Karnatakaexamshub


Q and A in Kannada

Q and Answers in Kannada Part – 36

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ನಡೆದಾಡುವ ವಿಶ್ವಕೋಶ ಎಂದು ಕರೆಸಿಕೊಳ್ಳುವ ಕನ್ನಡದ ಲೇಖಕರು ಯಾರು?ಕೆ. ಶಿವರಾಂ ಕಾರಂತ 
ಅತೀ ಹೆಚ್ಚು ತೆಂಗು ಉತ್ಪಾದಿಸುವ ರಾಜ್ಯ ಯಾವುದು?ಕೇರಳ
ಉಪಲಬ್ದವಿರುವ ಕನ್ನಡದ ಮೊದಲ ಶಾಸನ ಯಾವುದು?ಹಲ್ಮಿಡಿ ಶಾಸನ 
1962ರಲ್ಲಿ ಯಶವಂತ ಚಿತ್ತಾಲರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ?ಕತೆಯಾದಳು ಹುಡುಗಿ 
ಪಾರ್ಸಿ ಧರ್ಮದ ಸಂಸ್ಥಾಪಕರು ಯಾರು?ಝರತುಷ್ಟ್ರ 
ಮೊಟ್ಟ ಮೊದಲು ಕಂಡು ಹಿಡಿದ ಕೃತಕ ದಾರ ಯಾವುದು?ನೈಲಾನ್ 
ಲಾಲ್ ಬಹದ್ದೂರ್ ಶಾಸ್ತ್ರೀಯವರ ಸಮಾಧಿ ಸ್ಥಳದ ಹೆಸರೇನು?ವಿಜಯ ಘಾಟ್
ವಿಶ್ವ ಸಂಸ್ಥೆಯ ಮೊದಲ ಪ್ರಧಾನ ಕಾರ್ಯದರ್ಶಿ ಯಾರು?ಟ್ರೈಗ್ವಿ ಲೀ
ಗೇಟ್ ವೇ ಆಫ್ ಇಂಡಿಯಾ ಎಲ್ಲಿದೆ?ಮುಂಬೈ 
ಗಾಳಿಗೆ ತೂಕವಿದೆ ಎಂಬುದನ್ನು ಕಂಡು ಹಿಡಿದವರು ಯಾರು?ಗೆಲಿಲಿಯೋ
ಟಿ.ಪಿ. ಕೈಲಾಸಂ ರವರ ಪೂರ್ಣ ಹೆಸರೇನು?ತ್ಯಾಗರಾಜ ಪರಮಶಿವ ಕೈಲಾಸಂ
ಮೋಟಾರ್ ಸೈಕಲ್ ಸಂಶೋಧಕರು ಯಾರು?ಜಿ. ಡೈಮ್ಲರ್ (ಜರ್ಮನಿ) 
ತಂಪು ಪಾನೀಯಗಳ ತಯಾರಿಕೆಯಲ್ಲಿ ಬಳಸುವ ಪ್ರಮುಖ ರಾಸಾಯನಿಕ ಯಾವುದು?ಕಾರ್ಬೋನಿಕ್ ಆಮ್ಲ 
ತಾಜಮಹಲ್ ಕಟ್ಟಿಸಿದ ಶಿಲ್ಪಿ ಯಾರು?ಉಸ್ತಾದ್ ಇಸಾ
ಸ್ವದೇಶಿ ಚಳವಳಿಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದವರು ಯಾರು?ದಾದಾಬಾಯಿ ನವರೋಜಿ
ಗಾಂಧೀಜಿಯವರನ್ನು ಅರೆ ಬೆತ್ತಲೆ ಫಕೀರ ಎಂದು ಕರೆದವರು ಯಾರು?ವಿನ್ಸ್‌ಟನ್ ಚರ್ಚಿಲ್
ಭಾರತದಲ್ಲಿ ಅತಿ ಹೆಚ್ಚು ಕಾಗದದ ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?ಮಹಾರಾಷ್ಟ್ರ 
ಹರಾರೆ ಇದು ಯಾವ ದೇಶದ ರಾಜಧಾನಿ?ಜಿಂಬಾಬ್ವೆ
ಕಾಳಿದಾಸನ ಶಕುಂತಲಾ ನಾಟಕವನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದವರು ಯಾರು?ವಿಲಿಯಂ ಜೋನ್ಸ್
ಮುರಾರಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬರೆದವರು ಯಾರು?ಜ್ಞಾನದೇವ
ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು ಯಾರು?ಮಲಯಾಳಂ ಗೋವಿಂದಶಂಕರ ಕುರೂಪ್ 
ಬಾಯಿಗೆ ಸಂಬಂಧಿಸಿದ ರೋಗಗಳ ಅಧ್ಯಯನಕ್ಕೆ ಏನೆನ್ನುತ್ತಾರೆ?ಸ್ಟೊಮಟಾಲಜಿ 
ತ್ರಿವೇಣಿ ಇದು ಯಾರ ಕಾವ್ಯ ನಾಮ?ಶ್ರೀಮತಿ ಅನುಸೂಯಾ ಶಂಕರ್
ಮಾಳಿಗೆ ಬೇಸಾಯ ಪದ್ಧತಿಗೆ ಹೆಸರಾದ ದೇಶ ಯಾವುದು?ಜಪಾನ್
ಕಾಮನ್ ವೆಲ್ತ್ ಪ್ರಧಾನ ಕೇಂದ್ರವಿರುವ ಸ್ಥಳ ಯಾವುದು?ಲಂಡನ್
ಯಾವ ವೇದವು ಔಷಧಿಗಳ ಬಗ್ಗೆ ತಿಳಿಸುತ್ತದೆ?ಅಥರ್ವಣ ವೇದ
ಮೊಟ್ಟ ಮೊದಲ ಅಂತರರಾಷ್ಟ್ರೀಯ ಟಿ-20 ವಿಶ್ವಕಪ್ ವಿಜೇತರು ಯಾರು?ಭಾರತ
2012ರಲ್ಲಿ ರಂಜನ್ ಸೋಧಿಯವರಿಗೆ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲರತ್ನ ಪ್ರಶಸ್ತಿ ನೀಡಲಾಯಿತು?ಶೂಟರ್

manojns1997

Your email address will not be published. Required fields are marked *

error: Content is protected !!