Karnatakaexamshub


Q and A in Kannada

Q and Answers in Kannada Part – 35

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ವಿಶ್ವ ವಿಖ್ಯಾತ ವರ್ಣ ಚಿತ್ರಕಾರ ಮತ್ತು ಶಿಲ್ಪಿ ಪಾಬ್ಲೊ ಪಿಕಾಸೋ ಯಾವ ದೇಶದವರು?ಸ್ಪೇನ್
ಕೃಷ್ಣರಾಜ ಸಾಗರದಲ್ಲಿರುವ ವಿಶ್ವೇಶ್ವರಯ್ಯ ನಾಲೆಗಿದ್ದ ಮೊದಲ ಹೆಸರು ಯಾವುದು?ಇರ್ವಿನ್ ನಾಲೆ
ಸಾಮಾನ್ಯ ತಾಪದಲ್ಲಿ ದ್ರವ ಸ್ಥಿತಿಗೆ ಬರುವ ಲೋಹಗಳು ಯಾವುವು?ಪಾದರಸ ಮತ್ತು ಗ್ಯಾಲಿಯಂ
ಕರ್ನಾಟಕದಲ್ಲಿ ‘ನಿರ್ಸಾಬ್’ ಎಂದು ಪ್ರಖ್ಯಾತರಾಗಿದ್ದ ವ್ಯಕ್ತಿ ಯಾರು?ನಜೀರ್ ಸಾಬ್
ದೆಹಲಿಯ ಮೆಟ್ರೋ ರೈಲ್ವೆಯ ಶಿಲ್ಪಿ ಯಾರು?ಶ್ರೀಧರನ್
ಇರಾನ್ ದೇಶಕ್ಕಿದ್ದ ಮೊದಲ ಹೆಸರು ಯಾವುದು?ಪರ್ಷಿಯಾ
ಅರಬ್ಬಿ ಸಮುದ್ರ ಸೇರುವ ಭಾರತದ ದೊಡ್ಡನದಿ ಯಾವುದು?ನರ್ಮದಾ
1940ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?ಎ.ಆರ್.ಕೃಷ್ಣಶಾಸ್ತ್ರಿ
2012ರಲ್ಲಿ ರಾವೂರಿ ಭಾರದ್ವಾಜ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಯಿತು. ಇವರು ಯಾವ ಭಾಷೆಯ ಸಾಹಿತಿಗಳು?ತೆಲುಗು
‘ನೀ ಹಂಗ ನೋಡಬ್ಯಾಡ’ ಎಂಬ ಕವನ ಸಂಕಲನದ ಕರ್ತೃ ಯಾರು?ದ.ರಾ.ಬೇಂದ್ರೆ
2002ರಲ್ಲಿ ಕುಂ.ವೀರಭದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಯಿತು?ಅರಮನೆ
2014ರ ವಿಶ್ವಕಪ್ ಫುಟ್ಬಾಲ್ ವಿಜೇತರು ಯಾರು?ಜರ್ಮನ್
ಕಲರ್ ಟಿ.ವಿ ಸಂಶೋಧಕರು ಯಾರು?ಜಾನ್ ಬೈರ್ಡ್ (ಬ್ರಿಟನ್)
ಕಾಲಾರಾ ಕಾಯಿಲೆ ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ?ಕರುಳು
ಮೂಲ ವಸ್ತುಗಳ ಆವರ್ತಕೋಷ್ಟಕ ರೂಪಿಸಿದವರು ಯಾರು?ಮೆಂಡಲೀವ್
ವಿ.ಕೃ.ಗೋಕಾಕರ ಕಾವ್ಯ ನಾಮ ಯಾವುದು?ವಿನಾಯಕ
ಕಾಜಿರಂಗ ಮೃಗಧಾಮ ಯಾವ ರಾಜ್ಯದಲ್ಲಿದೆ?ಅಸ್ಸಾಂ
ಮನೋವಿಜ್ಞಾನದ ಪಿತಾಮಹ ಯಾರು?ಸಿಗ್ಮಂಡ್ ಫ್ರಾಯ್ಡ್
ಹದಿನಾಲ್ಕು ಸಾಲುಗಳ ಕವಿತೆಗೆ ಏನೆಂದು ಕರೆಯುತ್ತಾರೆ?ಸಾನೆಟ್
ಭಾರತದ ಮೊದಲ ಅರಗು ತಯಾರಿಸುವ ಕಾರ್ಖಾನೆ ಹೊಂದಿರುವ ಕರ್ನಾಟಕದ ಸ್ಥಳ ಯಾವುದು?ಮೈಸೂರು
ಭಾರತದಲ್ಲಿ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದ ವರ್ಷ ಯಾವುದು?1850
ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಸ್ಥಾಪಿಸಿದ ಸಂಸ್ಥೆ ಯಾವುದು?ನಟಾಲ್ ಇಂಡಿಯನ್ ಕಾಂಗ್ರೆಸ್
ದಶಾಂಶ ಪದ್ಧತಿ ಮೊದಲ ಬಾರಿಗೆ ಯಾವ ದೇಶದಲ್ಲಿ ಉಗಮವಾಯಿತು?ಭಾರತ
ಜಗದ್ವಿಖ್ಯಾತ ಹಾಸ್ಯನಟ ಚಾರ್ಲಿ ಚಪ್ಲಿನ್‌ರ ವಿಗ್ರಹ ಎಲ್ಲಿದೆ?ಲಂಡನ್
ಕಡಲಾಳದಲ್ಲಿ ಕಿವಿ ಕೇಳಲು ಬಳಸುವ ಸಾಧನ ಯಾವುದು?ಹೈಡ್ರೋಫೋನ್
ಭಾರತದ ಮೊಟ್ಟ ಮೊದಲ ಹಾಕಿ ಆಟಗಾರ ಯಾರು?ಬಲಬೀರ್ ಸಿಂಗ್
ಕ್ರಿಕೆಟ್‌ಗೆ ಕಾಲಿಟ್ಟ ಪ್ರಥಮದಲ್ಲೇ ಸತತ ಮೂರು ಟೆಸ್ಟ್ ಶತಕಗಳನ್ನು ಬಾರಿಸಿದ ಪ್ರಥಮ ಭಾರತೀಯ ಕ್ರಿಕೆಟಿಗ ಯಾರು?ಮೊಹಮ್ಮದ್ ಅಜರುದ್ದೀನ್
ಬಿಳಿಚಿನ್ನ ಎಂದೂ ಕರೆಯಲ್ಪಡುವ ಬೆಳೆ ಯಾವುದು?ಹತ್ತಿ
ಪ್ರಥಮ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?ಕೆನಡಾ
manojns1997

Your email address will not be published. Required fields are marked *

error: Content is protected !!