| ಪ್ರಶ್ನೆ | ಉತ್ತರ |
| ಬಾಹ್ಯಾಕಾಶದಲ್ಲಿ ಪ್ರಥಮ ಬಾರಿ ಆಡಲಾದ ಕ್ರೀಡೆ ಯಾವುದು? | ಚದುರಂಗ |
| ಸಿತಾರ್ ಕಂಡು ಹಿಡಿದ ಕೀರ್ತಿ ಯಾರದು? | ಅಮೀರ್ ಖುಸ್ರೋ |
| ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರು ಯಾರು? | ಪಿ.ಬಿ.ಗಜೇಂದ್ರಗಡಕರ್ |
| ತಂಬಾಕಿನಲ್ಲಿರುವ ವಿಷ ಪದಾರ್ಥ ಯಾವುದು? | ನಿಕೋಟಿನ್ |
| ಮಹಾಭಾರತದಲ್ಲಿ ನಡೆದ ಕುರುಕ್ಷೇತ್ರ ಯುದ್ಧದ ಸ್ಥಳ ಎಲ್ಲಿದೆ? | ಹರಿಯಾಣ |
| ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು? | 1526 |
| ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ? | 76 |
| ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಪಾದಿಸಿದವರು ಯಾರು? | ಶಂಕರಾಚಾರ್ಯರು |
| ಎಂ.ಎಸ್.ಸುಬ್ಬಲಕ್ಷ್ಮಿಯವರಿಗಿದ್ದ ಜನಪ್ರಿಯ ಬಿರುದು ಯಾವುದು? | ಕೋಗಿಲೆಗಾನಂ ಸುಬ್ಬಲಕ್ಷ್ಮಿ |
| ನಿಕೋಬಾರ್ ದ್ವೀಪಗಳಲ್ಲಿರುವ ಅತ್ಯಂತ ಎತ್ತರದ ಶಿಖರ ಯಾವುದು? | ಮೌಂಟ್ ಥುಯಿಲ್ಲರ್ |
| ಭಾರತದ ವೃದ್ಧ ಪಿತಾಮಹ ಎಂದೂ ಕರೆಯಲ್ಪಡುವ ವ್ಯಕ್ತಿ ಯಾರು? | ದಾದಾಬಾಯಿ ನವರೋಜಿ |
| ಮಾರ್ಟಿನ್ ಲೂಥರ್ ಕಿಂಗ್ ಸ್ಥಾಪಿಸಿದ ಕ್ರಿಶ್ಚಿಯನ್ ಪಂಥ ಯಾವುದು? | ಪ್ರೊಟೆಸ್ಟೆಂಟ್ |
| ಹಜಾರಿಬಾಗ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ? | ಜಾರ್ಖಂಡ್ |
| ಕಾವೇರಿ ನದಿಗೆ ತಮಿಳುನಾಡಿನಲ್ಲಿ ನಿರ್ಮಿಸಲಾದ ಅಣೆಕಟ್ಟು ಯಾವುದು? | ಮೆಟ್ಟೂರು ಅಣೆಕಟ್ಟು |
| ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ? | ಶ್ವಾಸಕೋಶ |
| ಭಾರತದ ನ್ಯಾಷನಲ್ ಫಿಲ್ಮ್ ಆಕೈವ್ ಎಲ್ಲಿದೆ? | ಮುಂಬೈ |
| ದರಿಯಾ ದೌಲತ್ ಇದು ಯಾರಿಗೆ ಸೇರಿದ ಅರಮನೆ? | ಟಿಪ್ಪುಸುಲ್ತಾನ್ |
| ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ ಯಾವುದು? | ಸೂರ್ಯನ ಬೆಳಕು |
| ಸ್ವಾಮಿ ವಿವೇಕಾನಂದರ ಗುರು ಯಾರು? | ರಾಮಕೃಷ್ಣ ಪರಮಹಂಸರು |
| ವಿಜಯ ಸ್ತಂಭ (ಟವರ್ ಆಫ್ ವಿಕ್ಟರಿ) ಎಲ್ಲಿದೆ? | ಭಿತೇಸ್ತಡ |
| ದೆಹಲಿಯಲ್ಲಿ ಜಂತರ್ ಮಂತರ್ ನಿರ್ಮಿಸಿದವರು ಯಾರು? | ಸವಾಯಿ ಜೈಸಿಂಗ್ |
| 1904ರಲ್ಲಿ ಸಾವರ್ಕರ್ ಕ್ರಾಂತಿಕಾರ ರಹಸ್ಯ ಸಂಘವನ್ನು ಸ್ಥಾಪಿಸಿದವರು ಅದರ ಹೆಸರೇನು? | ಅಭಿನವ ಭಾರತ |
| ಖುಷ್ವಂತ್ ಸಿಂಗ್ ಪ್ರಥಮ ಕೃತಿ ಯಾವುದು? | ದಿ ಮಾರ್ಕ್ ಆಫ್ ವಿಷ್ಣು |
| ಮೆಕ್ ಮೋಹನ್ ರೇಖೆಯು ಯಾವ ರಾಷ್ಟ್ರಗಳ ಗಡಿಯಾಗಿದೆ? | ಭಾರತ, ಚೀನಾ |
| ಮೆದುಳಿನ ಶಸ್ತ್ರ ಚಿಕಿತ್ಸೆಯ ಜನಕ ಯಾರು? | ಹಾರ್ವೆ ಕುಶಿಂಗ್ |
| ಹಿಡಿಕಲ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? | ಘಟಪ್ರಭಾ |
| ಭಾರತದ ಕರ್ಣಂ ಮಲ್ಲೇಶ್ವರಿಗೆ ಒಲಂಪಿಕ್ಸ್ ನಲ್ಲಿ ಯಾವ ಕ್ರೀಡೆಗೆ ಪ್ರಶಸ್ತಿ ದೊರೆತಿದೆ? | ವೇಯಿಟ್ ಲಿಫ್ಟಿಂಗ್ |
| ಶಿವರಾಮ ಕಾರಂತರ ಯಾವ ಕಾದಂಬರಿಯನ್ನು ಬಿ.ವಿ.ಕಾರಂತರು ಚಲನಚಿತ್ರವನ್ನಾಗಿಸಿ ಪ್ರಶಸ್ತಿ ಪಡೆದು ಕೊಂಡರು? | ಚೋಮನದುಡಿ |
| ಹಿರೋಸಿಮಾದ 12ನೇ ಏಷ್ಯಾನ್ ಕ್ರೀಡಾ ಕೂಟದಲ್ಲಿ ಪ್ರಥಮ ಬಾರಿಗೆ ಅಳವಡಿಸಿದ ಕ್ರೀಡೆ ಯಾವುದು? | ಕಬಡ್ಡಿ |
Q and Answers in Kannada Part – 34
By Karnataka | 23 Jun, 2026 | Leave a comment