| ಪ್ರಶ್ನೆ | ಉತ್ತರ |
| ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ ಭಾರತದ ಪ್ರಧಾನಿ ಯಾರು? | ಇಂದಿರಾಗಾಂಧಿ |
| ಭಾರತೀಯ ಜ್ಞಾನಪೀಠದ ಸ್ಥಾಪಕರು ಯಾರು? | ಸಾಹು. ಎಸ್. ಪಿ. ಜೈನ್ |
| ಅಶೋಕನ ಶಾಸನಗಳು ಯಾವ ಭಾಷೆಯಲ್ಲಿವೆ? | ಬ್ರಾಹ್ಮಿ |
| ಐಫೆಲ್ ಟವರ್ ಎಲ್ಲಿದೆ? | ಪ್ಯಾರಿಸ್ |
| ಸುಫೀರಿಯರ್ ಸರೋವರ ಇರುವ ಖಂಡ ಯಾವುದು? | ಉತ್ತರ ಅಮೆರಿಕಾ |
| ರಾಷ್ಟ್ರೀಯ ವಯಸ್ಕರ ಶಿಕ್ಷಣ ಕಾರ್ಯಕ್ರಮವನ್ನು ಪ್ರಾರಂಭಿಸಿದ ವರ್ಷ ಯಾವುದು? | 1978 |
| ಮೃತ ಶರೀರವನ್ನು ಕೆಡದಂತೆ ಕಾಪಾಡಲು ಯಾವ ರಾಸಾಯನಿಕವನ್ನು ಬಳಸುತ್ತಾರೆ? | ಫಾರ್ಮಲಿನ್ |
| ಸ್ವಾತಂತ್ರ್ಯ ಚಳವಳಿಯ ಯಾವ ಘಟನೆಯನ್ನು 2005 ರಲ್ಲಿ ವಜ್ರಮಹೋತ್ಸವ ವರ್ಷಾಚರಣೆಯಾಗಿ ಆಚರಿಸಲಾಯಿತು? | ದಂಡಿ ಸತ್ಯಾಗ್ರಹ |
| ಆಕಾಶವಾಣಿಗೆ ಇದ್ದ ಮೊದಲ ಹೆಸರು ಯಾವುದು? | ಆಲ್ ಇಂಡಿಯಾ ರೇಡಿಯೋ |
| ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂತಹ ಅತಿ ಮಹತ್ವದ ಬಿರುದು ಯಾವುದು? | ಪರಮವೀರ ಚಕ್ರ |
| ಬೆರಿ ಬೆರಿ ಕಾಯಿಲೆ ಯಾವ ಜೀವಸತ್ವದ ಕೊರತೆಯಿಂದ ಬರುತ್ತದೆ? | ‘ಬಿ’ ಜೀವಸತ್ವ |
| ರೇಖಾ ಗಣಿತದ ಪಿತಾಮಹ ಯಾರು? | ಯೂಕ್ಲಿಡ್ |
| ಸೊನ್ನೆಯನ್ನು ಜಗತ್ತಿಗೆ ಪರಿಚಯಿಸಿದ ದೇಶ ಯಾವುದು? | ಭಾರತ |
| ಮಾನವನ ಶಾರೀರಿಕ ಉಷ್ಣತೆಯನ್ನು ನಿಯಂತ್ರಿಸುವ ಅಂಗ ಯಾವುದು? | ಚರ್ಮ |
| ಮಧುಶಾಲಾ ಹಿಂದಿ ಕಾವ್ಯದ ಕರ್ತೃ ಯಾರು? | ಹರಿವಂಶರಾಯ್ ಬಚ್ಚನ್ |
| ಶಿವಪುರಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ? | ಗ್ವಾಲಿಯರ್ |
| ಗೌತಮ ಬುದ್ಧನು ಪ್ರಥಮ ಪ್ರವಚನ ಎಲ್ಲಿ ನೀಡಿದನು? | ಸಾರಾನಾಥ್ |
| ಅಕ್ಷರ ದಾಸೋಹ ಕಾರ್ಯಕ್ರಮ ರಾಜ್ಯದೆಲ್ಲೆಡೆ ಜಾರಿಯಾದ ವರ್ಷ ಯಾವುದು? | 2002 |
| ವೈದೇಹಿ ಕಾವ್ಯನಾಮದ ಲೇಖಕಿ ಯಾರು? | ಜಾನಕಿ ಶ್ರೀನಿವಾಸ ಮೂರ್ತಿ |
| ಬೌದ್ಧ ಧರ್ಮದ ಎರಡು ಪಂಗಡಗಳು ಯಾವುವು? | ಹೀನಾಯಾನ – ಮಹಾಯಾನ |
| ಸಿಡುಬು ನಿರೋಧಕ ಲಸಿಕೆಯನ್ನು ಕಂಡು ಹಿಡಿದವರು ಯಾರು? | ಎಲಿಯಂ ಹಾರ್ವೆ |
| ಅಜಂತಾ ಮತ್ತು ಎಲ್ಲೋರ ದೇಗುಲಗಳು ಯಾವ ರಾಜ್ಯದಲ್ಲಿವೆ? | ಮಹಾರಾಷ್ಟ್ರ |
| ಹತ್ತು ವಿಶಿಷ್ಟ ಪಾತ್ರಗಳಲ್ಲಿ ನಟ ಕಮಲಹಾಸನ್ ಯಾವ ಚಿತ್ರದಲ್ಲಿ ನಟಿಸಿದ್ದಾರೆ? | ದಶಾವತಾರಂ |
| ಅನಾಫಿಲಿಸ್ ಹೆಣ್ಣುಸೊಳ್ಳೆಯಿಂದ ಬರುವ ಖಾಯಿಲೆ ಯಾವುದು? | ಮಲೇರಿಯಾ |
| ಚಿಪ್ಕೋ ಚಳುವಳಿಯ ನೇತಾರ ಯಾರು? | ಸುಂದರಲಾಲ್ ಬಹುಗುಣ |
| ಟೈಟಾನಿಕ್ ಚಲನಚಿತ್ರದ ನಿರ್ದೇಶಕ ಯಾರು? | ಜೇಮ್ಸ್ ಕ್ಯಾಂರೂನ್ |
| ಜೆ. ಆರ್. ಡಿ ಟಾಟಾ ಕ್ರೀಡಾ ಸಂಕೀರ್ಣ ಎಲ್ಲಿದೆ? | ಜೆಮ್ಮಡ್ಪುರ |
Q and Answers in Kannada Part – 33
By Karnataka | 23 Jun, 2026 | Leave a comment