| ಪ್ರಶ್ನೆ | ಉತ್ತರ |
| 2012 ಆಗಸ್ಟ್ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಎಂದು ಯಾರನ್ನು ನೇಮಿಸಲಾಯಿತು? | ರಘುರಾಮ್ ರಾಜನ್ |
| ‘ದಿ ಮೇಕಿಂಗ್ ಆಫ್ ದಿ ಮಹಾತ್ಮ’ ಚಲನಚಿತ್ರದ ನಿರ್ದೇಶಕರು ಯಾರು? | ಶ್ಯಾಮ್ ಬೆನೆಗಲ್ |
| ಲಂಡನ್ನ 2ನೇ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ ಯಾವುದು? | ಸಂತ ಜೇಮ್ಸ್ ಅರಮನೆ |
| ‘ಆರಾಮ್ ಹರಾಮ್ ಹೈ’ ಎನ್ನುವ ಘೋಷಣೆ ಕೊಟ್ಟವರು ಯಾರು? | ಜವಹರಲಾಲ್ ನೆಹರು |
| ಭಾರತದಲ್ಲಿ ಅತ್ಯಧಿಕ ಗ್ರಾಫೈಟ್ ಉತ್ಪಾದಿಸುವ ರಾಜ್ಯ ಯಾವುದು? | ಒಡಿಸ್ಸಾ |
| ಕ್ಷಯ ರೋಗವನ್ನು ತಡೆಯಲು ಹಾಕುವ ಚುಚ್ಚುಮದ್ದು ಯಾವುದು? | ಬಿಸಿಜಿ |
| ಎಷ್ಟನೆಯ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಯಿತು? | 2ನೇಯ |
| ಸಿಗರೇಟಿನ ತಯಾರಿಕೆಯಲ್ಲಿ ಬಳಸುವ ಹೊಗೆಸೊಪ್ಪು ಯಾವುದು? | ವರ್ಜಿನಿಯಾ ಹೊಗೆಸೊಪ್ಪು |
| 1894ರಲ್ಲಿ ಪ್ರಪಂಚದಲ್ಲಿ ಮೊದಲ ಅರಣ್ಯ ನೀತಿಯನ್ನು ರೂಪಿಸಿದ ದೇಶ ಯಾವುದು? | ಭಾರತ |
| ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ ಎಲ್ಲಿದೆ? | ಹೈದರಾಬಾದ್ |
| ಅತ್ಯಂತ ಪುರಾತನವಾದ ವೇದ ಯಾವುದು? | ಋಗ್ವೇದ |
| ನಮ್ಮ ರಾಷ್ಟ್ರೀಯ ಕ್ಯಾಲೆಂಡರ್ನಲ್ಲಿ ಬರುವ ಮೊದಲ ತಿಂಗಳು ಯಾವುದು? | ಚೈತ್ರ |
| ತಾರಾಪುರ ಅಣುಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ? | ಮಹಾರಾಷ್ಟ್ರ |
| ಭಾರತದಲ್ಲಿ ಯಾವ ಮೊದಲ ಖಾಸಗಿ ಕಂಪನಿ ಕೇಂದ್ರ ಕೈಗಾರಿಕಾ ಭದ್ರತಾಪಡೆಯಿಂದ ರಕ್ಷಣೆ ಪಡೆದುಕೊಂಡಿದೆ? | ಇನ್ಫೋಸಿಸ್ |
| ಎಡ್ಸ್ ರೋಗ ಭಾರತದಲ್ಲಿ ಮೊದಲ ಬಾರಿಗೆ ಕಂಡು ಬಂದ ಸ್ಥಳ ಯಾವುದು? | ಚೆನ್ನೈ |
| ಹಿಂದೂಸ್ತಾನ್ ಸ್ಟೀಲ್ಸ್ ಲಿಮಿಟೆಡ್ (ಹೆಚ್.ಎಸ್.ಎಲ್) ಸ್ಥಾಪನೆಯಾದ ವರ್ಷ ಯಾವುದು? | 1953 |
| ಆಧುನಿಕ ಕ್ರೀಡೆ ಪೋಲೋ ಪ್ರಾರಂಭವಾದದ್ದು ಭಾರತದ ಯಾವ ರಾಜ್ಯದಲ್ಲಿ? | ಮಣಿಪುರ |
| ‘ಇನ್ ಕ್ವಿಲಾಬ್ ಜಿಂದಾಬಾದ್’ ಈ ಘೋಷಣೆ ಕೊಟ್ಟವರು ಯಾರು? | ಭಗತ್ ಸಿಂಗ್ |
| ಶ್ರೀ ಅರವಿಂದೋ ಆಶ್ರಮ ಎಲ್ಲಿದೆ? | ಪಾಂಡಿಚೇರಿ |
| ಬಂಡಿಪುರ ರಾಷ್ಟ್ರೀಯ ಉದ್ಯಾನವನ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? | ಚಾಮರಾಜನಗರ |
| 1889ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪೆಟ್ರೋಲಿಯಂ ಬಾವಿಯನ್ನು ಎಲ್ಲಿ ಕೊರೆಯಲಾಯಿತು? | ಅಸ್ಸಾಂನ ಮಾಕಮ್ ಎಂಬಲ್ಲಿ |
| ಅಣ್ಣಾಮಲೈ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ತಮಿಳುನಾಡು |
| ವೆಲ್ಲಿಂಗಾಗಿ ಬಿಸಿ ಜ್ವಾಲೆ ಉತ್ಪಾದಿಸಲು ಬಳಸುವ ಗ್ಯಾಸ್ ಯಾವುದು? | ಅಸಿಟಿಲಿನ್ |
| ಅತಿ ಹೆಚ್ಚು ಹಾಲು ನೀಡುವ ಹಸುವಿನ ತಳಿ ಯಾವುದು? | ಹೋಲ್ ಸ್ಟೀನ್ |
| ಡೆನ್ಮಾರ್ಕ್ ರಾಜಧಾನಿ ಯಾವುದು? | ಕೋಪನ್ ಹ್ಯಾಗನ್ |
| ಮೌಂಟ್ ಎವರೆಸ್ಟ್ ಪರ್ವತವನ್ನು ಅಳತೆ ಮಾಡಿದ ಭಾರತದ ಮೊದಲ ಮಹಿಳೆ ಯಾರು? | ಬಚ್ಚೇಂದ್ರಿಪಾಲ್ |
| ರಕ್ತದ ಕೃತಕ ಶುದ್ಧೀಕರಣವನ್ನು ಏನೆಂದು ಕರೆಯುತ್ತಾರೆ? | ಡಯಾಲಿಸಿಸ್ |
| ಅಣು ಸಂಶೋಧನೆ ಮತ್ತು ರೇಡಿಯೋ ಥೆರಪಿಯಲ್ಲಿ ಬಳಸುವ ಅನಿಲ ಯಾವುದು? | ಕ್ರೈನಾನ್ |
| ಮೊದಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಯಾರು? | ಸಿ.ಕೆ.ನಾಯುಡು |
Q and Answers in Kannada Part – 31
By Karnataka | 23 Jun, 2026 | Leave a comment