| ಪ್ರಶ್ನೆ | ಉತ್ತರ |
| ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ವಿಮಾನ ನಿಲ್ದಾಣದ ಹೆಸರೇನು? | ವೀರ ಸಾವರ್ಕರ್ ವಿಮಾನ ನಿಲ್ದಾಣ |
| ಸರ್ದಾರ್ ಸರೋವರ್ ಯೋಜನೆಯು ಯಾವ ನದಿಗೆ ಸಂಬಂಧಿಸಿದ್ದು? | ನರ್ಮದಾ |
| ಸೆಲ್ಯುಲರ್ ಜೈಲು ಭಾರತದಲ್ಲಿ ಎಲ್ಲಿದೆ? | ದೆಹಲಿ |
| ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು? | ಕಾಗಜಕೆ ಕಾನ್ವಾಸ್ |
| ಗೊಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ? | 12 ವರ್ಷಗಳಿಗೊಮ್ಮೆ |
| ಮಳೆ ನೀರಿನ ಸಂಗ್ರಹಣೆಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಡಬೇಕೆಂಬ ಆದೇಶ ಹೊರಡಿಸಿದ ಮೊದಲ ರಾಜ್ಯ ಯಾವುದು? | ತಮಿಳುನಾಡು |
| ಪೋಸ್ಟ್ ಆಫೀಸ್ ಕೃತಿಯ ಲೇಖಕರು ಯಾರು? | ರವೀಂದ್ರನಾಥ ಟಾಗೋರ್ |
| ಜಿಂಬಾಬ್ವೆಯ ಮೊದಲ ಹೆಸರು ಏನಾಗಿತ್ತು? | ರೋಡೀಶಿಯಾ |
| ಭಾರತದ ಒಲಿಂಪಿಕ್ಸ್ ಅಸೋಸಿಯೇಷನ್ ಪ್ರಥಮ ಅಧ್ಯಕ್ಷರು ಯಾರು? | ಸೊರಾಬ್ಜಿ ಟಾಟಾ |
| ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಯಾರಾಗಿದ್ದರು? | ಪರ್ವೇಜ್ ಮುಷರಫ್ |
| ನಟರಾಜನ ಭರತನಾಟ್ಯ ಮೂರ್ತಿ ಇರುವ ಸ್ಥಳ ಯಾವುದು? | ಚಿದಂಬರಂ |
| ಪ್ರಥಮ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು? | ವೆಸ್ಟ್ ಇಂಡೀಸ್ |
| ಗೋಖಲೆಯವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದ ವರ್ಷ ಯಾವುದು? | 1905 |
| ಓಣಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ರಾಜ್ಯ ಯಾವುದು? | ಕೇರಳ |
| ಶಿವಾಜಿ ಗಣೇಶ ನಟರಾಗಿ ನಟಿಸಿದ ಮೊದಲ ತಮಿಳು ಚಿತ್ರ ಯಾವುದು? | ಪರಾಶಕ್ತಿ |
| ಚೆಸ್ ಬೋರ್ಡ್ನಲ್ಲಿರುವ ಚೌಕಗಳ ಸಂಖ್ಯೆ ಎಷ್ಟು? | 64 |
| ಪ್ರಥಮ ವಿದ್ಯುತ್ ರೈಲು ಪ್ರಾರಂಭವಾದ ವರ್ಷ ಯಾವುದು? | 1925 |
| ಕಾಯಿಗಳಿಲ್ಲದೆ ಬೀಜಗಳನ್ನು ಬಿಡುವ ಮರ ಯಾವುದು? | ಪೈನ್ ಮರಗಳು |
| ಮಹಾಬಲಿಪುರಂನ ದೇವಾಲಯವನ್ನು ಯಾವ ರಾಜವಂಶದ ರಾಜರು ಕಟ್ಟಿಸಿದರು? | ಪಲ್ಲವರು |
| ಪುಷ್ಟಿ ಮಾರ್ಗ ತತ್ವದ ಸ್ಥಾಪಕರು ಯಾರು? | ವಲ್ಲಭಾಚಾರ್ಯ |
| ರಾಜಕಪೂರ್ ನಿರ್ದೇಶನದಲ್ಲಿ ನಿರ್ಮಾಣವಾದ ಮೊದಲ ಹಿಂದಿ ಚಿತ್ರ ಯಾವುದು? | ಆವಾರಾ |
| ಸಾರೆ ಜಹಾಂಸೆ ಅಚ್ಛಾ ಗೀತೆಯ ರಚನಾಕಾರರು ಯಾರು? | ಇಕ್ಬಾಲ್ |
| ಯಾವ ಮರವನ್ನು ಕಲ್ಪವೃಕ್ಷ ಎನ್ನಲಾಗುತ್ತದೆ? | ತೆಂಗು |
| 2006ರ ವಿಶ್ವ ಫುಟ್ಬಾಲ್ ಟೂರ್ನಮೆಂಟ್ ಎಲ್ಲಿ ನಡೆದವು? | ಜರ್ಮನಿ |
| ಈಗಿನ ಲೋಕಸಭೆಯ ಮಹಿಳಾ ಸ್ಪೀಕರ್ ಯಾರು? | ಸುಮಿತ್ರ ಮಹಾಜನ್ |
| ಜಮ್ನಾಲಾಲ್ ಪ್ರಶಸ್ತಿ ವಿಜೇತ ಕನ್ನಡಿಗ ಕೃಷಿ ವಿಜ್ಞಾನಿ ಯಾರು? | ಎಸ್ ಎಸ್ ಕಟಕಿಹಳ್ಳಿ ಮಠ |
| ಬಿಸಿ ಮಾಡಿದರೆ ನಾಶವಾಗುವ ಜೀವಸತ್ವ ಯಾವುದು? | ಸಿ ಜೀವಸತ್ವ |
| ಲಾಹೋರ್ನ ಶಾಲಿಮಾರ್ ಉದ್ಯಾನವನದ ಸ್ಥಾಪಕರು ಯಾರು? | ಶಹಜಾನ್ |
| ಕರ್ನಾಟಕದ ಖ್ಯಾತ ರಂಗೋಲಿ ಕಲಾವಿದರು ಯಾರು? | ಬಿ.ಟಿ.ಬಾಯರಿ |
Q and Answers in Kannada Part – 30
By Karnataka | 23 Jun, 2026 | Leave a comment