1. “ಮೈಸೂರ ದಸರಾ” ಭಾರತದ ______ ರಾಜ್ಯದ ಒಂದು ಪ್ರಮುಖ ಹಬ್ಬವಾಗಿದ್ದು, ರಾಜಮನೆತನದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅಲಂಕೃತಗೊಂಡ ಗಜಪಡೆಯ ಪ್ರದರ್ಶನವನ್ನು ಒಳಗೊಂಡಿರುತ್ತದೆ.
Answer: 4. ಕರ್ನಾಟಕ
2. ಯಾವ ವರ್ಷದಲ್ಲಿ ಗಾಂಧಿ-ಇರ್ವಿನ್ ಒಪ್ಪಂದಕ್ಕೆ ಸಹಿ ಹಾಕಲಾಯಿತು?
Answer: 1. 1931
3. ಒಲಂಪಿಕ್ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಒಂದು ವೇಳೆ ಅಂಕಗಳು 10-10 ರಂತೆ ಟೈ ಆದರೆ, ಆಟಗಾರನು ಆ ಗೇಮ್ ಗೆಲ್ಲಲು ______ ಅಂಕದ ಮುನ್ನಡೆಗಾಗಿ ಶ್ರಮಿಸುತ್ತಾನೆ.
Answer: 4. 2
4. ಸಂವಿಧಾನಗಳು ಸರ್ಕಾರದ ಅಧಿಕಾರವನ್ನು ಅನೇಕ ರೀತಿಯಲ್ಲಿ ಮಿತಿಗೊಳಿಸುತ್ತದೆ. ಸರ್ಕಾರದ ಅಧಿಕಾರವನ್ನು ಸೀಮಿತಗೊಳಿಸುವ ಅತ್ಯಂತ ಸಾಮಾನ್ಯ ಮಾರ್ಗವೆಂದರೆ ನಾವೆಲ್ಲರೂ ನಾಗರಿಕರಾಗಿ ಹೊಂದಿರುವ ಮತ್ತು ಯಾವುದೇ ಸರ್ಕಾರವು ಎಂದಿಗೂ ಉಲ್ಲಂಘಿಸಲು ಅನುಮತಿಸಲಾಗದಂತಹ ಕೆಲವು ______ ನಿರ್ಧಿಪಡಿಸುವುದಾಗಿದೆ.
Answer: 1. ಮೂಲಭೂತ ಹಕ್ಕುಗಳನ್ನು
5. ಯಾವ ಕೇಂದ್ರ ಸಚಿವಾಲಯವು ‘ಅಮೆಜಾನ್ ಫ್ಯೂಚರ್ ಎಂಜಿನಿಯರ್ ಪ್ರೋಗ್ರಾಂ’ ನ ಪ್ರಾರಂಭವನ್ನು ಘೋಷಿಸಿತು?
Answer: 2. ಬುಡಕಟ್ಟು ವ್ಯವಹಾರಗಳ ಸಚಿವಾಲಯ
6. ಸವಕಳಿಗೆ (Depreciation) ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆಯು ಸರಿಯಾಗಿದೆ.
I.ಸವಕಳಿಯು ಸ್ಥಿರ ಸ್ವತ್ತುಗಳ ಜೀವಿತಾ ಅವಧಿಯಲ್ಲಿ ಸವೆತ ಮತ್ತು ನಡುವಿಕೆಯಿಂದ ಅದರ ಮೌಲ್ಯದ ನಷ್ಟ ಎಂದು ಪರಿಗಣಿಸಲಾಗುತ್ತದೆ.
II.ಸವಕಳಿಯು ಅನಿರೀಕ್ಷಿತ ಅಥವಾ ವಿನಾಶವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
Answer: 3. I ಮತ್ತು II ಎರಡೂ
7. ಭಾರತದ ಎಷ್ಟನೇ ಪಂಚವಾರ್ಷಿಕ ಯೋಜನೆಯ ಕೊನೆಯಲ್ಲಿ, ದೇಶದಲ್ಲಿ ಐದು ಐಐಟಿಗಳನ್ನು ಸ್ಥಾಪಿಸಲಾಯಿತು?
Answer: 4. ಒಂದನೇ
8. ಉಸ್ತಾದ್ ಬಿಂದೂ ಖಾನ್ ಅವರು ಈ ಕೆಳಗಿನ ಯಾವ ಸಂಗೀತ ವಾದ್ಯಕ್ಕೆ ಸಂಬಂಧಿಸಿದ್ದಾರೆ?
Answer: 3. ಸಾರಂಗಿ
9. ಭಾರತವು ಎಷ್ಟು ದೇಶಗಳೊಂದಿಗೆ ತನ್ನ ಸಮುದ್ರ ಗಡಿಯನ್ನು ಹಂಚಿಕೊಂಡಿದೆ.
Answer: 4. 2
10. ಯಾವ ಮೂಲಮಾನದಲ್ಲಿ, ಶಬ್ದ ಮಾಲಿನ್ಯವನ್ನು ಅಳೆಯಲಾಗುತ್ತದೆ?
Answer: 1. ಡೆಸಿಬೆಲ್
11. ಹಸಿರು ಕ್ರಾಂತಿಯು ______ ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಮುಖ ಪಾತ್ರ ವಹಿಸಿತು.
Answer: 4. ಆಹಾರ ಧಾನ್ಯಗಳ
12. ಲಿಯಾಂಡರ್ ಪೇಸ್ ಅವರು ______ ಗೆ ಸಂಬಂಧಿಸಿದ್ದಾರೆ
Answer: 3. ಲಾನ್ ಟೆನಿಸ್
13. ರಾಜ್ಯ ಆಯೋಜಿಸಿದ ರಾಷ್ಟ್ರೀಯ ಕ್ರೀಡಾಕೂಟ 2023ರ ಆತಿಥ್ಯವನ್ನು ಎಷ್ಟು ನಗರಗಳು ವಹಿಸಿಕೊಂಡಿದ್ದವು?
Answer: 2. 5
14. ಆಗಸ್ಟ್ 2023ರ ಕೇಂದ್ರ ಸರ್ಕಾರವು ಕೇಂದ್ರ ಸಚಿವ ಸಂಪುಟದ ಕಾರ್ಯದರ್ಶಿಯಾದ ರಾಜೀವ್ ಗೌಬಾ ಅವರ ಸೇವಾಾವಧಿಯಲ್ಲಿ ______ ವಿಸ್ತರಣೆಯನ್ನು ನೀಡಿದ್ದು, ಇದರಿಂದಾಗಿ ಅವರು ಭಾರತದ ಇತಿಹಾಸದಲ್ಲಿಯೇ ದೀರ್ಘಕಾಲ ಸೇವೆ ಸಲ್ಲಿಸಿದ ಸಚಿವ ಸಂಪುಟದ ಕಾರ್ಯದರ್ಶಿಗಳು ಎನಿಸಿದ್ದಾರೆ.
Answer: 1. ಒಂದು ವರ್ಷದ
15. ಭಾರತದ 2011ರ ಜನಗಣತಿಯ ಪ್ರಕಾರ ಈ ಕೆಳಗಿನ ಯಾವ ರಾಜ್ಯ/ ಕೇಂದ್ರಾಡಳಿತ ಪ್ರದೇಶವು ಅತ್ಯಂತ ಹೆಚ್ಚು ಪುರುಷ ಸಾಕ್ಷರತಾ ದರವನ್ನು ಹೊಂದಿದೆ?
Answer: 4. ಕೇರಳ
16. ಗೌತಮಬುದ್ಧನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
I.ಬೌದ್ಧ ಧರ್ಮದ ಸ್ಥಾಪಕನಾದ , ಗೌತಮ ಎಂದೂ ಕರೆಯಲ್ಪಡುವ ಸಿದ್ಧಾರ್ಥನು ಸುಮಾರು 2500 ವರ್ಷಗಳ ಹಿಂದೆ ಜನಿಸಿದನು
II. ಗೌತಮ ಬುದ್ಧನು ಶಾಖ್ಯಗಣ ಎಂದು ಕರೆಯಲ್ಪಡುವ ಒಂದು ಸಣ್ಣ ಗಣಕ್ಕೆ ಸೇರಿದವನು.
Answer: 2. I ಮತ್ತು II ಎರಡೂ
17. ______ಎಂಬುದು ಬುಂದೇಲ್‌ಖಂಡ್ ಪ್ರದೇಶದ ಒಂದು ಜೀವಂತಿಕೆಯ ನೃತ್ಯ ಪ್ರಕಾರವಾಗಿದೆ. ಇದರ ಪ್ರದರ್ಶನವು ಮೃದಂಗ ಬಾರಿಸುವ ಮೂಲಕ ಶುರುವಾಗುತ್ತದೆ. & ನಿಧಾನವಾಗಿ ಗದ್ಯ ಮತ್ತು ಕಾವ್ಯಾತ್ಮಕ ಸಂಭಾಷಣೆಗಳಿಂದ ಆವೇಗವನ್ನು ಪಡೆಯುತ್ತದೆ.
Answer: 4. ಸ್ವಾಂಗ್(Swang)
18. 2023ರ ಆಗಸ್ಟ್‌ನಲ್ಲಿ, ಭಾರತದ ಈ ಕೆಳಗಿನ ಯಾವ ನಿವೃತ್ತ ಮುಖ್ಯನ್ಯಾಯಮೂರ್ತಿಯನ್ನು ಸಿಂಗಾಪುರ ಅಂತರರಾಷ್ಟ್ರೀಯ ಮಧ್ಯವರ್ತಿ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ?
Answer: 1. ಎನ್ ವಿ ರಮಣ
19. 2023ರ ನವೆಂಬರ್‌ವರೆಗೆ ಭಾರತದ ಮೂಲದ ______ ಅವರು, ಯುನೈಟೆಡ್ ಕಿಂಗ್‌ಡಂನ ಗೃಹ ಕಾರ್ಯದರ್ಶಿಯಾಗಿದ್ದರು.
Answer: 4. ಸುಯೆಲ್ಲಾ ಬ್ರಾವೆರ್ಮನ್
20. ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ ವಿಶ್ವಕಪ್ 2022 ಎಲ್ಲಿ ನಡೆದಿದೆ?
Answer: 2. ಕೈರೋ, ಈಜಿಪ್ಟ್