Karnatakaexamshub


Q and A in Kannada

Q and Answers in Kannada Part – 21

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಭಾರತದ ಪ್ರಥಮ ಉಪಗ್ರಹ ಆರ್ಯಭಟವನ್ನು ಯಾವ ದೇಶದ ಉಡಾವಣಾ ಕೇಂದ್ರದಿಂದ ಹಾರಿಬಿಡಲಾಯಿತು?ರಷ್ಯಾ
ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?1 ಮೇ 1960
ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?ಚಕ್ರವರ್ತಿ ರಾಜಗೋಪಾಲಾಚಾರಿ
ಮೊದಲ ಭಾರತ – ಪಾಕ್ ಯುದ್ಧ ನಡೆದಾಗ ಭಾರತದ ಕಮಾಂಡರ್ ಆಗಿ ಸೇವೆಯಲ್ಲಿದ್ದ ಕನ್ನಡಿಗ ಯಾರು?ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಎಲ್ಲಿದೆ?ವಾರಣಾಸಿ
1957-58ರ ಅವಧಿಯಲ್ಲಿ ವಿಶ್ವದಾದ್ಯಂತ ವಿಜ್ಞಾನಿಗಳು ಒಟ್ಟುಗೂಡಿ ಭೂಮಿ ಮತ್ತು ಪರಿಸರಗಳ ಅಧ್ಯಯನ ನಡೆಸಿದರು. ಅದನ್ನು ಏನೆಂದು ಕರೆಯುತ್ತಾರೆ?ಇಂಟರ್ ನ್ಯಾಷನಲ್ ಜಿಯೋಫಿಸಿಕಲ್ ಇಯರ್
ಶಿಳ್ಳೆ ಹೊಡೆದಂತೆ ದನಿ ಹೊರಡಿಸುವ ಹಕ್ಕಿ ಯಾವುದು?ಲೋರಾ
ಜಪಾನ್ ಮೇಲೆ ಹಾಕಲ್ಪಟ್ಟ ಪರಮಾಣು ಬಾಂಬ್‌ನ ಸಾಂಕೇತಿಕ ಹೆಸರೇನು?ಲಿಟಲ್ ಬಾಯ್
ನೇತ್ರ ತಜ್ಞರು ಪರೀಕ್ಷೆ ಮಾಡುವ ಮೊದಲು ರೋಗಿಯ ಕಣ್ಣುಗಳಿಗೆ ಸಾರರಹಿತ ದ್ರಾವಣ ಹಾಕುತ್ತಾರೆ. ಆ ದ್ರಾವಣ ಯಾವುದು?ಅಲ್ಕಾಲಾಯ್ಡ್ ಅಟ್ರೋಫೈನ್
ವಿಶ್ವದ ಗಡಿಯಾರಗಳ ಸಮಯವನ್ನು ಯಾವ ಖಗೋಳ ವೀಕ್ಷಣಾಲಯದ ಪ್ರಕಾರ ಹೊಂದಿಸಲಾಗಿದೆ?ಯು.ಕೆ. ರಾಯಲ್ ಗ್ರೀನ್ವಿಚ್ ವೀಕ್ಷಣಾಲಯ
2008-2012ರ ಅವಧಿಯ ಭಾರತದ ರಿಸರ್ವ್ ಬ್ಯಾಂಕ್‌ನ ಗವರ್ನರ್ ಯಾರಾಗಿದ್ದರು?ಡಿ. ಸುಬ್ಬರಾವ್
ಮಹಾರಾಷ್ಟ್ರ ರಾಜ್ಯ ಆಡಳಿತದ ಭಾಷೆ ಯಾವುದು?ಮರಾಠಿ
ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?ಮುಂಬೈ
ರಾಜವರ್ಧನ ಸಿಂಗ್ ರಾಥೋರ್ ಯಾವ ಕ್ರೀಡೆಗೆ ಹೆಸರುವಾಸಿ?ಶೂಟಿಂಗ್
ಸಿಖ್ಖರ ಹತ್ತನೆಯ ಮತ್ತು ಕೊನೆಯ ಗುರು ಯಾರು?ಗುರು ಗೋವಿಂದ ಸಿಂಗ್
ವಿಶ್ವದ ಅತಿ ದೊಡ್ಡ ಸಾಗರ ಯಾವುದು?ಪೆಸಿಫಿಕ್ ಸಾಗರ
ಯಾವ ರಾಷ್ಟ್ರವು ಮೊದಲ ಬಾರಿಗೆ ಯುದ್ಧದಲ್ಲಿ ವಿಮಾನವನ್ನು ಉಪಯೋಗ ಮಾಡಿತು?ಇಟಲಿ
ಭಾರತದ ಆಡಳಿತ ಸುಧಾರಣೆ ಬಗ್ಗೆ ಮುತುವರ್ಜಿ ವಹಿಸಿದ ಮೊದಲ ಅಫಘಾನ್ ದೊರೆ ಯಾರು?ಶೇರ್ ಶಹಾ ಸೂರಿ
ಕೊಯ್ನಾ ನೀರಾವರಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ರಾಜ್ಯ ಯಾವುದು?ಮಹಾರಾಷ್ಟ್ರ
ಕೈಗಾ ಅಣುವಿದ್ಯುತ್ ಕೇಂದ್ರ ಪ್ರಾರಂಭವಾದ ವರ್ಷ ಯಾವುದು?2000
ಗ್ರೀನ್‌ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?ಕಾನ್ಪುರ
ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?ದ್ವೈತ ಸಿದ್ಧಾಂತ
1890ರಲ್ಲಿ ಧಾರವಾಡದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ ಸ್ಥಾಪಿಸಲಾದ ಸಂಘ ಯಾವುದು?ಕರ್ನಾಟಕ ವಿದ್ಯಾವರ್ಧಕ ಸಂಘ
ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಅವಧಿ ಎಷ್ಟು?2 ವರ್ಷ 11 ತಿಂಗಳು 18 ದಿನಗಳು
ಭಾರತದ ಬಿಸ್ಮಾರ್ಕ್ ಎಂದು ಜನಪ್ರಿಯರಾದವರು ಯಾರು?ಸರ್ದಾರ್ ವಲ್ಲಭಭಾಯಿ ಪಟೇಲ್
ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?ಭಾರತ
ಆರೋಗ್ಯಶಾಲಿಯ ವ್ಯಕ್ತಿಯ ನಾಡಿ ಮಿಡಿತ ಒಂದು ನಿಮಿಷಕ್ಕೆ ಎಷ್ಟಿರುತ್ತದೆ?72
2014ರಲ್ಲಿ ನಡೆದ ಟಿ-20 ವಿಶ್ವ ಕಪ್ ಆತಿಥ್ಯ ವಹಿಸಿದ ದೇಶ ಯಾವುದು?ಬಾಂಗ್ಲಾದೇಶ
ಆಪಲ್ ಇಂಟರ್ ನ್ಯಾಷನಲ್ ಕಂಪನಿ ತಯಾರಿಸುವ ಐಫೋನ್‌ಗಳು ಮೊದಲ ಪರಿಚಯವಾಗಿದ್ದು ಯಾವಾಗ?ಜನವರಿ – 09 – 2007
manojns1997

Your email address will not be published. Required fields are marked *

error: Content is protected !!