ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು 1954 ರಲ್ಲಿ ಸ್ಥಾಪಿಸಲಾಯಿತು. ಸಂವಿಧಾನದ 8ನೇ ಅನುಸೂಚಿಯಲ್ಲಿರುವ ಅಧಿಕೃತ 22 ಭಾಷೆಗಳು ಜೊತೆಗೆ ಅಧಿಕೃತ ಭಾಷೆಯಲ್ಲದ ಇಂಗ್ಲಿಷ್ & ರಾಜಸ್ಥಾನಿ ಸೇರಿ ಒಟ್ಟು 24 ಭಾಷೆಗಳ ಉತ್ತಮ ಕೃತಿಗಳನ್ನು ಗುರುತಿಸಿ ಬರಹಗಾರರಿಗೆ ಪ್ರತಿ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
- ❯ ಪ್ರಶಸ್ತಿ ಮೊತ್ತ: 1 ಲಕ್ಷ ರೂ.
- ❯ ಅಧ್ಯಕ್ಷರು (ಚಿತ್ರದಂತೆ): ಚಂದ್ರಶೇಖರ ಕಂಬಾರ
- ❯ ಅಕಾಡೆಮಿ ಕಛೇರಿ: ನವದೆಹಲಿ