| ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು | |||
|---|---|---|---|
| ವಿವಿ | ಸ್ಥಳ | ಸ್ಥಾಪನೆ | ವಿವಿ ಸ್ಥಳ ಹೆಸರು |
| ಮೈಸೂರು (ಕರ್ನಾಟಕ ರಾಜ್ಯದ ಪ್ರಥಮ ವಿವಿ) | ಮೈಸೂರು | 1916 | ಮಾನಸ ಗಂಗೋತ್ರಿ |
| ಬೆಂಗಳೂರು | ಬೆಂಗಳೂರು | 1964 | ಜ್ಞಾನ ಭಾರತಿ |
| ದಾವಣಗೆರೆ | ದಾವಣಗೆರೆ | 2008 | ಶಿವಗಂಗೋತ್ರಿ |
| ಗುಲ್ಬರ್ಗಾ | ಕಲ್ಬುರ್ಗಿ | 1980 | – |
| ಕರ್ನಾಟಕ | ಧಾರವಾಡ | 1949 | ಛೋಟಾ ಮಹಾಬಲೇಶ್ವರ |
| ಕುವೆಂಪು | ಶಿವಮೊಗ್ಗ | 1987 | ಸಹ್ಯಾದ್ರಿ |
| ಮಂಗಳೂರು | ಮಂಗಳೂರು | 1980 | ಮಂಗಳ ಗಂಗೋತ್ರಿ |
| ತುಮಕೂರು | ತುಮಕೂರು | 2004 | – |
| ಕನ್ನಡ ವಿವಿ (ಕನ್ನಡದ ಮೊಟ್ಟ ಮೊದಲ ವಿವಿ) | ಹಂಪಿ | 2000 | ವಿದ್ಯಾರಣ್ಯ |
| ಅಕ್ಕಮಹಾದೇವಿ | ವಿಜಯಪುರ | 2003 | ರಾಜ್ಯದ ಮೊದಲ ಮಹಿಳಾ ವಿವಿ. |
| ರಾಣಿ ಚೆನ್ನಮ್ಮ | ಬೆಳಗಾವಿ | 2010 | – |
| ವಿಜಯನಗರ ಶ್ರೀಕೃಷ್ಣ ದೇವರಾಯ ವಿವಿ | ಬಳ್ಳಾರಿ | 2010 | ಜ್ಞಾನ ಸಂಗಮ |
| ಕೇಂದ್ರೀಯ ವಿವಿ | ಕಲ್ಬುರ್ಗಿ | 2009 | – |
| ಕರ್ನಾಟಕ ಸಂಸ್ಕೃತ ವಿವಿ | ಬೆಂಗಳೂರು | 2010 | – |
| ಕರ್ನಾಟಕ ರಾಜ್ಯ ಕಾನೂನು ವಿವಿ | ಹುಬ್ಬಳ್ಳಿ | 2009 | – |
| ಕರ್ನಾಟಕ ಸಂಗೀತ ಅಥವಾ ಗಂಗೂಬಾಯಿ ಹಾನಗಲ್ ವಿವಿ | ಮೈಸೂರು | 2009 | – |
ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು
By Karnataka | 30 Jul, 2026 | Comments Off on ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳು