| ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು | ||
|---|---|---|
| ಕವಿ | ಕಾವ್ಯನಾಮ | ಸಾಹಿತಿ / ಕವಿಯ ಪೂರ್ಣ ಹೆಸರು |
| ಕೆ.ವಿ. ಪುಟ್ಟಪ್ಪ | ಕುವೆಂಪು | ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ |
| ದ.ರಾ. ಬೇಂದ್ರೆ | ಅಂಬಿಕಾತನಯ ದತ್ತ | ದತ್ತಾತ್ರೇಯ ರಾಮಚಂದ್ರ ಬೇಂದ್ರೆ |
| ಮಾಸ್ತಿ | ಶ್ರೀನಿವಾಸ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
| ವಿ.ಕೃ. ಗೋಕಾಕ್ | ವಿನಾಯಕ | ವಿನಾಯಕ ಕೃಷ್ಣ ಗೋಕಾಕ್ |
| ಬಿ.ಎಂ. ಶ್ರೀಕಂಠಯ್ಯ | ಬಿ.ಎಂ.ಶ್ರೀ | ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ |
| ರಂ.ಶ್ರೀ ಮುಗಳಿ | ರಸಿಕ ರಂಗ | ರಂಗನಾಥ ಶ್ರೀನಿವಾಸ ಮುಗಳಿ |
| ವಿ. ಸೀತಾರಾಮಯ್ಯ | ವಿ.ಸೀ. | ವೆಂಕಟರಾಮಯ್ಯ ಸೀತಾರಾಮಯ್ಯ |
| ಕೆ.ಎಸ್. ನರಸಿಂಹಸ್ವಾಮಿ | ಕೆ.ಎಸ್.ನ | ಕಿಕ್ಕೇರಿ ಸುಬ್ಬರಾವ್ ನರಸಿಂಹ ಸ್ವಾಮಿ |
| ಮುದ್ದಣ | ಮುದ್ದಣ | ನಂದಳಿಕೆ ಲಕ್ಷ್ಮೀನಾರಾಯಣಪ್ಪ |
| ಅ.ನ. ಕೃಷ್ಣರಾಯ | ಅ.ನ.ಕೃ | ಅರಕಲಗೂಡು ನರಸಿಂಗರಾಯ ಕೃಷ್ಣರಾಯ |
| ಪು.ತಿ. ನರಸಿಂಹಾಚಾರ್ | ಪು.ತಿ.ನ | ಪುರೋಹಿತ ತಿರುನಾರಾಯಣ ನರಸಿಂಹಾಚಾರ್ |
| ವೈದೇಹಿ | ವೈದೇಹಿ | ಜಾನಕಿ ಶ್ರೀನಿವಾಸ ಮೂರ್ತಿ |
| ಪಂಜೆ ಮಂಗೇಶರಾಯ | ಕವಿಶಿಷ್ಯ | ಪಂಜೆ ಮಂಗೇಶರಾಯ |
| ಜಿ.ಎಸ್.ಎಸ್ | ಜಿ.ಎಸ್.ಎಸ್ | ಜಿ.ಎಸ್.ಶಿವರುದ್ರಪ್ಪ |
| ಅ.ರಾ. ಮಿತ್ರ | ಅ.ರಾ.ಮಿತ್ರ | ಅಕ್ಕಿ ಹೆಬ್ಬಾಳು ರಾಮಣ್ಣ ಮಿತ್ರ |
| ಯು.ಆರ್. ಅನಂತಮೂರ್ತಿ | ಯು.ಆರ್.ಎ | ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ |
| ದೇ. ಜವರೇಗೌಡ | ದೇ.ಜ.ಗೌ | ದೇವೇಗೌಡ ಜವರೇಗೌಡ |
| ಜಿ.ಪಿ. ರಾಜರತ್ನಂ | ಭ್ರಮರ | ಗುಂಡ್ಲು ಪಂಡಿತ ರಾಜರತ್ನಂ |
| ಟಿ.ಪಿ. ಕೈಲಾಸಂ | ಕೈಲಾಸಂ | ತ್ಯಾಗರಾಜ ಪರಮಶಿವ ಕೈಲಾಸಂ |
| ತೀ.ನಂ.ಶ್ರೀ | ತೀ.ನಂ.ಶ್ರೀ | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ |
| ತ.ರಾ. ಸುಬ್ಬರಾವ್ | ತ.ರಾ.ಸು | ತಳುಕು ರಾಮಸ್ವಾಮಯ್ಯ ಸುಬ್ಬರಾವ್ |
| ಮಧುರ ಚೆನ್ನ | ವರಪಂಡಿತ | ಹಲಸಂಗಿಯ ಚನ್ನಮಲ್ಲಪ್ಪ |
| ಗಳಗನಾಥ | ಗಳಗನಾಥ | ವೆಂಕಟೇಶ ತಿರುಕೋ ಕುಲಕರ್ಣಿ |
ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು
By Karnataka | 30 Jul, 2026 | Comments Off on ಕವಿ / ಕಾವ್ಯನಾಮ / ಕವಿಯ ಪೂರ್ಣ ಹೆಸರು