| ವಚನಕಾರರು / ದಾಸರು ಮತ್ತು ಅಂಕಿತನಾಮ | |
|---|---|
| ವಚನಕಾರರು/ದಾಸರು | ಅಂಕಿತನಾಮ |
| ಬಸವಣ್ಣ | ಕೂಡಲ ಸಂಗಮ |
| ಅಕ್ಕಮಹಾದೇವಿ | ಚನ್ನಮಲ್ಲಿಕಾರ್ಜುನ |
| ಅಲ್ಲಮ ಪ್ರಭು | ಗುಹೇಶ್ವರ |
| ಡಿವಿಜಿ | ಮಂಕುತಿಮ್ಮ |
| ಪುರಂದರ ದಾಸರು | ಪುರಂದರ ವಿಠಲ |
| ಕನಕದಾಸರು | ಕಾಗಿನೆಲೆ ಆದಿಕೇಶವ |
| ಶ್ರೀಪಾದರಾಜ | ರಂಗವಿಠಲ |
| ಅಂಬಿಗರ ಚೌಡಯ್ಯ | ಅಂಬಿಗರ ಚೌಡಯ್ಯ |
| ಚೆನ್ನಬಸವಣ್ಣ | ಚೆನ್ನ ಸಂಗಯ್ಯ |
| ಸಿದ್ದರಾಮ | ಕಪಿಲಸಿದ್ಧ ಮಲ್ಲಿಕಾರ್ಜುನ |
| ಜೇಡರ ದಾಸಿಮಯ್ಯ | ರಾಮನಾಥ |
ವಚನಕಾರರು / ದಾಸರು ಮತ್ತು ಅಂಕಿತನಾಮ
By Karnataka | 30 Jul, 2026 | Comments Off on ವಚನಕಾರರು / ದಾಸರು ಮತ್ತು ಅಂಕಿತನಾಮ