Karnatakaexamshub


GK Tables Kannada

ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು

By Karnataka  |  30 Jul, 2026  |  Comments Off on ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು


ಭಾರತರತ್ನ ಪ್ರಶಸ್ತಿ ಪುರಸ್ಕೃತ 3 ಮಂದಿ ಕನ್ನಡಿಗರು
ಪುರಸ್ಕೃತರು ವರ್ಷ ವಿಶೇಷತೆ
ಸರ್. ಎಂ. ವಿಶ್ವೇಶ್ವರಯ್ಯ 1955 ಭಾರತರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ. ಭಾರತದ ಪ್ರಸಿದ್ಧ ಇಂಜಿನಿಯರ್. ಭಾರತದ ಆರ್ಥಿಕ ಯೋಜನೆಗಳ ಪಿತಾಮಹ, ಆಧುನಿಕ ಮೈಸೂರು ರಾಜ್ಯದ ನಿರ್ಮಾಪಕ.
ಭೀಮಸೇನ್ ಜೋಶಿ 2008 ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ. ಇವರು ಮೂಲತಃ ಕರ್ನಾಟಕದ ಗದಗ ಜಿಲ್ಲೆಯ ರೋಣದವರು. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು (2005)
ಸಿ.ಎನ್.ಆರ್. ರಾವ್ 2014 ಅಂತರರಾಷ್ಟ್ರೀಯ ಖ್ಯಾತ ರಸಾಯನಶಾಸ್ತ್ರಜ್ಞರು, ವಿಜ್ಞಾನ ಲೇಖಕರು. ಸಿ.ವಿ.ರಾಮನ್ & ಅಬ್ದುಲ್ ಕಲಾಂ ನಂತರ ಭಾರತ ರತ್ನ ಪ್ರಶಸ್ತಿ ಪಡೆದ ವಿಜ್ಞಾನಿ. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು (2001)
manojns1997

error: Content is protected !!