Karnatakaexamshub


Q and A in Kannada

Q and Answers in Kannada Part – 12

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಭಾರತದ ಅತಿದೊಡ್ಡ ಸಾರ್ವಜನಿಕ ಮತ್ತು ಅತಿ ಹೆಚ್ಚು ಶಾಖೆಗಳನ್ನು ಹೊಂದಿದ ಬ್ಯಾಂಕ್ ಯಾವುದು?ಭಾರತೀಯ ಸ್ಟೇಟ್ ಬ್ಯಾಂಕ್ (SBI)
ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?ಮಹಾರಾಷ್ಟ್ರ
ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?ಜ್ಯೋತಿಬಾ ಪುಲೆ
ಚೆಸ್ ಗ್ರ್ಯಾಂಡ್ ಮಾಸ್ಟರ್ ಪದವಿ ಪಡೆದ ಭಾರತದ ಮೊದಲ ಆಟಗಾರ ಯಾರು?ವಿಶ್ವನಾಥ್ ಆನಂದ್
ಭಾರತದಲ್ಲಿ ಮೊದಲ ಬಾರಿಗೆ ಸಿಮೆಂಟ್ ಉತ್ಪಾದನೆ ಆರಂಭವಾದ ಸ್ಥಳ ಯಾವುದು?ಕೋಟಾ
ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?ಮಹಾರಾಷ್ಟ್ರ
ಬಿಜಾಪುರದ ಗೋಳಗುಮ್ಮಟ ಪ್ರಪಂಚದಲ್ಲಿ ಎಷ್ಟನೆಯ ದೊಡ್ಡ ಗುಮ್ಮಟವಾಗಿದೆ?ಎರಡನೆಯ
ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಲಾಗಿದೆ?ಯಮುನಾ
ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಫೋಟವನ್ನು ಎಲ್ಲಿ ನಡೆಸಿತು?ಫೋಖ್ರಾನ್ (ರಾಜಸ್ಥಾನ)
ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದರೂ, ಹೆಚ್ಚು ಬಳಕೆಯಲ್ಲಿಲ್ಲದ ಭಾಷೆ ಯಾವುದು?ಸಂಸ್ಕೃತ
ವ್ಯಾಟ್ (VAT) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿತು?2005 ಏಪ್ರಿಲ್-1
ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ?ಹೊಸ ದೆಹಲಿ
ಭಾರತದಲ್ಲಿ ಮೊದಲ ಕಾರ್ಮಿಕ ಸಂಘ ಎಲ್ಲಿದೆ?ಚೆನ್ನೈ (ಮದ್ರಾಸ್)
ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?ಉತ್ತರ ಪ್ರದೇಶ
ಚಿರಂಜೀವಿಯಿಂದ ಸ್ಥಾಪಿತವಾದ ‘ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?ಉದಯಿಸುತ್ತಿರುವ ಸೂರ್ಯ
ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?ಮಂಕುತಿಮ್ಮನ ಕಗ್ಗ
ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ ಎರಡನೆಯ ಭಾಷೆ ಯಾವುದು?ತೆಲುಗು
ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?ಇಂದಿರಾ ಗಾಂಧಿ
ಮಾನವನ ದೇಹದ ಅತಿ ಉದ್ದವಾದ ಎಲುಬು ಯಾವುದು?ಫಿಮರ್ (ತೊಡೆಯ ಮೂಳೆ)
ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?ಖಾದಿ
ಭಾರತೀಯ ಜ್ಞಾನಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?ಅಮೃತಾ ಪ್ರೀತಂ
ಭಾರತದಲ್ಲಿ ಗೋಲ್ಕೊಂಡ ಕೋಟೆ ಎಲ್ಲಿದೆ?ಹೈದರಾಬಾದ್ ಬಳಿ
ಅತೀ ಹೆಚ್ಚು ಉಪಗ್ರಹಗಳನ್ನು (82) ಹೊಂದಿರುವ ಗ್ರಹ ಯಾವುದು?ಶನಿ ಗ್ರಹ
ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?ಕಲ್ಕತ್ತಾ
ಜಗತ್ತಿನಲ್ಲೇ ಅತಿ ಹೆಚ್ಚು ಚಹಾ ಉತ್ಪಾದಿಸುವ ದೇಶ ಯಾವುದು?ಭಾರತ
ಹವಾಮಹಲ್ ಅರಮನೆ ಎಲ್ಲಿದೆ?ಜೈಪುರ
ಇಂಡಿಯಾ ಡಿವೈಡೆಡ್ ಈ ಪುಸ್ತಕದ ಲೇಖಕರು ಯಾರು?ಅಬ್ದುಲ್ ಕಲಾಮ್ ಆಜಾದ್
ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?ಸುಭಾಷ್ ಚಂದ್ರ ಬೋಸ್
ಕಾಯಿಲೆಗಳನ್ನು ಹಣ್ಣು ಮಾಡಲು ಬಳಸುವ ರಸಾಯನಿಕ ಯಾವುದು?ಇಥಿಲೀನ್
manojns1997

Your email address will not be published. Required fields are marked *

error: Content is protected !!