| ಪ್ರಶ್ನೆ | ಉತ್ತರ |
| ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ಸ್ಥಾಪಿಸಿದವರು ಯಾರು? | ಕೆ.ಬಿ. ಹೆಡ್ಗೆವಾರ್ |
| ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ ಸ್ಥಳ ಯಾವುದು? | ಸಿಂಗಾಪುರ |
| ಭಾರತಕ್ಕೆ ಹೆಚ್ಚು ಮಳೆ ತರುವ ಮಾರುತ ಯಾವುದು? | ನೈರುತ್ಯ ಮಾನ್ಸೂನ್ ಮಾರುತ |
| ಮಿಥಿಲಾ ನಗರ ಯಾವ ರಾಜ್ಯದಲ್ಲಿದೆ? | ಬಿಹಾರ |
| ಕರ್ನಾಟಕದಲ್ಲಿ ಬೆಳೆಯುವ ರಾಗಿಗೆ ಜಗತ್ತಿನ ಇನ್ನೊಂದು ಪ್ರಮುಖ ದೇಶ ಯಾವುದು? | ಆಫ್ರಿಕಾ |
| ಗಡಿಯಾರದಲ್ಲಿ ಗಂಟೆ, ನಿಮಿಷ, ಸೆಕೆಂಡ್ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು? | ಮೆಸೋಪೊಟ್ಯಾಮಿಯನ್ನರು |
| ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ? | ರಾಜಸ್ಥಾನ |
| ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಆರಂಭಿಸಲ್ಪಟ್ಟಿದ್ದು ಯಾವಾಗ? | 1835 |
| ಕುತುಬ್ ಮಿನಾರ್ ಕಟ್ಟಡದ ಒಟ್ಟು ಎತ್ತರ ಎಷ್ಟು? | 92 ಅಡಿ |
| ‘ದಿ ಡಿಸ್ಕವರಿ ಆಫ್ ಇಂಡಿಯಾ’ ಕೃತಿಯನ್ನು ಬರೆದವರು ಯಾರು? | ಜವಾಹರಲಾಲ್ ನೆಹರು |
| ಜಗತ್ತಿನ ಪ್ರಥಮ ರೈಲು ಆಸ್ತ್ರ – ಲೈಫ್ ಲೈನ್ ಎಕ್ಸ್ಪ್ರೆಸ್ ಪ್ರಾರಂಭಿಸಿದ ರಾಷ್ಟ್ರ ಯಾವುದು? | ಭಾರತ |
| ಒಲಿಂಪಿಕ್ಸ್ ಧ್ವಜದಲ್ಲಿ ಐದು ವೃತ್ತಗಳು ಯಾವ ಯಾವ ಬಣ್ಣದಲ್ಲಿರುತ್ತವೆ? | ನೀಲಿ, ಹಳದಿ, ಕಪ್ಪು, ಹಸಿರು, ಕೆಂಪು |
| ಹರಿಜನ ಎಂಬ ಪತ್ರಿಕೆಯನ್ನು ಹೊರ ತಂದವರು ಯಾರು? | ಗಾಂಧೀಜಿ |
| ಭಾರತದ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು? | ನಾಗಾರ್ಜುನ ಸಾಗರ |
| ಸಿಖ್ ಮತವನ್ನು ಸ್ಥಾಪಿಸಿದವರು ಯಾರು? | ಗುರುನಾನಕ್ |
| ಭೂಮಿಗೆ ಅತ್ಯಂತ ಸಮೀಪದ ಗ್ರಹ ಯಾವುದು? | ಮಂಗಳ |
| ಚಿರಾಪುಂಜಿ ಯಾವ ರಾಜ್ಯದಲ್ಲಿದೆ? | ಮೇಘಾಲಯ |
| 2008 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಕ್ರಿಕೆಟ್ ಆಟಗಾರ ಯಾರು? | ಅನಿಲ್ ಕುಂಬ್ಳೆ |
| ಹತ್ತಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು? | ಮಹಾರಾಷ್ಟ್ರ |
| ಗೂಡು ಕಟ್ಟುವ ಒಂದೇ ಒಂದು ಜಾತಿಯ ಹಾವು ಯಾವುದು? | ಕಾಳಿಂಗ ಸರ್ಪ |
| ಇಂಡಿಯನ್ ಏರ್ಲೈನ್ಸ್ ಯಾವ ವರ್ಷ ಪ್ರಾರಂಭವಾಯಿತು? | 1953 |
| ಚದುರಂಗ ಆಟ ಉಗಮವಾದ ದೇಶ ಯಾವುದು? | ಭಾರತ |
| ಪಿನ್ ಕೋಡ್ ನ ಕೊನೆಯ ಮೂರು ಅಂಕಿಗಳು ಯಾವುದನ್ನು ಪ್ರತಿನಿಧಿಸುತ್ತವೆ? | ಜಿಲ್ಲಾ ಪ್ರದೇಶವನ್ನು |
| ಗುಜರಾತಿನ ಸಾಂಪ್ರದಾಯಿಕ ನೃತ್ಯ ಯಾವುದು? | ಗರ್ಬಾ |
| ಪಂಜಾಬಿನ ಕೇಸರಿ ಎಂದು ಯಾರಿಗೆ ಹೇಳುತ್ತಾರೆ? | ಲಾಲ್ ಲಜಪತ್ರಾಯ್ |
| ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಅತ್ಯಂತ ಜನಪ್ರಿಯ ಶಿಶು ಪ್ರಾಸ ಪದ್ಯ ಬರೆದವರು ಯಾರು? | ಆನ್ ಟೇಲರ್ |
| ಕಾಮಾಲೆ ಕಾಯಿಲೆ ದೇಹದ ಯಾವ ಅಂಗದ ವ್ಯಾಧಿ? | ಪಿತ್ತಜನಕಾಂಗ (Liver) |
| ಗಂಗಾನದಿಯ ಉಗಮ ಯಾವುದು? | ಗಂಗೋತ್ರಿ |
| ಬೇಗಂ ಅಖ್ತರ್ ಯಾವುದಕ್ಕೆ ಪ್ರಸಿದ್ಧರು? | ಗಜಲ್ ಹಾಡುಗಾರಿಕೆ |
Q and Answers in Kannada Part – 11
By Karnataka | 23 Jun, 2026 | Leave a comment