| ಪ್ರಶ್ನೆ | ಉತ್ತರ |
| ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ? | ಕುಮಾರವ್ಯಾಸ |
| ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು? | ಬೆಂಗಳೂರು (1905ರಲ್ಲಿ) |
| ‘ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು? | ಆರ್.ಕೆ. ನಾರಾಯಣ್ |
| ಎಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು? | ಕುದುರೆಮುಖ |
| ಬಿ.ಡಿ. ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು? | ಪಾಂಡಿಚೇರಿ |
| ಕರ್ನಾಟಕದಲ್ಲಿ ಕೇಂದ್ರಿಯ ಆಹಾರ ಸಂಶೋಧನಾ ಸಂಸ್ಥೆ ಎಲ್ಲಿದೆ? | ಮೈಸೂರು |
| ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ? | ಕನ್ನಯ್ಯ ಕಳ್ಳಪ್ಪ |
| ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು? | ರಂಗನತಿಟ್ಟು ಪಕ್ಷಿಧಾಮ |
| ಪಟ್ಟದ ಕಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು? | ಚಾಲುಕ್ಯರು |
| ಭಾರತದ ಪ್ರಥಮ ದಂಡನಾಯಕರಾಗಿದ್ದ ಕರ್ನಾಟಕದ ವ್ಯಕ್ತಿ ಯಾರು? | ಜನರಲ್ ಕಾರಿಯಪ್ಪ |
| ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ? | ತ್ರಿವೇಣಿಯವರ ‘ಶರಪಂಜರ’ ಕಾದಂಬರಿ |
| ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು? | ಚನ್ನಗಿರಿ ಸಮೀಪದ ಶಾಂತಿನಗರ (ಸಣಿಕೆರೆ) |
| ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು? | ಕಲ್ಲಿದ್ದಲು |
| ಕರ್ನಾಟಕ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು? | ಸರ್. ಸಿದ್ದಪ್ಪ ಕಂಬಳಿ |
| ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ? | ತಾಳೆ ಹಣ್ಣು |
| ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು? | ಹಿಂದೂಸ್ತಾನಿ ಸಂಗೀತ |
| ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ? | ಹಂಪಿ (ಬಳ್ಳಾರಿ ಜಿಲ್ಲೆ) |
| ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು? | ಎಂ.ಪಿ. ಗಣೇಶ್ |
| ‘ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು? | ಬಿಜಾಪುರದ ಗೋಳಗುಮ್ಮಟ |
| ಕನ್ನಡ ಇಂಗ್ಲಿಷ್ ನಿಘಂಟನ್ನು ಮೊದಲು ರಚಿಸಿದವರು ಯಾರು? | ವಿಲಿಯಂ ರೀವ್ |
| ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ ಯಾರು? | ಸಿದ್ದವನಹಳ್ಳಿ ನಿಜಲಿಂಗಪ್ಪನವರು |
| ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು? | ಕೊಡಗು |
| ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು? | ಸರ್. ಮಿರ್ಜಾ ಇಸ್ಮಾಯಿಲ್ |
| ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು? | ವೈದ್ಯನಾಥೇಶ್ವರ, ಮರಳಿಶ್ವರ, ಪಾತಾಳೇಶ್ವರ, ಮಲ್ಲಿಕಾರ್ಜುನೇಶ್ವರ, ಅರ್ಕೇಶ್ವರ |
| ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು? | ಬೇಡರ ಕಣ್ಣಪ್ಪ |
| ಕನ್ನಡ ರತ್ನತ್ರಯರು ಯಾರು? | ರನ್ನ, ಪೆನ್ನ, ಪಂಪ |
| ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ? | ನಾಗರಹೊಳೆ |
| ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು? | ಒಂಭತ್ತು ಅಡಿ |
| ಪಣಿಕೂಳ ನಿಸರ್ಗಧಾಮ ಎಲ್ಲಿದೆ? | ಮಂಗಳೂರು |
Q and Answers in Kannada Part – 4
By Karnataka | 23 Jun, 2026 | Leave a comment