Karnatakaexamshub


Q and A in Kannada

Q and Answers in Kannada Part – 2

By Karnataka  |  23 Jun, 2026  |  Leave a comment


ಪ್ರಶ್ನೆಉತ್ತರ
ಮಹಮ್ಮದ್ ರಫಿ ಕನ್ನಡ ಚಿತ್ರವೊಂದರಲ್ಲಿ ಹಾಡಿದ್ದಾರೆ. ಆ ಚಿತ್ರ ಯಾವುದು?ಒಂದೇ ಬಳ್ಳಿ ಹೂಗಳು
ಅಚ್ಚ ಕನ್ನಡದ ಮೊದಲ ಕರ್ನಾಟಕ ದೊರೆ ಯಾರು?ಮಯೂರವರ್ಮ (ಕದಂಬರು)
ಒಂದು ವರ್ಷದ ಪಿ.ಯು.ಸಿ ಶಿಕ್ಷಣವನ್ನು ಯಾವ ವರ್ಷದಲ್ಲಿ 2 ವರ್ಷಕ್ಕೆ ಹೆಚ್ಚಿಸಲಾಯಿತು?1929-29
ಕರ್ನಾಟಕ ಯಾವ ಜಿಲ್ಲೆಯಲ್ಲಿ ಒಂಟೆಗಳ ಜಾತ್ರೆ ನಡೆಯುತ್ತದೆ?ಬೀದರ್
ಕನ್ನಡದ ಮೊದಲ ನಾಟಕ ಯಾವುದು?ಮಿತ್ರವೃಂದ ಗೋವಿಂದ
ಅಂಚೆ ಚೀಟಿಯ ಮೇಲೆ ಪ್ರಪ್ರಥಮವಾಗಿ ಮೂಡಿ ಬಂದ ಕನ್ನಡ ಸಾಹಿತಿ ಯಾರು?ಡಿ.ವಿ.ಜಿ
ಮ್ಯಾಗ್ಸೆಸೆ ಪ್ರಶಸ್ತಿ ಪಡೆದ (ರಂಗಭೂಮಿ ಸೇವೆಗೆ) ಮೊದಲ ಕನ್ನಡಿಗ ಯಾರು?ಕೆ.ವಿ.ಸುಬ್ಬಣ್ಣ
ಕರ್ನಾಟಕ ಪ್ರಥಮ ಶಾಖೋತ್ಪನ್ನ ವಿದ್ಯುದ್ಧಾರ ಎಲ್ಲಿದೆ?ಶಕ್ತಿನಗರ
ಕನ್ನಡದ ಮೊದಲ ಕೃತಿ ಯಾವುದು?ಕವಿರಾಜಮಾರ್ಗ
ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ?ಹರಿಹರ
ಕರ್ನಾಟಕದ ಸಿಂಹವೆಂದು ಯಾರಿಗೆ ಹೇಳುವರು?ಗಂಗಾಧರ ದೇಶಪಾಂಡೆ
ಕರ್ನಾಟಕದಲ್ಲಿ ಭೂಕಂಪನ ಮಾಪನ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?ಗೌರಿಬಿದನೂರು
ಬೇಚೆ ಇದು ಯಾರ ಕಾವ್ಯನಾಮ?ರಾಯಸಂ ಭೀಮಸೇನರಾವ್
ಕರ್ನಾಟಕದ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಯಾವುದು?ಮೈಸೂರು ವಿಶ್ವವಿದ್ಯಾನಿಲಯ
ಪೃಥ್ವಿರಾಜ್ ಕಪೂರ್ ನಟಿಸಿರುವ ಕನ್ನಡ ಚಿತ್ರ ಯಾವುದು?ಸಾಕ್ಷಾತ್ಕಾರ
ಕನ್ನಡದ ಮೊದಲ ಶಿಲಾಶಾಸನ ಯಾವುದು?ಹಲ್ಮಿಡಿ ಶಾಸನ (ಕ್ರಿ.ಶ. 450)
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?ವಿ ಶಾಂತಾರಾಮ್
ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?ಉತ್ತರ ಕನ್ನಡ ಜಿಲ್ಲೆಯ ಸೂಪ (153 ಮೀ)
ಕನ್ನಡದ ಮೊದಲ ಕಾದಂಬರಿ ಯಾವುದು?ಇಂದಿರಬಾಯಿ (ಗುಲ್ವಾಡಿ ವೆಂಕಟರಾವ್ ವಿರಚಿತ)
ಕನಕದಾಸರ ಹುಟ್ಟೂರು ಯಾವುದು?ಬಾಡ (ಹಾವೇರಿ ಜಿಲ್ಲೆ)
ನೋಬೆಲ್ ಪ್ರಶಸ್ತಿ ಪಡೆದ ಕನ್ನಡಿಗ ವಿಜ್ಞಾನಿ ಯಾರು?ಸರ್.ಸಿ.ವಿ.ರಾಮನ್
ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾದ ವರ್ಷ ಯಾವುದು?1915
ಇಪ್ಪತ್ತೆರಡು ಭಾಷೆಗಳನ್ನು ಕಲಿತಿದ್ದ ಏಕೈಕ ಕನ್ನಡಿಗ ಯಾರು?ಗೋವಿಂದಪೈ
ಕರ್ನಾಟಕದ ಪ್ರಥಮ ರಾಜ್ಯಪಾಲರು ಯಾರು?ಜಯಚಾಮರಾಜ ಒಡೆಯರು
ಕನ್ನಡದ ಚಲನಚಿತ್ರದ ಮೊದಲ ನಾಯಕ ನಟ ಯಾರು?ಎಂ.ವಿ.ಸುಬ್ಬಯ್ಯನಾಯ್ಡು
ಕರ್ನಾಟಕದಲ್ಲಿ ಬಾಹ್ಯಾಕಾಶ ಕೇಂದ್ರ ಎಲ್ಲಿ ಸ್ಥಾಪನೆ ಆಗಿದೆ?ಹಾಸನ
ಏಷ್ಯಾದ ಮೊಟ್ಟಮೊದಲ ಜಲವಿದ್ಯುತ್ ಶಕ್ತಿ ಕೇಂದ್ರ ಯಾವುದು?ಶಿವನಸಮುದ್ರ ಯೋಜನೆ
ಮಹಾಭಾರತವನ್ನು ಕಾದಂಬರಿಯಾಗಿ ಬರೆದವರು ಯಾರು? ಕಾದಂಬರಿ ಯಾವುದು?ಎಸ್.ಎಲ್.ಭೈರಪ್ಪ – ಪರ್ವ
ಕರ್ನಾಟಕದ ದೊಡ್ಡ ದೇವಾಲಯ ಯಾವುದು?ಶ್ರೀ ಕಂಠೇಶ್ವರ ದೇವಾಲಯ (ನಂಜನಗೂಡು)
manojns1997

Your email address will not be published. Required fields are marked *

error: Content is protected !!