| ಶುದ್ಧಾಕ್ಷರ ವಿಧಗಳು | ಗಣನೆ | ಅಕ್ಷರಗಳು |
| ಸ್ವರ | 13 | ಅ ಇಂದ ಔ |
| ವರ್ಗೀಯ ವ್ಯಂಜನ | 25 | ಕಚಟತಪ-ವರ್ಗಗಳು |
| ಅವರ್ಗೀಯ ವ್ಯಂಜನ | 9 | ಯ–ಳ |
| ಯೋಗವಾಹ | 2 | ಅನುಸ್ವಾರ (೦), ವಿಸರ್ಗ (ಃ) |
| ಹಳಗನ್ನಡ | 2 | ಱ (ರ) ಮತ್ತು ೞ (ಳ) |
| ಹೊಸ ಸೇರ್ಪಡೆ (English) | 2 | ಫ಼ ಮತ್ತು ಜ಼ |
ಕನ್ನಡದ ಶುದ್ಧಾಕ್ಷರಗಳ ವಿಧಗಳು
By Karnataka | 13 Sep, 2026 | Comments Off on ಕನ್ನಡದ ಶುದ್ಧಾಕ್ಷರಗಳ ವಿಧಗಳು