Karnatakaexamshub


Q and A in Kannada

Q and Answers in Kannada Part – 127

By Karnataka  |  11 Sep, 2026  |  Comments Off on Q and Answers in Kannada Part – 127


ಪ್ರಶ್ನೆಉತ್ತರ
MOM ಮಂಗಳಯಾನದ ವಿಸ್ತೃತ ರೂಪ?The Mars Orbiter Mission
ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು?ವ್ಯಾಸ
ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ದ ಮಾಡುವ ಪ್ರಾಣಿ ಯಾವುದು?ನೀಲಿ ತಿಮಿಂಗಿಲ (830 ಕಿ.ಮೀ ವರೆಗೆ ಇದರ ಶಬ್ದ ಹರಡುತ್ತದೆ)
ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ?24X60X60 = 86,400 ಸೆಕೆಂಡ್ ಗಳು
ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ?ರಾವಿ ನದಿ
ಭಾರತದ ಮೊದಲ ವಕೀಲೆ ಯಾರು?ಕೋರ್ನೆಲಿಯಾ ಸೊರಾಬ್ಜಿ
ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು?ಪ್ರತಿಭಾ ಪಾಟೀಲ
ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು?ಕೆ.ಚಂದ್ರಶೇಖರ್ ರಾವ್
ಪುಲಿಟ್ಸರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ?ಅಮೇರಿಕಾದ ಕೊಲಂಬಿಯಾ ವಿ.ವಿ.
ಕರ್ನಾಟಕದಿಂದ ಪ್ರಥಮವಾಗಿ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಂಡ ತಾಣ ಯಾವುದು?ಹಂಪಿ
manojns1997

error: Content is protected !!