| ಪ್ರಶ್ನೆ | ಉತ್ತರ |
| MOM ಮಂಗಳಯಾನದ ವಿಸ್ತೃತ ರೂಪ? | The Mars Orbiter Mission |
| ವೃತ್ತದ ಮಧ್ಯ ಬಿಂದುವಿನಿಂದ ಹಾದು ಹೋಗುವ ಜ್ಯಾ ಗೆ ಇರುವ ಹೆಸರು? | ವ್ಯಾಸ |
| ಜಗತ್ತಿನಲ್ಲಿಯೇ ಅತಿ ಹೆಚ್ಚು ಶಬ್ದ ಮಾಡುವ ಪ್ರಾಣಿ ಯಾವುದು? | ನೀಲಿ ತಿಮಿಂಗಿಲ (830 ಕಿ.ಮೀ ವರೆಗೆ ಇದರ ಶಬ್ದ ಹರಡುತ್ತದೆ) |
| ಒಂದು ದಿನದಲ್ಲಿ ಒಟ್ಟು ಎಷ್ಟು ಸೆಕೆಂಡ್ ಗಳು ಇರುತ್ತವೆ? | 24X60X60 = 86,400 ಸೆಕೆಂಡ್ ಗಳು |
| ಥೈನ್ (Thein Hydro electric project) ಜಲ ವಿದ್ಯುತ್ ಶಕ್ತಿ ಯೋಜನೆ ಯಾವ ನದಿಗೆ ಸಂಬಂಧಿಸಿದೆ? | ರಾವಿ ನದಿ |
| ಭಾರತದ ಮೊದಲ ವಕೀಲೆ ಯಾರು? | ಕೋರ್ನೆಲಿಯಾ ಸೊರಾಬ್ಜಿ |
| ಭಾರತದ ಪ್ರಥಮ ಮಹಿಳಾ ರಾಷ್ಟ್ರ ಪತಿ ಯಾರು? | ಪ್ರತಿಭಾ ಪಾಟೀಲ |
| ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದವರು ಯಾರು? | ಕೆ.ಚಂದ್ರಶೇಖರ್ ರಾವ್ |
| ಪುಲಿಟ್ಸರ್ ಪ್ರಶಸ್ತಿಯನ್ನು ಯಾವ ವಿಶ್ವವಿದ್ಯಾಲಯ ನೀಡುತ್ತದೆ? | ಅಮೇರಿಕಾದ ಕೊಲಂಬಿಯಾ ವಿ.ವಿ. |
| ಕರ್ನಾಟಕದಿಂದ ಪ್ರಥಮವಾಗಿ ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆಗೊಂಡ ತಾಣ ಯಾವುದು? | ಹಂಪಿ |
Q and Answers in Kannada Part – 127
By Karnataka | 11 Sep, 2026 | Comments Off on Q and Answers in Kannada Part – 127