1. ಸಕ ವರ್ಷವು ಸಾಮಾನ್ಯ ಕ್ರಿಸ್ತ ವರ್ಷದಲ್ಲಿ ಯಾವಾಗ ಪ್ರಾರಂಭವಾಗುತ್ತದೆ ?
- (ಎ) ಮಾರ್ಚ್ 21
- (ಬಿ) ಜನವರಿ 1
- (ಸಿ) ಜನವರಿ 14
- (ಡಿ) ಫೆಬ್ರವರಿ 22
Answer: (ಎ) ಮಾರ್ಚ್ 21
2. ಭಾರತದಲ್ಲಿ ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣ ಯಾವುದು ?
- (ಎ) ಶ್ರೀನಗರ
- (ಬಿ) ಗುವಾಹಟಿ
- (ಸಿ) ದೌಲತ್ಬೇಗ್ ಓಲ್ಡಿ ಲಡಾಖ್
- (ಡಿ) ಇದು ಯಾವುದೂ ಅಲ್ಲ
Answer: (ಸಿ) ದೌಲತ್ಬೇಗ್ ಓಲ್ಡಿ ಲಡಾಖ್
3. ಭಾರತದ ಪ್ರಥಮ ಅಣು ವಿದ್ಯುತ್ ಕೇಂದ್ರ ಯಾವುದು ?
- (ಎ) ಕಲ್ಪಾಕಂ
- (ಬಿ) ತಾರಾಪುರ
- (ಸಿ) ನರೋರ
- (ಡಿ) ಕೈಗಾ
Answer: (ಬಿ) ತಾರಾಪುರ
4. ಭಾರತದ ಅತಿ ದೊಡ್ಡ ಆಡಿಟೋರಿಯಂ ಯಾವುದು ?
- (ಎ) ಶ್ರೀಷಣ್ಮುಖಾನಂದ ಹಾಲ್, ಮುಂಬಯಿ
- (ಬಿ) ಕಲಾಮಂದಿರ, ಮೈಸೂರು
- (ಸಿ) ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
- (ಡಿ) ಇದು ಯಾವುದೂ ಅಲ್ಲ
Answer: (ಎ) ಶ್ರೀಷಣ್ಮುಖಾನಂದ ಹಾಲ್, ಮುಂಬಯಿ
5. ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೇರಿಕಾ ಅಧ್ಯಕ್ಷ ಯಾರು ?
- (ಎ) ಆರ್.ಎಂ. ನಿಕ್ಸನ್
- (ಬಿ) ಎಲ್.ಬಿ. ಜಾನ್ಸನ್
- (ಸಿ) ಜಾನ್.ಎಫ್. ಕೆನಡಿ
- (ಡಿ) ಡಿ. ಈಸೆನ್ ಹೊವೆರ್
Answer: (ಡಿ) ಡಿ. ಈಸೆನ್ ಹೊವೆರ್
6. ಭಾರತಕ್ಕೆ ಭೇಟಿ ನೀಡಿದ ಮೊದಲ ಬ್ರಿಟನ್ ಪ್ರಧಾನಿ ಯಾರು ?
- (ಎ) ಹೆರಾಲ್ಡ್ ಮ್ಯಾಕ್ ಮಿಲನ್
- (ಬಿ) ಸಿ.ಆರ್. ಆಟ್ಲೀ
- (ಸಿ) ಹೆರಾಲ್ಡ್ ವಿಲ್ಸನ್
- (ಡಿ) ಅಂಥೋನಿ ಎಡೆನ್
Answer: (ಎ) ಹೆರಾಲ್ಡ್ ಮ್ಯಾಕ್ ಮಿಲನ್
7. ಭಾರತದ ಪ್ರಥಮ ಬ್ಯಾಂಕು ಯಾವುದು ?
- (ಎ) ರಿಸರ್ವ್ ಬ್ಯಾಂಕ್
- (ಬಿ) ಭಾರತೀಯ ಸ್ಟೇಟ್ ಬ್ಯಾಂಕ್
- (ಸಿ) ಬ್ಯಾಂಕ್ ಆಫ್ ಹಿಂದೂಸ್ತಾನ
- (ಡಿ) ಇದು ಯಾವುದೂ ಅಲ್ಲ
Answer: (ಸಿ) ಬ್ಯಾಂಕ್ ಆಫ್ ಹಿಂದೂಸ್ತಾನ
8. ಭಾರತದ ಪ್ರಥಮ ದೇಶೀಯ ಬ್ಯಾಂಕ್ ಯಾವುದು ?
- (ಎ) ಪಂಜಾಬ್ ನ್ಯಾಷನಲ್ ಬ್ಯಾಂಕ್
- (ಬಿ) ಬ್ಯಾಂಕ್ ಆಫ್ ಹಿಂದೂಸ್ತಾನ
- (ಸಿ) ಭಾರತೀಯ ಸ್ಟೇಟ್ ಬ್ಯಾಂಕ್
- (ಡಿ) ಇದು ಯಾವುದೂ ಅಲ್ಲ
Answer: (ಎ) ಪಂಜಾಬ್ ನ್ಯಾಷನಲ್ ಬ್ಯಾಂಕ್
9. ವಿದೇಶದಲ್ಲಿ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಭಾರತದ ಬ್ಯಾಂಕ್ ಯಾವುದು ?
- (ಎ) ಬ್ಯಾಂಕ್ ಆಫ್ ಇಂಡಿಯ
- (ಬಿ) ಇಂಡಿಯನ್ ನ್ಯಾಷನಲ್ ಬ್ಯಾಂಕ್
- (ಸಿ) ಕೆನರಾ ಬ್ಯಾಂಕ್
- (ಡಿ) ಭಾರತೀಯ ಸ್ಟೇಟ್ ಬ್ಯಾಂಕ್
Answer: (ಡಿ) ಭಾರತೀಯ ಸ್ಟೇಟ್ ಬ್ಯಾಂಕ್
10. ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು ?
- (ಎ) ಚಾರ್ಟರ್ಡ್ ಬ್ಯಾಂಕ್
- (ಬಿ) ಹಾಂಕಾಂಗ್ ಬ್ಯಾಂಕ್
- (ಸಿ) ಅಮೇರಿಕನ್ ಬ್ಯಾಂಕ್
- (ಡಿ) ಇದು ಯಾವುದೂ ಅಲ್ಲ
Answer: (ಎ) ಚಾರ್ಟರ್ಡ್ ಬ್ಯಾಂಕ್
11. ಭಾರತದ ಅತ್ಯಂತ ಉದ್ದದ ಆಣೆಕಟ್ಟು (Barrage) ಯಾವುದು ?
- (ಎ) ಗಂಗಾನದಿಯ ಮೇಲಿನ ಫರಕ್ಕಾ ಆಣೆಕಟ್ಟು
- (ಬಿ) ತುಂಗಾನದಿಯ ಮೇಲಿನ ಗಾಜನೂರು ಕಟ್ಟು
- (ಸಿ) ಕೃಷ್ಣಾ ನದಿ ಮೇಲಿನ ಆಲಮಟ್ಟಿ ಆಣೆಕಟ್ಟು
- (ಡಿ) ಇವು ಯಾವುದೂ ಅಲ್ಲ
Answer: (ಎ) ಗಂಗಾನದಿಯ ಮೇಲಿನ ಫರಕ್ಕಾ ಆಣೆಕಟ್ಟು
12. ಭಾರತದ ಅತ್ಯಂತ ಎತ್ತರದ ಯುದ್ಧ ಭೂಮಿ ಯಾವುದು ?
- (ಎ) ಸಿಯಾಚಿನ್ ಹಿಮಗುಡ್ಡೆ
- (ಬಿ) ಲಡಕ್
- (ಸಿ) ಕಾರ್ಗಿಲ್
- (ಡಿ) ಇವು ಯಾವುದೂ ಅಲ್ಲ
Answer: (ಎ) ಸಿಯಾಚಿನ್ ಹಿಮಗುಡ್ಡೆ
13. ಭಾರತದ ಅತ್ಯಂತ ಉದ್ದದ ಬೀಚ್ ಯಾವುದು ?
- (ಎ) ಜುಹು ಬೀಚ್, ಮುಂಬಯಿ
- (ಬಿ) ಚೆನ್ನೈನ ಮರೀನಾ ಬೀಚ್
- (ಸಿ) ಮಂಗಳೂರಿನ ಮಲ್ಪೆ ಬೀಚ್
- (ಡಿ) ಇದು ಯಾವುದೂ ಅಲ್ಲ
Answer: (ಬಿ) ಚೆನ್ನೈನ ಮರೀನಾ ಬೀಚ್
14. ಭಾರತದ ಅತ್ಯಂತ ಹಳೆಯ ಸಸ್ಯೋದ್ಯಾನವನ ಯಾವುದು ?
- (ಎ) ಫರಾಹತ್ ಬಕ್ಸ್ ಬಟಾನಿಕಲ್ ಗಾರ್ಡನ್, ಸಹರಾನ್ಪುರ (ಉತ್ತರ ಪ್ರದೇಶ)
- (ಬಿ) ಲಾಲ್ಬಾಗ್, ಬೆಂಗಳೂರು
- (ಸಿ) ಬಟಾನಿಕಲ್ ಗಾರ್ಡನ್, ಊಟಿ (ತಮಿಳುನಾಡು)
- (ಡಿ) ಮೇಲಿನ ಯಾವುದೂ ಅಲ್ಲ
Answer: (ಎ) ಫರಾಹತ್ ಬಕ್ಸ್ ಬಟಾನಿಕಲ್ ಗಾರ್ಡನ್, ಸಹರಾನ್ಪುರ (ಉತ್ತರ ಪ್ರದೇಶ)
15. ಭಾರತದ ಅತ್ಯಂತ ದೊಡ್ಡ ಸಸ್ಯೋದ್ಯಾನವನ ಯಾವುದು ?
- (ಎ) ಲಾಲ್ಬಾಗ್ ಬೆಂಗಳೂರು
- (ಬಿ) ಬಟಾನಿಕಲ್ ಗಾರ್ಡನ್, ಊಟಿ
- (ಸಿ) ರಾಷ್ಟ್ರೀಯ ಸಸ್ಯೋದ್ಯಾನವನ, ಕೊಲ್ಕತ್ತ
- (ಡಿ) ಇದು ಯಾವುದೂ ಅಲ್ಲ
Answer: (ಸಿ) ರಾಷ್ಟ್ರೀಯ ಸಸ್ಯೋದ್ಯಾನವನ, ಕೊಲ್ಕತ್ತ
16. ಭಾರತದ ಅತ್ಯಂತ ಉದ್ದದ ನದಿ ಸೇತುವೆ ಯಾವುದು ?
- (ಎ) ಹೌರಾ ಸೇತುವೆ, ಕೊಲ್ಕತ್ತ
- (ಬಿ) ಶರಾವತಿ ಸೇತುವೆ, ಹೊನ್ನಾವರ
- (ಸಿ) ಧೋಲ – ಸಡಿಯಾ ಸೇತುವೆ, ಅಸ್ಸಾಂ
- (ಡಿ) ಮಹಾತ್ಮಾ ಗಾಂಧಿ ಸೇತು, ಪಾಟ್ನಾ
Answer: (ಸಿ) ಧೋಲ – ಸಡಿಯಾ ಸೇತುವೆ, ಅಸ್ಸಾಂ
17. ಭಾರತದ ಅತ್ಯಂತ ಎತ್ತರದಲ್ಲಿರುವ ವಾಹನ ಚಲಿಸಬಹುದಾದ ಸೇತುವೆ ಎಲ್ಲಿದೆ ?
- (ಎ) ಖರ್ದುಂಗ್ಲ, ಲಡಾಖ್
- (ಬಿ) ಕಾರ್ಗಿಲ್
- (ಸಿ) ಸಿಯಾಚಿನ್
- (ಡಿ) ಮೇಲಿನ ಯಾವುದೂ ಅಲ್ಲ
Answer: (ಎ) ಖರ್ದುಂಗ್ಲ, ಲಡಾಖ್
18. ಅತ್ಯಂತ ಹೆಚ್ಚು ದಟ್ಟ ಸಂಚಾರವುಳ್ಳ ಸೇತುವೆ ಯಾವುದು ?
- (ಎ) ಮಹಾತ್ಮಾಗಾಂಧಿ ಸೇತು, ಪಾಟ್ನಾ
- (ಬಿ) ಹೌರಾ ಸೇತುವೆ, ಕೊಲ್ಕತ್ತ
- (ಸಿ) ದೆಹಲಿಯ ಯಮುನಾ ಸೇತುವೆ
- (ಡಿ) ಮೇಲಿನ ಯಾವುದೂ ಅಲ್ಲ
Answer: (ಬಿ) ಹೌರಾ ಸೇತುವೆ, ಕೊಲ್ಕತ್ತ
19. ಭಾರತದ ಅತ್ಯಂತ ಅಗಲವಾದ ಸೇತುವೆ ಯಾವುದು ?
- (ಎ) ದೆಹಲಿಯಲ್ಲಿ ಯಮುನಾ ನದಿಯ ಮೇಲೆ ಕಟ್ಟಿರುವ ಸೇತುವೆ
- (ಬಿ) ಕೊಲ್ಕತ್ತಾದ ಹೌರಾ ಸೇತುವೆ
- (ಸಿ) ಮಹಾತ್ಮಾಗಾಂಧಿ ಸೇತು, ಪಾಟ್ನಾ
- (ಡಿ) ಮೇಲಿನ ಯಾವುದೂ ಅಲ್ಲ
Answer: (ಎ) ದೆಹಲಿಯಲ್ಲಿ ಯಮುನಾ ನದಿಯ ಮೇಲೆ ಕಟ್ಟಿರುವ ಸೇತುವೆ
20. ಭಾರತದ ಅತ್ಯಂತ ದೊಡ್ಡ ವಾಸದ ಕಟ್ಟಡ ಯಾವುದು ?
- (ಎ) ರಾಷ್ಟ್ರಪತಿ ಭವನ, ನವದೆಹಲಿ
- (ಬಿ) ರಾಜಭವನ ಬೆಂಗಳೂರು
- (ಸಿ) ಇವು ಯಾವುದೂ ಅಲ್ಲ
- (ಡಿ)ಕಲಾಮಂದಿರ, ಮೈಸೂರು
Answer: (ಎ) ರಾಷ್ಟ್ರಪತಿ ಭವನ, ನವದೆಹಲಿ