Karnatakaexamshub


KPSC KEA Practice MCQ

Practice MCQ in Kannada – 5

By Karnataka  |  10 Sep, 2026  |  Comments Off on Practice MCQ in Kannada – 5


1. ಸಕ ವರ್ಷವು ಸಾಮಾನ್ಯ ಕ್ರಿಸ್ತ ವರ್ಷದಲ್ಲಿ ಯಾವಾಗ ಪ್ರಾರಂಭವಾಗುತ್ತದೆ ?

  • (ಎ) ಮಾರ್ಚ್ 21
  • (ಬಿ) ಜನವರಿ 1
  • (ಸಿ) ಜನವರಿ 14
  • (ಡಿ) ಫೆಬ್ರವರಿ 22

Answer: (ಎ) ಮಾರ್ಚ್ 21

2. ಭಾರತದಲ್ಲಿ ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣ ಯಾವುದು ?

  • (ಎ) ಶ್ರೀನಗರ
  • (ಬಿ) ಗುವಾಹಟಿ
  • (ಸಿ) ದೌಲತ್‌ಬೇಗ್ ಓಲ್ಡಿ ಲಡಾಖ್
  • (ಡಿ) ಇದು ಯಾವುದೂ ಅಲ್ಲ

Answer: (ಸಿ) ದೌಲತ್‌ಬೇಗ್ ಓಲ್ಡಿ ಲಡಾಖ್

3. ಭಾರತದ ಪ್ರಥಮ ಅಣು ವಿದ್ಯುತ್ ಕೇಂದ್ರ ಯಾವುದು ?

  • (ಎ) ಕಲ್ಪಾಕಂ
  • (ಬಿ) ತಾರಾಪುರ
  • (ಸಿ) ನರೋರ
  • (ಡಿ) ಕೈಗಾ

Answer: (ಬಿ) ತಾರಾಪುರ

4. ಭಾರತದ ಅತಿ ದೊಡ್ಡ ಆಡಿಟೋರಿಯಂ ಯಾವುದು ?

  • (ಎ) ಶ್ರೀಷಣ್ಮುಖಾನಂದ ಹಾಲ್, ಮುಂಬಯಿ
  • (ಬಿ) ಕಲಾಮಂದಿರ, ಮೈಸೂರು
  • (ಸಿ) ಚೌಡಯ್ಯ ಸ್ಮಾರಕ ಭವನ, ಬೆಂಗಳೂರು
  • (ಡಿ) ಇದು ಯಾವುದೂ ಅಲ್ಲ

Answer: (ಎ) ಶ್ರೀಷಣ್ಮುಖಾನಂದ ಹಾಲ್, ಮುಂಬಯಿ

5. ಭಾರತಕ್ಕೆ ಭೇಟಿ ನೀಡಿದ ಮೊದಲ ಅಮೇರಿಕಾ ಅಧ್ಯಕ್ಷ ಯಾರು ?

  • (ಎ) ಆರ್.ಎಂ. ನಿಕ್ಸನ್
  • (ಬಿ) ಎಲ್.ಬಿ. ಜಾನ್ಸನ್
  • (ಸಿ) ಜಾನ್.ಎಫ್. ಕೆನಡಿ
  • (ಡಿ) ಡಿ. ಈಸೆನ್ ಹೊವೆರ್

Answer: (ಡಿ) ಡಿ. ಈಸೆನ್ ಹೊವೆರ್

6. ಭಾರತಕ್ಕೆ ಭೇಟಿ ನೀಡಿದ ಮೊದಲ ಬ್ರಿಟನ್ ಪ್ರಧಾನಿ ಯಾರು ?

  • (ಎ) ಹೆರಾಲ್ಡ್ ಮ್ಯಾಕ್ ಮಿಲನ್
  • (ಬಿ) ಸಿ.ಆರ್. ಆಟ್ಲೀ
  • (ಸಿ) ಹೆರಾಲ್ಡ್ ವಿಲ್ಸನ್
  • (ಡಿ) ಅಂಥೋನಿ ಎಡೆನ್

Answer: (ಎ) ಹೆರಾಲ್ಡ್ ಮ್ಯಾಕ್ ಮಿಲನ್

7. ಭಾರತದ ಪ್ರಥಮ ಬ್ಯಾಂಕು ಯಾವುದು ?

  • (ಎ) ರಿಸರ್ವ್ ಬ್ಯಾಂಕ್
  • (ಬಿ) ಭಾರತೀಯ ಸ್ಟೇಟ್ ಬ್ಯಾಂಕ್
  • (ಸಿ) ಬ್ಯಾಂಕ್ ಆಫ್ ಹಿಂದೂಸ್ತಾನ
  • (ಡಿ) ಇದು ಯಾವುದೂ ಅಲ್ಲ

Answer: (ಸಿ) ಬ್ಯಾಂಕ್ ಆಫ್ ಹಿಂದೂಸ್ತಾನ

8. ಭಾರತದ ಪ್ರಥಮ ದೇಶೀಯ ಬ್ಯಾಂಕ್ ಯಾವುದು ?

  • (ಎ) ಪಂಜಾಬ್ ನ್ಯಾಷನಲ್ ಬ್ಯಾಂಕ್
  • (ಬಿ) ಬ್ಯಾಂಕ್ ಆಫ್ ಹಿಂದೂಸ್ತಾನ
  • (ಸಿ) ಭಾರತೀಯ ಸ್ಟೇಟ್ ಬ್ಯಾಂಕ್
  • (ಡಿ) ಇದು ಯಾವುದೂ ಅಲ್ಲ

Answer: (ಎ) ಪಂಜಾಬ್ ನ್ಯಾಷನಲ್ ಬ್ಯಾಂಕ್

9. ವಿದೇಶದಲ್ಲಿ ಅತಿ ಹೆಚ್ಚು ಶಾಖೆಗಳನ್ನು ಹೊಂದಿರುವ ಭಾರತದ ಬ್ಯಾಂಕ್ ಯಾವುದು ?

  • (ಎ) ಬ್ಯಾಂಕ್ ಆಫ್ ಇಂಡಿಯ
  • (ಬಿ) ಇಂಡಿಯನ್ ನ್ಯಾಷನಲ್ ಬ್ಯಾಂಕ್
  • (ಸಿ) ಕೆನರಾ ಬ್ಯಾಂಕ್
  • (ಡಿ) ಭಾರತೀಯ ಸ್ಟೇಟ್ ಬ್ಯಾಂಕ್

Answer: (ಡಿ) ಭಾರತೀಯ ಸ್ಟೇಟ್ ಬ್ಯಾಂಕ್

10. ಭಾರತದಲ್ಲಿ ಶಾಖೆ ತೆರೆದ ಪ್ರಥಮ ವಿದೇಶಿ ಬ್ಯಾಂಕ್ ಯಾವುದು ?

  • (ಎ) ಚಾರ್ಟರ್ಡ್ ಬ್ಯಾಂಕ್
  • (ಬಿ) ಹಾಂಕಾಂಗ್ ಬ್ಯಾಂಕ್
  • (ಸಿ) ಅಮೇರಿಕನ್ ಬ್ಯಾಂಕ್
  • (ಡಿ) ಇದು ಯಾವುದೂ ಅಲ್ಲ

Answer: (ಎ) ಚಾರ್ಟರ್ಡ್ ಬ್ಯಾಂಕ್

11. ಭಾರತದ ಅತ್ಯಂತ ಉದ್ದದ ಆಣೆಕಟ್ಟು (Barrage) ಯಾವುದು ?

  • (ಎ) ಗಂಗಾನದಿಯ ಮೇಲಿನ ಫರಕ್ಕಾ ಆಣೆಕಟ್ಟು
  • (ಬಿ) ತುಂಗಾನದಿಯ ಮೇಲಿನ ಗಾಜನೂರು ಕಟ್ಟು
  • (ಸಿ) ಕೃಷ್ಣಾ ನದಿ ಮೇಲಿನ ಆಲಮಟ್ಟಿ ಆಣೆಕಟ್ಟು
  • (ಡಿ) ಇವು ಯಾವುದೂ ಅಲ್ಲ

Answer: (ಎ) ಗಂಗಾನದಿಯ ಮೇಲಿನ ಫರಕ್ಕಾ ಆಣೆಕಟ್ಟು

12. ಭಾರತದ ಅತ್ಯಂತ ಎತ್ತರದ ಯುದ್ಧ ಭೂಮಿ ಯಾವುದು ?

  • (ಎ) ಸಿಯಾಚಿನ್ ಹಿಮಗುಡ್ಡೆ
  • (ಬಿ) ಲಡಕ್
  • (ಸಿ) ಕಾರ್ಗಿಲ್
  • (ಡಿ) ಇವು ಯಾವುದೂ ಅಲ್ಲ

Answer: (ಎ) ಸಿಯಾಚಿನ್ ಹಿಮಗುಡ್ಡೆ

13. ಭಾರತದ ಅತ್ಯಂತ ಉದ್ದದ ಬೀಚ್ ಯಾವುದು ?

  • (ಎ) ಜುಹು ಬೀಚ್, ಮುಂಬಯಿ
  • (ಬಿ) ಚೆನ್ನೈನ ಮರೀನಾ ಬೀಚ್
  • (ಸಿ) ಮಂಗಳೂರಿನ ಮಲ್ಪೆ ಬೀಚ್
  • (ಡಿ) ಇದು ಯಾವುದೂ ಅಲ್ಲ

Answer: (ಬಿ) ಚೆನ್ನೈನ ಮರೀನಾ ಬೀಚ್

14. ಭಾರತದ ಅತ್ಯಂತ ಹಳೆಯ ಸಸ್ಯೋದ್ಯಾನವನ ಯಾವುದು ?

  • (ಎ) ಫರಾಹತ್ ಬಕ್ಸ್ ಬಟಾನಿಕಲ್ ಗಾರ್ಡನ್, ಸಹರಾನ್‌ಪುರ (ಉತ್ತರ ಪ್ರದೇಶ)
  • (ಬಿ) ಲಾಲ್‌ಬಾಗ್, ಬೆಂಗಳೂರು
  • (ಸಿ) ಬಟಾನಿಕಲ್ ಗಾರ್ಡನ್, ಊಟಿ (ತಮಿಳುನಾಡು)
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಎ) ಫರಾಹತ್ ಬಕ್ಸ್ ಬಟಾನಿಕಲ್ ಗಾರ್ಡನ್, ಸಹರಾನ್‌ಪುರ (ಉತ್ತರ ಪ್ರದೇಶ)

15. ಭಾರತದ ಅತ್ಯಂತ ದೊಡ್ಡ ಸಸ್ಯೋದ್ಯಾನವನ ಯಾವುದು ?

  • (ಎ) ಲಾಲ್‌ಬಾಗ್ ಬೆಂಗಳೂರು
  • (ಬಿ) ಬಟಾನಿಕಲ್ ಗಾರ್ಡನ್, ಊಟಿ
  • (ಸಿ) ರಾಷ್ಟ್ರೀಯ ಸಸ್ಯೋದ್ಯಾನವನ, ಕೊಲ್ಕತ್ತ
  • (ಡಿ) ಇದು ಯಾವುದೂ ಅಲ್ಲ

Answer: (ಸಿ) ರಾಷ್ಟ್ರೀಯ ಸಸ್ಯೋದ್ಯಾನವನ, ಕೊಲ್ಕತ್ತ

16. ಭಾರತದ ಅತ್ಯಂತ ಉದ್ದದ ನದಿ ಸೇತುವೆ ಯಾವುದು ?

  • (ಎ) ಹೌರಾ ಸೇತುವೆ, ಕೊಲ್ಕತ್ತ
  • (ಬಿ) ಶರಾವತಿ ಸೇತುವೆ, ಹೊನ್ನಾವರ
  • (ಸಿ) ಧೋಲ – ಸಡಿಯಾ ಸೇತುವೆ, ಅಸ್ಸಾಂ
  • (ಡಿ) ಮಹಾತ್ಮಾ ಗಾಂಧಿ ಸೇತು, ಪಾಟ್ನಾ

Answer: (ಸಿ) ಧೋಲ – ಸಡಿಯಾ ಸೇತುವೆ, ಅಸ್ಸಾಂ

17. ಭಾರತದ ಅತ್ಯಂತ ಎತ್ತರದಲ್ಲಿರುವ ವಾಹನ ಚಲಿಸಬಹುದಾದ ಸೇತುವೆ ಎಲ್ಲಿದೆ ?

  • (ಎ) ಖರ್ದುಂಗ್ಲ, ಲಡಾಖ್
  • (ಬಿ) ಕಾರ್ಗಿಲ್
  • (ಸಿ) ಸಿಯಾಚಿನ್
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಎ) ಖರ್ದುಂಗ್ಲ, ಲಡಾಖ್

18. ಅತ್ಯಂತ ಹೆಚ್ಚು ದಟ್ಟ ಸಂಚಾರವುಳ್ಳ ಸೇತುವೆ ಯಾವುದು ?

  • (ಎ) ಮಹಾತ್ಮಾಗಾಂಧಿ ಸೇತು, ಪಾಟ್ನಾ
  • (ಬಿ) ಹೌರಾ ಸೇತುವೆ, ಕೊಲ್ಕತ್ತ
  • (ಸಿ) ದೆಹಲಿಯ ಯಮುನಾ ಸೇತುವೆ
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಬಿ) ಹೌರಾ ಸೇತುವೆ, ಕೊಲ್ಕತ್ತ

19. ಭಾರತದ ಅತ್ಯಂತ ಅಗಲವಾದ ಸೇತುವೆ ಯಾವುದು ?

  • (ಎ) ದೆಹಲಿಯಲ್ಲಿ ಯಮುನಾ ನದಿಯ ಮೇಲೆ ಕಟ್ಟಿರುವ ಸೇತುವೆ
  • (ಬಿ) ಕೊಲ್ಕತ್ತಾದ ಹೌರಾ ಸೇತುವೆ
  • (ಸಿ) ಮಹಾತ್ಮಾಗಾಂಧಿ ಸೇತು, ಪಾಟ್ನಾ
  • (ಡಿ) ಮೇಲಿನ ಯಾವುದೂ ಅಲ್ಲ

Answer: (ಎ) ದೆಹಲಿಯಲ್ಲಿ ಯಮುನಾ ನದಿಯ ಮೇಲೆ ಕಟ್ಟಿರುವ ಸೇತುವೆ

20. ಭಾರತದ ಅತ್ಯಂತ ದೊಡ್ಡ ವಾಸದ ಕಟ್ಟಡ ಯಾವುದು ?

  • (ಎ) ರಾಷ್ಟ್ರಪತಿ ಭವನ, ನವದೆಹಲಿ
  • (ಬಿ) ರಾಜಭವನ ಬೆಂಗಳೂರು
  • (ಸಿ) ಇವು ಯಾವುದೂ ಅಲ್ಲ
  • (ಡಿ)ಕಲಾಮಂದಿರ, ಮೈಸೂರು

Answer: (ಎ) ರಾಷ್ಟ್ರಪತಿ ಭವನ, ನವದೆಹಲಿ

manojns1997

error: Content is protected !!