Karnatakaexamshub


Q and A in Kannada

Q and Answers in Kannada Part – 116

By Karnataka  |  10 Sep, 2026  |  Comments Off on Q and Answers in Kannada Part – 116


ಪ್ರಶ್ನೆಉತ್ತರ
ಭಾರತದಲ್ಲಿ ಬ್ರಿಟಿಷರ ಮೊದಲನೆ ಗವರ್ನರ್ ಜನರಲ್ ಯಾರು ?ವಾರನ್ ಹೇಸ್ಟಿಂಗ್ಸ್ (1774 – 1785)
ಭಾರತದ ಪ್ರಥಮ ವ್ಯಾಕರಣ ತಜ್ಞ ಯಾರು ?ಪಾಣಿನಿ, ಅಷ್ಟಾಧ್ಯಾಯಿ (ಕ್ರಿಸ್ತ ಪೂರ್ವ 6ನೇ ಶತಮಾನ)
ಭಾರತದಲ್ಲಿ ಜಿ. ಸಿ. ಬೋರ್ಡ್ ಪಡೆದ ಮೊದಲ ವ್ಯಕ್ತಿ ಯಾರು ?ಎ. ರಾಮಲಿಂಗಸ್ವಾಮಿ (1977)
ಭಾರತದ ಪ್ರಥಮ ಭಾರತೀಯ ಗವರ್ನರ್ ಜನರಲ್ ಯಾರು ?ಸಿ. ರಾಜಗೋಪಾಲಾಚಾರಿ
ಸ್ವತಂತ್ರ ಭಾರತದ ಮೊದಲ ಬ್ರಿಟಿಷ್ ಗವರ್ನರ್ ಜನರಲ್ ಯಾರು ?ಲಾರ್ಡ್ ಮೌಂಟ್‌ಬ್ಯಾಟನ್
ಭಾರತದ ಮೊದಲ ಜೈನ ತೀರ್ಥಂಕರ ಯಾರು ?ವೃಷಭದೇವ
ಭಾರತದ ಪ್ರಥಮ ವಿಮಾನ ಚಾಲಕ ಯಾರು ?ಜೆ. ಆರ್. ಡಿ. ಟಾಟಾ
ಭಾರತದ ಪ್ರಥಮ ವಿಜ್ಞಾನಿ ಯಾರು ?ಉಲ್ಬಾಲ್ ಅರುಣಿ (ಕ್ರಿಸ್ತ ಪೂರ್ವ 560)
ಭಾರತದ ಮೊದಲ ವೈಸರಾಯ್ ಯಾರು ?ಲಾರ್ಡ್ ಕ್ಯಾನಿಂಗ್
ಭಾರತದ ಮೊದಲ ಮಹಿಳಾ ನ್ಯಾಯವಾದಿ ಯಾರು ?ಕಾನೇ೯ಲಿಯ ಸೊರಾಬ್ಜಿ
manojns1997

error: Content is protected !!