| ಪ್ರಶ್ನೆ | ಉತ್ತರ |
| ಭಾರತದ ಪ್ರಥಮ ಟಿವಿ ಧಾರಾವಾಹಿ ಯಾವುದು ? | ತೀಸ್ರಾ ರಾಸ್ತಾ (1962) |
| ಭಾರತದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಹೊಂದಿದ್ದ ಟಿವಿ ಧಾರಾವಾಹಿ ಯಾವುದು ? | ಮಹಾಭಾರತ |
| ಭಾರತದ ಅತಿ ಉದ್ದದ ಸುರಂಗ ಯಾವುದು ? | ಜವಾಹರ್ ಸುರಂಗ (ಜಮ್ಮು – ಕಾಶ್ಮೀರ) |
| ಭಾರತದಲ್ಲಿ ತುಂಬಾ ಹಿಂದಿನಿಂದ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯ ಯಾವುದು ? | ಬಿಹಾರದ ನಳಂದ ವಿಶ್ವವಿದ್ಯಾಲಯ |
| ಭಾರತದ ಅತ್ಯಂತ ಹಳೆಯ ಆಧುನಿಕ ವಿಶ್ವವಿದ್ಯಾಲಯ ಯಾವುದು ? | ಕಲ್ಕತ್ತ ವಿಶ್ವವಿದ್ಯಾಲಯ |
| ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ ಯಾವುದು ? | ಆಂಧ್ರಪ್ರದೇಶ ಮುಕ್ತ ವಿಶ್ವವಿದ್ಯಾಲಯ |
| ಭಾರತದ ಅತಿ ದೊಡ್ಡ ಮುಕ್ತ ವಿಶ್ವವಿದ್ಯಾಲಯ ಯಾವುದು ? | ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ನವದೆಹಲಿ |
| ಭಾರತದ ಪ್ರಥಮ ಕಾನೂನು ವಿಶ್ವವಿದ್ಯಾಲಯ ಯಾವುದು ? | ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ, ಬೆಂಗಳೂರು |
| ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ ಯಾವುದು ? | ಭಾರತೀಯ ಮಹಿಳೆಯರ ವಿಶ್ವವಿದ್ಯಾಲಯ, ಪುಣೆ (ಡಿ.ಕೆ. ಕರ್ವೆಯವರಿಂದ ಸ್ಥಾಪಿತ) |
| ಭಾರತದ ಪ್ರಥಮ ಚುನಾವಣಾ ಆಯುಕ್ತರು ಯಾರು ? | ಡಾ. ಎಸ್. ರಾಧಾಕೃಷ್ಣನ್ |
Q and Answers in Kannada Part – 114
By Karnataka | 10 Sep, 2026 | Comments Off on Q and Answers in Kannada Part – 114