Karnatakaexamshub


Q and A in Kannada

Q and Answers in Kannada Part – 111

By Karnataka  |  10 Sep, 2026  |  Comments Off on Q and Answers in Kannada Part – 111


ಪ್ರಶ್ನೆಉತ್ತರ
ಭಾರತದ ಪ್ರಥಮ ವಿದ್ಯುತ್ ಚಾಲಿತ ರೈಲು ಮಾರ್ಗ ಯಾವುದು ?ವಿಟಿ-ಕುರ್ಲಾ ಮಾರ್ಗ, ಮುಂಬಯಿ (1925)
ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?ಮೌಸಿನ್‌ರಾಮ್, ಮೇಘಾಲಯ
ಭಾರತದ ಅತ್ಯಂತ ಹಳೆಯ ತೈಲ ಸಂಸ್ಕರಣಾಗಾರ ಯಾವುದು ?ದಿಗ್ಬೋಯ್ ತೈಲ ಸಂಸ್ಕರಣಾಗಾರ
ಭಾರತದ ಅತೀ ದೊಡ್ಡ ತೈಲ ಸಂಸ್ಕರಣಾಗಾರ ಯಾವುದು ?ಇಂಡಿಯನ್ ಆಯಿಲ್ ಕಾರ್ಪೊರೇಷನ್ಸ್ ಸಂಸ್ಕರಣಾಗಾರ, ಕೋಯಲಿ (ಗುಜರಾತ್)
ಭಾರತದ ಅತೀ ದೊಡ್ಡ ಧಾರ್ಮಿಕ ಸಮುದಾಯ ಯಾವುದು ?ಹಿಂದುಗಳು (ಭಾರತದ ಜನಸಂಖ್ಯೆಯ ಶೇಕಡಾ 79.85ರಷ್ಟು)
ಭಾರತದ ಅತೀ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ ಯಾವುದು ?ಮುಸ್ಲಿಮರು (ಭಾರತದ ಜನಸಂಖ್ಯೆಯ ಶೇ. 14.23ರಷ್ಟು)
ಭಾರತದ ಅತೀ ದೊಡ್ಡ ಬುಡಕಟ್ಟು ಜನಾಂಗ ಯಾವುದು ?ಗೊಂಡ ಜನಾಂಗ (ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರ)
ಭಾರತದ ಯಾವ ರಾಜ್ಯದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿಯ ಜನರಿದ್ದಾರೆ ?ಉತ್ತರಪ್ರದೇಶ
ಭಾರತದ ಯಾವ ಕೇಂದ್ರಾಡಳಿತ ಪ್ರದೇಶದಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿಯ ಜನರಿದ್ದಾರೆ ?ದೆಹಲಿ
ಭಾರತದಲ್ಲಿ ಪರಿಶಿಷ್ಟ ಜಾತಿಯ ಜನರು ಅತಿ ಕಡಿಮೆ ಇರುವ ರಾಜ್ಯ ಯಾವುದು ?ಮಿಜೋರಾಂ
manojns1997

error: Content is protected !!