| ಪ್ರಶ್ನೆ | ಉತ್ತರ |
| ಭಾರತದ ಪ್ರಧಾನಮಂತ್ರಿ ಹುದ್ದೆಯಲ್ಲಿದ್ದಾಗಲೇ ಹತ್ಯೆಯಾದ ಮೊದಲ ವ್ಯಕ್ತಿ ಯಾರು ? | ಶ್ರೀಮತಿ ಇಂದಿರಾಗಾಂಧಿ (1984 ರಲ್ಲಿ) |
| ಭಾರತದ ಅತೀ ದೊಡ್ಡ ಸರಕಾರಿ ಅರಮನೆ ಯಾವುದು ? | ತಿಹಾರ್ ಕೇಂದ್ರೀಯ ಸೆರೆಮನೆ, ದೆಹಲಿ |
| ಭಾರತದ ಅತೀ ಎತ್ತರದಲ್ಲಿರುವ ಆಕಾಶವಾಣಿ ಕೇಂದ್ರ ಯಾವುದು ? | ಜಮ್ಮು-ಕಾಶ್ಮೀರದ ಲೇಹ್ (ಲಡಕ್) ನಲ್ಲಿರುವ ಆಕಾಶವಾಣಿ ಕೇಂದ್ರ |
| ಭಾರತದ ಪ್ರಥಮ ರೈಲ್ವೆ ಕಂಬ ಯಾವುದು ? | ಈಸ್ಟ್ ಇಂಡಿಯನ್ ರೈಲ್ವೆ ಕಂಪನಿ ಮತ್ತು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ ಕಂಪನಿ |
| ಭಾರತದ ಪ್ರಥಮ ರೈಲ್ವೆ ನಿಲ್ದಾಣ ಯಾವುದು ? | ಬೋರಿಬಂದರ್ (ವಿ. ಟಿ) ಮುಂಬಯಿ |
| ಭಾರತದಲ್ಲಿ ಅತೀ ಹೆಚ್ಚು ಸುರಂಗಗಳಿರುವ ರೈಲು ಮಾರ್ಗ ಯಾವುದು ? | ಕೊಲ್ಕತ್ತ-ಶಿಮ್ಲಾ ರೈಲು ಮಾರ್ಗ (102 ಸುರಂಗಗಳಿವೆ) |
| ಭಾರತದ ಅತೀ ಉದ್ದದ ರೈಲ್ವೆ ಸೇತುವೆ ಯಾವುದು ? | ಕೊಲ್ಕತ್ತ-ದೆಹಲಿ ಮುಖ್ಯ ಮಾರ್ಗದಲ್ಲಿನ ಸಾಸರಾಂ ಹತ್ತಿರ ಸೋನೆ ನದಿಯ ಮೇಲಿರುವ ಸೋನೆ ರೈಲ್ವೆ ಸೇತುವೆ |
| ಭಾರತದ ಅತ್ಯಂತ ಉದ್ದದ ಪ್ರಯಾಣಿಕರ ರೈಲು ಮಾರ್ಗ ಯಾವುದು ? | ಅಸ್ಸಾಂನ ದಿಬ್ರೂಘಡ್ – ಕನ್ಯಾಕುಮಾರಿ ಮಾರ್ಗ (4,286 ಕಿ.ಮೀ. ಉದ್ದ) |
| ಭಾರತದ ಹಾಗೂ ಪ್ರಪಂಚದ ಅತಿ ಉದ್ದದ ರೈಲ್ವೆ ಪ್ಲಾಟ್ಫಾರ್ಮ್ ಎಲ್ಲಿದೆ ? | ಗೋರಖ್ಪುರ, ಉತ್ತರಪ್ರದೇಶ (1.36 ಕಿ.ಮೀ. ಉದ್ದ) |
| ಭಾರತದ ಪ್ರಥಮ ಮೆಟ್ರೋ ರೈಲು ಪ್ರಾರಂಭವಾದದ್ದು ಎಲ್ಲಿ ? | ಕೋಲ್ಕತ್ತ |
Q and Answers in Kannada Part – 110
By Karnataka | 10 Sep, 2026 | Comments Off on Q and Answers in Kannada Part – 110