| ಪ್ರಶ್ನೆ | ಉತ್ತರ |
| ಭಾರತದ ಅತಿ ಎತ್ತರದ ಪರ್ವತ ಶಿಖರ ಯಾವುದು ? | ಕಾಂಚನ್ಜುಂಗಾ |
| ಭಾರತದ ಅತಿ ದೊಡ್ಡ ವಸ್ತು ಸಂಗ್ರಹಾಲಯ ಯಾವುದು ? | ಇಂಡಿಯನ್ ಮ್ಯೂಸಿಯಂ, ಕೋಲ್ಕತ್ತ |
| ಭಾರತದ ರಾಷ್ಟ್ರಗೀತೆಯನ್ನು ಮೊದಲು ಹಾಡಿದ್ದು ಯಾವಾಗ ? | ಡಿಸೆಂಬರ್ 27, 1911, ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತಾ ಅಧಿವೇಶನದಲ್ಲಿ |
| ಭಾರತದ ರಾಷ್ಟ್ರ ಧ್ವಜವನ್ನು ಪ್ರಥಮವಾಗಿ ಹಾರಿಸಿದ್ದು ಯಾವಾಗ ? | ಆಗಸ್ಟ್ 7, 1906 ರಲ್ಲಿ ಸುರೇಂದ್ರನಾಥ ಬ್ಯಾನರ್ಜಿಯವರು ಕಲ್ಕತ್ತಾದ ಗ್ರೀನ್ ಪಾರ್ಕ್ನಲ್ಲಿ |
| ಭಾರತದ ಅತೀ ಹಳೆಯ ದಿನಪತ್ರಿಕೆ ಯಾವುದು ? | ಮುಂಬೈ ಸಮಾಚಾರ್ (1822 ರಲ್ಲಿ ಪ್ರಾರಂಭಿಸಲ್ಪಟ್ಟಿತು) |
| ಭಾರತದ ಅತ್ಯಂತ ಹಳೆಯ ಇಂಗ್ಲಿಷ್ ದಿನಪತ್ರಿಕೆ ಯಾವುದು ? | ದಿ ಟೈಮ್ಸ್ ಆಫ್ ಇಂಡಿಯಾ (1833 ರಲ್ಲಿ ಮುಂಬೈನಲ್ಲಿ ಪ್ರಾರಂಭಿಸಲ್ಪಟ್ಟಿತು) |
| ಸ್ವತಂತ್ರ ಭಾರತದ ಪ್ರಪ್ರಥಮ ಮಹಿಳಾ ವೈದ್ಯಕೀಯ ಕಾಲೇಜು ಎಲ್ಲಿ ಸ್ಥಾಪಿತವಾಗಿದೆ ? | ಖಾನ್ಪುರ್ ಕಲಾನ್, ಸೋನೆಪತ್, ಹರಿಯಾಣ |
| ಭಾರತದಲ್ಲಿ ಅತೀ ಹೆಚ್ಚು ಪ್ರತಿಗಳು ಮಾರಾಟವಾಗುವ ದಿನಪತ್ರಿಕೆ ಯಾವುದು ? | ಮಲಯಾಳಂ ಮನೋರಮ |
| ಭಾರತದಲ್ಲಿ ಪ್ರಥಮವಾಗಿ ಪರೀಕ್ಷಾರ್ಥ ಅಣು ಬಾಂಬನ್ನು ನಡೆಸಿದ್ದು ಯಾವಾಗ ? | ಮೇ 18, 1974 ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ |
| ಭಾರತದ ಪ್ರಥಮ ಪರಮಾಣು ರಿಯಾಕ್ಟರ್ ಯಾವುದು ? | ಅಪ್ಸರ |
| ಭಾರತದ ಅತಿ ಹಳೆಯ ಬಾಹ್ಯಾಕಾಶ ಸಂಶೋಧನಾಲಯ ಯಾವುದು ? | ಜಂತರ್ ಮಂತರ್, ನವದೆಹಲಿ (1725 ರಲ್ಲಿ ನಿರ್ಮಿತ) |
Q and Answers in Kannada Part – 106
By Karnataka | 10 Sep, 2026 | Comments Off on Q and Answers in Kannada Part – 106