Karnatakaexamshub


Q and A in Kannada

Q and Answers in Kannada Part – 105

By Karnataka  |  10 Sep, 2026  |  Comments Off on Q and Answers in Kannada Part – 105


ಪ್ರಶ್ನೆಉತ್ತರ
ಭಾರತದ ಅತಿ ಎತ್ತರದ ಜಲ ವಿದ್ಯುತ್ ಕೇಂದ್ರ ಯಾವುದು ?ಹಿಮಾಚಲ ಪ್ರದೇಶದ ಕಿನೌರ್ ಜಿಲ್ಲೆಯಲ್ಲಿರುವ ರಾಂಗ್‌ಟಾಂಗ್ ಜಲವಿದ್ಯುತ್ ಯೋಜನೆ
ಭಾರತದ ಅತಿ ದೊಡ್ಡ ಸರೋವರ ಯಾವುದು ?ವುಲಾರ್ ಸರೋವರ, ಕಾಶ್ಮೀರ
ಭಾರತದ ಅತಿ ದೊಡ್ಡ ತಾಜಾ ನೀರಿನ ಸರೋವರ ಎಲ್ಲಿದೆ ?ಕೊಲ್ಲೇರು, ಆಂಧ್ರಪ್ರದೇಶ
ಭಾರತದ ಪ್ರಥಮ ಗ್ರಂಥಾಲಯ ಯಾವುದು ?ವಿಲಿಯಂ ಕೇರಿ ಗ್ರಂಥಾಲಯ, ಸೆರಾಂಪೋರ್
ಭಾರತದ ಅತಿ ದೊಡ್ಡ ಗ್ರಂಥಾಲಯ ಯಾವುದು ?ರಾಷ್ಟ್ರೀಯ ಗ್ರಂಥಾಲಯ, ಕೋಲ್ಕತ್ತ
ಭಾರತದ ಅತಿ ದೊಡ್ಡ ಹಾಲಿನ ಡೈರಿ ಯಾವುದು ?ದೆಹಲಿಯಲ್ಲಿರುವ ಮದರ್ ಡೈರಿ
ಭಾರತದ ಪ್ರಥಮ ಹಾಲಿನ ಪುಡಿ ತಯಾರಿಸುವ ಕೇಂದ್ರ ಯಾವುದು ?ಕೈರಾ ಜಿಲ್ಲೆ ಸಹಕಾರಿ ಹಾಲು ಉತ್ಪಾದಕರ ಸಂಘ, ಆನಂದ್, ಗುಜರಾತ್
ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುವ ಬೆಣ್ಣೆ ಯಾವ ಕಂಪನಿಯದು ?ಅಮುಲ್
ಭಾರತದ ಅತಿ ಎತ್ತರದ ಮಿನಾರ್ ಯಾವುದು ?ದೆಹಲಿಯಲ್ಲಿರುವ ಕುತುಬ್‌ಮಿನಾರ್
ಭಾರತದ ಅತಿ ದೊಡ್ಡ ಮಸೀದಿ ಯಾವುದು ?ಜುಮ್ಮಾ ಮಸೀದಿ, ದೆಹಲಿ
manojns1997

error: Content is protected !!