Karnatakaexamshub


Q and A in Kannada

Q and Answers in Kannada Part – 103

By Karnataka  |  10 Sep, 2026  |  Comments Off on Q and Answers in Kannada Part – 103


ಪ್ರಶ್ನೆಉತ್ತರ
ಭಾರತದ ಅತ್ಯಂತ ದೊಡ್ಡ ಕಾಂಕ್ರೀಟ್ ಡ್ಯಾಂ ಯಾವುದು ?ಆಂಧ್ರ ಪ್ರದೇಶದಲ್ಲಿ ಕೃಷ್ಣಾನದಿಗೆ ನಿರ್ಮಿಸಿರುವ ನಾಗಾರ್ಜುನಸಾಗರ ಡ್ಯಾಂ
ಭಾರತದ ಅತ್ಯಂತ ವಿಸ್ತಾರವಾದ ನದಿ ಮುಖಜ ಭೂಮಿ ಯಾವುದು ?ಸುಂದರ್‌ಬನ್ಸ್ (ಗಂಗಾ ಮತ್ತು ಬ್ರಹ್ಮಪುತ್ರ ನದಿಯಿಂದಾದ)
ಭಾರತದ ಅತಿ ವಿಸ್ತಾರವಾದ ಮರುಭೂಮಿ ಯಾವುದು ?ರಾಜಸ್ಥಾನದ ಥಾರ್ ಮರುಭೂಮಿ
ಭಾರತದ ಅತಿ ದೊಡ್ಡ ಗುಮ್ಮಟ ಯಾವುದು ?ವಿಜಾಪುರದ ಗೋಲ್ ಗುಂಬಜ್
ಭಾರತದ ಅತ್ಯಂತ ಎತ್ತರದಲ್ಲಿರುವ ಮತದಾನ ಕೇಂದ್ರ ಯಾವುದು ?ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯ ಹಿಕ್ಕಿಂ
ಭಾರತದ ಅತಿ ದೊಡ್ಡ ವಸ್ತುಪ್ರದರ್ಶನ ಮೈದಾನ ಯಾವುದು ?ಪ್ರಗತಿ ಮೈದಾನ, ನವದೆಹಲಿ
ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ ಉತ್ಪಾದಿಸುವ ಕಂಪನಿ ಯಾವುದು ?ಇಫ್ಕೋ (IFFCO)
ಭಾರತದಲ್ಲಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರವನ್ನು ಉಪಯೋಗಿಸುವ ರಾಜ್ಯ ಯಾವುದು ?ಉತ್ತರಪ್ರದೇಶ
ಭಾರತದ ಅತ್ಯಂತ ಹಳೆಯ ಕೋಟೆ ಯಾವುದು ?ಮಧ್ಯಪ್ರದೇಶದ ಕಾಲಿಂಜರ್ ಕೋಟೆ, ಮಧ್ಯಪ್ರದೇಶ
ಭಾರತದಲ್ಲಿ ಅತಿ ಹೆಚ್ಚು ಹತ್ತಿ ಉತ್ಪಾದಿಸುವ ರಾಜ್ಯ ಯಾವುದು ?ಉತ್ತರ ಪ್ರದೇಶ
manojns1997

error: Content is protected !!