| ಪ್ರಶ್ನೆ | ಉತ್ತರ |
| ಭಾರತದ ಅತಿ ದೊಡ್ಡ ಚರ್ಚ್ ಯಾವುದು ? | ಹಳೆಯ ಗೋವಾದಲ್ಲಿರುವ ಸಿ. ಕೆಥಿಡ್ರಲ್ |
| ವಾಯುಪಡೆಯ ಪ್ರಥಮ ಮಹಿಳಾ ಏರ್ ಮಾರ್ಷಲ್ ಆದವರು ಯಾರು ? | ಪದ್ಮಾವತಿ ಬಂದೋಪಾಧ್ಯಾಯ |
| ಭಾರತದ ಪ್ರಥಮ ಕಾಲೇಜು ಯಾವುದು ? | ಫೋರ್ಟ್ ವಿಲಿಯಂ ಕಾಲೇಜು, ಕೋಲ್ಕತ್ತ |
| ಭಾರತದ ಪ್ರಥಮ ಮಹಿಳೆಯರ ಕಾಲೇಜು ಯಾವುದು ? | ಬೇತೂನೆ ಕಾಲೇಜು, ಕೋಲ್ಕತ್ತ |
| ಭಾರತದ ಪ್ರಥಮ ವೈದ್ಯಕೀಯ ಕಾಲೇಜು ಯಾವುದು ? | ಕಲ್ಕತ್ತ ಮೆಡಿಕಲ್ ಕಾಲೇಜು (ಈಗಿನ ಮೆಡಿಕಲ್ ಕಾಲೇಜು, ಬಂಗಾಳ) 1835ರಲ್ಲಿ ಸ್ಥಾಪಿತವಾಯಿತು |
| ಭಾರತದ ಪ್ರಥಮ ಇಂಜಿನಿಯರಿಂಗ್ ಕಾಲೇಜು ಯಾವುದು ? | ಥಾಂಪ್ಸನ್ ಕಾಲೇಜು, ರೂರ್ಕಿ |
| ಭಾರತದ ಅತ್ಯಂತ ಉದ್ದದ ಮೊಗಸಾಲೆ (Corridor) ಯಾವುದು ? | ತಮಿಳುನಾಡಿನ ರಾಮೇಶ್ವರದಲ್ಲಿರುವ ರಾಮನಾಥಸ್ವಾಮಿ ದೇವಾಲಯದ ಮೊಗಸಾಲೆ |
| ಭಾರತದ ಅತ್ಯಂತ ಹಳೆಯ ಡ್ಯಾಂ ಯಾವುದು ? | ತಮಿಳುನಾಡಿನ ತಿರುಚಿರಾಪಳ್ಳಿಯ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಲ್ಲಣೈ ಡ್ಯಾಂ |
| ಭಾರತದ ಅತ್ಯಂತ ಎತ್ತರವಾದ ಡ್ಯಾಂ ಯಾವುದು ? | ಪಂಜಾಬ್ನಲ್ಲಿ ಸಟ್ಲೆಜ್ ನದಿಯಲ್ಲಿ ನಿರ್ಮಿಸಿರುವ ಭಾಕ್ರಾ ಡ್ಯಾಂ |
| ಭಾರತದ ಅತ್ಯಂತ ಉದ್ದದ ಡ್ಯಾಂ ಯಾವುದು ? | ಒರಿಸ್ಸಾದ ಮಹಾನದಿಗೆ ನಿರ್ಮಿಸಿರುವ ಹಿರಾಕುಡ್ ಡ್ಯಾಂ |
Q and Answers in Kannada Part – 102
By Karnataka | 10 Sep, 2026 | Comments Off on Q and Answers in Kannada Part – 102