Karnatakaexamshub


KPSC KEA Practice MCQ

Practice MCQ in Kannada – 1

By Karnataka  |  10 Sep, 2026  |  Comments Off on Practice MCQ in Kannada – 1


1. ಸತ್ಯ ಶೋಧಕ ಸಮಾಜದ ಸಂಸ್ಥಾಪಕ ಯಾರು?

  • 1. ಜ್ಯೋತಿರಾವ್ ಫುಲೆ
  • 2. ಹರಿದಾಸ ಠಾಕೂರ್
  • 3. ಈಶ್ವರಚಂದ್ರ ವಿದ್ಯಾಸಾಗರ್
  • 4. ಘಾಸಿದಾಸ್

Answer: 1. ಜ್ಯೋತಿರಾವ್ ಫುಲೆ

2. ಭಾರತದ ಸ್ಪರ್ಧಾ ಆಯೋಗದ (CCI) ಅಧ್ಯಕ್ಷರಾಗಿ 2023ರಂದು ಯಾರು ಸೇರ್ಪಡೆ ಆಗಿದ್ದಾರೆ?

  • 1. ಲೀನಾ ನಾಯರ್
  • 2. ರವನೀತ್ ಕೌರ್
  • 3. ಶಾಂತಿ ಏಕಾಂಬರಂ
  • 4. ನೈನಾ ಲಾಲ್ ಕಿದ್ವಾಯಿ

Answer: 2. ರವನೀತ್ ಕೌರ್

3. ______ ರಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ (UTಗಳ) ಸಹಯೋಗದೊಂದಿಗೆ ಭಾರತದ ಮೊದಲನೆ ಜನಗಣತಿಯನ್ನು ಲಕ್ಷದ್ವೀಪವನ್ನು ಹೊರತುಪಡಿಸಿ ದೇಶಾದ್ಯಂತ ನಡೆಸಲಾಯಿತು.

  • 1. 1967
  • 2. 1987
  • 3. 1997
  • 4. 1977

Answer: 4. 1977

4. ರಂಗಸ್ವಾಮಿ ಕಪ್ ಎಂಬುದು ______ ಕ್ರೀಡೆಗೆ ಸಂಬಂಧಿಸಿದೆ.

  • 1. ಟೆನಿಸ್
  • 2. ಬ್ಯಾಡ್ಮಿಂಟನ್
  • 3. ಫುಟ್ಬಾಲ್
  • 4. ಹಾಕಿ

Answer: 4. ಹಾಕಿ

5. ಭಾರತದ ಉಪಖಂಡದಲ್ಲಿ ತಿಳಿದಿರುವಂತೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಬರವಣಿಗೆಯ ರೂಪದ ಹೆಸರೇನು?

  • 1. ಬ್ರಾಹ್ಮಿ ಲಿಪಿ
  • 2. ಸಿಂಧೂ ಲಿಪಿ
  • 3. ಸಂಸ್ಕೃತ ಲಿಪಿ
  • 4. ಪಾಲಿ ಲಿಪಿ

Answer: 2. ಸಿಂಧೂ ಲಿಪಿ

6. 2023ರ ಮಹಿಳಾ ಮೀಸಲಾತಿ ಮಸೂದೆಯ ಪ್ರಕಾರ, ಲೋಕಸಭೆ & ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗಾಗಿ ಎಷ್ಟು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ?

  • 1. ನಾಲ್ಕನೇ ಒಂದು ಭಾಗ
  • 2. ಅರ್ಧಭಾಗ
  • 3. ಮೂರನೇ ಎರಡು ಭಾಗ
  • 4. ಮೂರನೇ ಒಂದು ಭಾಗ

Answer: 4. ಮೂರನೇ ಒಂದು ಭಾಗ

7. ______ ಎಂಬುದು ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುವ ಹಣದ ಪೂರೈಕೆ ಮಾಪನ ವಾಗಿದೆ.

  • 1. ಎಂ3 (M3)
  • 2. ಎಂ4 (M4)
  • 3. ಎಂ1 (M1)
  • 4. ಎಂ2 (M2)

Answer: 1. ಎಂ3 (M3)

8. ಅಥ್ಲೆಟಿಕ್ಸ್ ನಲ್ಲಿ ಐಎಎಎಫ್ ವಿಶ್ವ ಚಾಂಪಿಯನ್ ಶಿಪ್ ______ ರಿಂದ ಸಂಪೂರ್ಣವಾಗಿ ವೃತ್ತಿಪರ ಸ್ಪರ್ಧೆಯಾಗಿ ಬದಲಾಯಿತು.

  • 1. 1997
  • 2. 1991
  • 3. 1993
  • 4. 1995

Answer: 1. 1997

9. ಪಂಡಿತ್ ಬಿರ್ಜು ಮಹಾರಾಜ್ ಅವರು ಒಬ್ಬ ಭಾರತೀಯ ನೃತ್ಯಗಾರ, ಸಂಗೀತ ಸಂಯೋಜಕ, ಗಾಯಕ & ಕಥಕ್ ನೃತ್ಯದ ______ “ಕಲ್ಕಾ-ಬಿಂದಾದಿನ್” ಘರಾಣೆಯವರಾಗಿದ್ದಾರೆ.

  • 1. ಗ್ವಾಲಿಯರ್
  • 2. ಹೈದರಾಬಾದ್
  • 3. ಲಕ್ನೋ
  • 4. ಆಗ್ರಾ

Answer: 3. ಲಕ್ನೋ

10. ಭಾರತದ ಸಂವಿಧಾನದ ಭಾಗ-ನಾಲ್ಕುಎ ಪ್ರಕಾರ, “ತಂದೆ-ತಾಯಿಗಳು ಅಥವಾ ಪೋಷಕರು, ಸಂದರ್ಭಾನುಸಾರ ______ ವಯಸ್ಸಿನ ತಮ್ಮ ಮಗುವಿಗೆ ಅಥವಾ ತಮ್ಮ ಪರಿಪಾಲಿತ ಮಗುವಿಗೆ ಶಿಕ್ಷಣ ಪಡೆಯಲು ಅವಕಾಶಗಳನ್ನು ಒದಗಿಸುವ ಕರ್ತವ್ಯವನ್ನು ಹೊಂದಿರುತ್ತಾರೆ”

  • 1. 6–12
  • 2. 6–14
  • 3. 2–6
  • 4. 4–14

Answer: 2. 6–14

11. 2015 ರಲ್ಲಿ ಭಾರತದ ಯೋಜನಾ ಆಯೋಗದ ಬದಲಿಗೆ ಯಾವ ಸಂಸ್ಥೆಯನ್ನು ಸ್ಥಾಪಿಸಲಾಯಿತು?

  • 1. ನೀತಿ ಆಯೋಗ
  • 2. ಸೆಬಿ
  • 3. ನಬಾರ್ಡ್
  • 4. ಆರ್.ಬಿ.ಐ

Answer: 1. ನೀತಿ ಆಯೋಗ

12. 2023 ರಲ್ಲಿ ಮೇ ತಿಂಗಳಲ್ಲಿ ಭಯಮುಕ್ತ ರಾಜ್ಯಕ್ಕಾಗಿ ಯಾವ ರಾಜ್ಯದ ಮುಖ್ಯಮಂತ್ರಿಗೆ ಭಾರತ ರತ್ನ ಡಾ.ಅಂಬೇಡ್ಕರ್ ಪ್ರಶಸ್ತಿಯನ್ನು ನೀಡಲಾಗಿದೆ?

  • 1. ಜಾರ್ಖಂಡ್ ಮುಖ್ಯಮಂತ್ರಿ
  • 2. ಬಿಹಾರದ ಮುಖ್ಯಮಂತ್ರಿ
  • 3. ಕೇರಳದ ಮುಖ್ಯಮಂತ್ರಿ
  • 4. ಯುಪಿಯ ಮುಖ್ಯಮಂತ್ರಿ

Answer: 4. ಯುಪಿಯ ಮುಖ್ಯಮಂತ್ರಿ

13. ಮೆಂಡಲೀವ್ ಅವರು ತಮ್ಮ ಕೆಲಸವನ್ನು ಪ್ರಾರಂಭಿಸಿದಾಗ, ಆಗಿನ ಸಮಯದಲ್ಲಿ ಎಷ್ಟು ಧಾತುಗಳು ತಿಳಿದಿದ್ದವು?

  • 1. 63
  • 2. 47
  • 3. 36
  • 4. 29

Answer: 1. 63

14. ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ಪಡೆದ ಮೊದಲ ಗಾಯಕಿ ಯಾರು?

  • 1. ಎ ಆರ್ ರೆಹಮಾನ್
  • 2. ಆರ್ ಡಿ ಬರ್ಮನ್
  • 3. ಜಾಕೀರ್ ಹುಸೇನ್
  • 4. ಎಂ ಎಸ್ ಸುಬ್ಬುಲಕ್ಷ್ಮಿ

Answer: 4. ಎಂ ಎಸ್ ಸುಬ್ಬುಲಕ್ಷ್ಮಿ

15. ನಿರ್ದಿಷ್ಟ ಸಮಯದಲ್ಲಿ ಒಂದು ದೇಶದಲ್ಲಿ ಎಲ್ಲಾ ವ್ಯಕ್ತಿಗಳ ಅಥವಾ ಒಂದು ದೇಶದಲ್ಲಿನ ಸುಸ್ಪಷ್ಟವಾದ ಭಾಗದಲ್ಲಿ ಜನಸಂಖ್ಯಾ ಶಾಸ್ತ್ರೀಯ, ಆರ್ಥಿಕ & ಸಾಮಾಜಿಕ ದತ್ತಾಂಶಗಳನ್ನು ಸಂಗ್ರಹಿಸುವ, ಸಂಕಲಿಸುವ ವಿಶ್ವಸಿಸುವ ಮತ್ತು ಪ್ರಸಾರ ಮಾಡುವ ಒಟ್ಟು ಪ್ರಕ್ರಿಯೆಯೇ ______ ಆಗಿದೆ.

  • 1. ಜನಸಂಖ್ಯೆ
  • 2. ಜನಗಣತಿ
  • 3. ಸಂವಿಧಾನ
  • 4. ರಾಷ್ಟ್ರೀಯ ಸಮೀಕ್ಷೆ

Answer: 1. ಜನಸಂಖ್ಯೆ

16. ಡಿಜಿಟಲ್ ವಾಣಿಜ್ಯಕ್ಕಾಗಿ ಮುಕ್ತ ನೆಟ್ ವರ್ಕ್ (ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್- ಒಎನ್‌ಡಿಸಿ) ಎಂಬುದು ______ ಉಪಕ್ರಮವಾಗಿದೆ.

  • 1. ಕಾರ್ಪೊರೇಟ್ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ
  • 2. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ
  • 3. ನೀತಿ ಆಯೋಗದ
  • 4. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ

Answer: 2. ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ

17. ನ್ಯಾಯಾಧೀಶರನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಳಗೆ ನೀಡಲಾದ ಹೇಳಿಕೆಯನ್ನು ಪೂರ್ಣಗೊಳಿಸಿ: ಭಾರತದ ಸಂವಿಧಾನವು ______

  • 1. ನ್ಯಾಯಾಧೀಶರನ್ನು ತೆಗೆದು ಹಾಕುವ ವಿಧಾನವನ್ನು ನಿಗದಿಪಡಿಸಿಲ್ಲ.
  • 2. ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ತೆಗೆದು ಹಾಕುವ ವಿಧಾನವನ್ನಷ್ಟೇ ನಿಗದಿ ಮಾಡಿದೆ.
  • 3. ನ್ಯಾಯಾಧೀಶರ ಪದಚ್ಯುತಿಗೆ ತುಂಬ ಸುಲಭವಾದ ಕಾರ್ಯವಿಧಾನವನ್ನು ನಿಗದಿ ಮಾಡಿದೆ.
  • 4. ನ್ಯಾಯಾಧೀಶರ ಪದಚ್ಯುತಿಗೆ ತುಂಬ ಕ್ಲಿಷ್ಟವಾದ ಕಾರ್ಯ ವಿಧಾನವನ್ನು ನಿಗದಿ ಮಾಡಿದೆ.

Answer: 4. ನ್ಯಾಯಾಧೀಶರ ಪದಚ್ಯುತಿಗೆ ತುಂಬ ಕ್ಲಿಷ್ಟವಾದ ಕಾರ್ಯ ವಿಧಾನವನ್ನು ನಿಗದಿ ಮಾಡಿದೆ.

18. ಬ್ಯಾಡ್ಮಿಂಟನ್ ಆಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿದೆ?
I. ಬ್ಯಾಡ್ಮಿಂಟನ್ ಆಟದ ಆರಂಭದಲ್ಲಿ & ಸ್ಕೋರ್ ಸಮಾನವಾಗಿದ್ದಾಗ, ಸರ್ವ್ ಮಾಡುವ ಆಟಗಾರನು ಎಡಗಡೆಯ ಸರ್ವಿಸ್ ಅಂಗಳದಿಂದ ಸರ್ವ್ ಮಾಡುತ್ತಾನೆ.
II. ಸರ್ವರ್ ಮತ್ತು ರಿಸೀವರ್ ಯಾವಾಗಲೂ ಎದುರುಬದುರು ಸರ್ವಿಸ್ ಅಂಗಳಗಳಲ್ಲಿ ನಿಲ್ಲುತ್ತಾರೆ ಆದರೆ ಒಂದೇ ಬದಿಯಲ್ಲಿ ನಿಲ್ಲಲ್ಲ.

  • 1. I ಮಾತ್ರ ಸರಿ
  • 2. I ಮತ್ತು II ಎರಡೂ ಸರಿ
  • 3. I ಅಥವಾ II ಎರಡೂ ಸರಿಯಲ್ಲ
  • 4. II ಮಾತ್ರ ಸರಿ

Answer: 3. I ಅಥವಾ II ಎರಡೂ ಸರಿಯಲ್ಲ

19. 2018ರಲ್ಲಿ ಒಡಿಸ್ಸಿ ನೃತ್ಯಕ್ಕಾಗಿ ಸಂಗೀತ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ಭಾರತೀಯ ನರ್ತಕಿ ಯಾರು?

  • 1. ಬಿಲಂ ಇಂದಿರಾ ದೇವಿ
  • 2. ಡಾ. ಅರುಣಾ ಮೊಹಾಂತಿ
  • 3. ಸುರೂಪಾ ಸೇನ್
  • 4. ಅಖಿಲ ಲಕ್ಷ್ಮೀ ದೇವಿ

Answer: 3. ಸುರೂಪಾ ಸೇನ್

20. ಬೆಳಕಿನ ಹಬ್ಬವಾದ ದೀಪಾವಳಿಯನ್ನು ಹೋಲುವ ಬರಾಸ್ (Baras) ಹಬ್ಬವನ್ನು ಈ ಕೆಳಗಿನವುಗಳಲ್ಲಿ ಯಾವ ಬುಡಕಟ್ಟು ಜನಾಂಗದವರು ಆಚರಿಸುತ್ತಾರೆ?

  • 1. ಮುಂಡಾ
  • 2. ಸಂತಾಲು
  • 3. ವರ್ಲಿ ಮತ್ತು ಕೊಂಕ್ನಾ
  • 4. ಗೋಂಡ ಮತ್ತು ಭೀಲ್

Answer: 3. ವರ್ಲಿ ಮತ್ತು ಕೊಂಕ್ನಾ

manojns1997

error: Content is protected !!