| ಪ್ರಶ್ನೆ | ಉತ್ತರ |
| ಸ್ವಾಲಿ ಕದನ ನಡೆದ ವರ್ಷ ಯಾವುದು? | 1612 |
| ಪೋರ್ಚುಗೀಸರನ್ನು ಹೂಗ್ಲಿಯಿಂದ ಹೊರದೂಡಿದವರು ಯಾರು? | ಮೊಘಲರು |
| ಪೋರ್ಚುಗೀಸರನ್ನು ಬೇಸ್ಸಿನ್ ನಿಂದ ಹೊರಹಾಕಿದವರು ಯಾರು? | ಮರಾಠರು |
| ಭಾರತದಲ್ಲಿ ಪೋರ್ಚುಗೀಸರ ಆಧಿಪತ್ಯ ಅಂತ್ಯಗೊಂಡ ವರ್ಷ ಯಾವುದು? | 1961 |
| ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಹಾಲೆಂಡ್ ದೇಶೀಯರು ಯಾರು? | ಡಚ್ಚರು |
| ಮಯೂರವರ್ಮನ ಗುರುವಿನ ಹೆಸರು? | ವೀರಶರ್ಮ |
| ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದಿದವರು? | ಜೇಮ್ಸ್ ಪ್ರಿನ್ಸೆಪ್ |
| ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ಥಾಪಿಸಿದ ವರ್ಷ? | 1954 |
| ಕುವೆಂಪು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯಾವಾಗ ದೊರೆಯಿತು? | 1955 |
| ದೇವುಡು ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ಮಹಾಕ್ಷತ್ರಿಯ |
Q and Answers in Kannada Part – 100
By Karnataka | 09 Sep, 2026 | Comments Off on Q and Answers in Kannada Part – 100