Karnatakaexamshub


Q and A in Kannada

Q and Answers in Kannada Part – 96

By Karnataka  |  07 Sep, 2026  |  Comments Off on Q and Answers in Kannada Part – 96


ಪ್ರಶ್ನೆಉತ್ತರ
ತ್ರಿಪುರ ರಾಜ್ಯದ ರಾಜಧಾನಿ ಯಾವುದು?ಅಗರ್ತಲಾ
17ನೇ ಶತಮಾನದವರೆಗೆ ಭಾರತದಲ್ಲಿ ಯುರೋಪಿನ ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು?ಪೋರ್ಚುಗೀಸರ
ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಯಾವ ಒಪ್ಪಂದ ದೊಂದಿಗೆ ಮುಕ್ತಾಯವಾಯಿತು?ಮದ್ರಾಸ್
ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ?ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು.
ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು?ಮುಮ್ಮಡಿ ಕೃಷ್ಣರಾಜ ಒಡೆಯರ್
ಮೈಸೂರು ಸಂಸ್ಥಾನದ ಕೊನೆಯ ಒಡೆಯರು?ಜಯಚಾಮರಾಜ ಒಡೆಯರು
ಮದ್ರಾಸ್ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು?ಬಳ್ಳಾರಿ & ದಕ್ಷಿಣ ಕನ್ನಡ
ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ?ಕೊಡಗಿನ ಚಿಕ್ಕ ವೀರರಾಜ
ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ದೊರೆ?ಹೈದರಾಬಾದ್ ನಿಜಾಮ
ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆಗೆ ಯಾವ ಶಾಸನವು ಅವಕಾಶ ನೀಡಿತು?1773ರ ರೆಗ್ಯುಲೇಟಿಂಗ್
manojns1997

error: Content is protected !!