| ಪ್ರಶ್ನೆ | ಉತ್ತರ |
| ತ್ರಿಪುರ ರಾಜ್ಯದ ರಾಜಧಾನಿ ಯಾವುದು? | ಅಗರ್ತಲಾ |
| 17ನೇ ಶತಮಾನದವರೆಗೆ ಭಾರತದಲ್ಲಿ ಯುರೋಪಿನ ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು? | ಪೋರ್ಚುಗೀಸರ |
| ಮೊದಲನೆ ಆಂಗ್ಲೋ-ಮೈಸೂರು ಯುದ್ಧ ಯಾವ ಒಪ್ಪಂದ ದೊಂದಿಗೆ ಮುಕ್ತಾಯವಾಯಿತು? | ಮದ್ರಾಸ್ |
| ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ? | ಟಿಪ್ಪು ಇಂಗ್ಲಿಷರ ಸ್ನೇಹಿತ ತಿರುವಾಂಕೂರಿನ ಅರಸನ ಮೇಲೆ ದಾಳಿಮಾಡಿದ್ದು. |
| ಟಿಪ್ಪುವಿನ ನಂತರ ಮೈಸೂರಿನಲ್ಲಿ ಅಧಿಕಾರಕ್ಕೆ ಬಂದ ಒಡೆಯರು? | ಮುಮ್ಮಡಿ ಕೃಷ್ಣರಾಜ ಒಡೆಯರ್ |
| ಮೈಸೂರು ಸಂಸ್ಥಾನದ ಕೊನೆಯ ಒಡೆಯರು? | ಜಯಚಾಮರಾಜ ಒಡೆಯರು |
| ಮದ್ರಾಸ್ ಪ್ರಾಂತ್ಯದ ಆಳ್ವಿಕೆಗೆ ಒಳಪಟ್ಟಿದ್ದ ಕನ್ನಡ ಪ್ರದೇಶಗಳು? | ಬಳ್ಳಾರಿ & ದಕ್ಷಿಣ ಕನ್ನಡ |
| ಭಾರತದ ಹೊರಗೆ ಕಾಲಿಟ್ಟ ಮೊದಲ ದೇಶಿಯ ದೊರೆ? | ಕೊಡಗಿನ ಚಿಕ್ಕ ವೀರರಾಜ |
| ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಮೊದಲ ದೇಶಿಯ ದೊರೆ? | ಹೈದರಾಬಾದ್ ನಿಜಾಮ |
| ಸರ್ವೋಚ್ಚ ನ್ಯಾಯಾಲಯದ ಸ್ಥಾಪನೆಗೆ ಯಾವ ಶಾಸನವು ಅವಕಾಶ ನೀಡಿತು? | 1773ರ ರೆಗ್ಯುಲೇಟಿಂಗ್ |
Q and Answers in Kannada Part – 96
By Karnataka | 07 Sep, 2026 | Comments Off on Q and Answers in Kannada Part – 96