Karnatakaexamshub


Q and A in Kannada

Q and Answers in Kannada Part – 95

By Karnataka  |  07 Sep, 2026  |  Comments Off on Q and Answers in Kannada Part – 95


ಪ್ರಶ್ನೆಉತ್ತರ
ರಾಷ್ಟ್ರೀಯ ಲಸಿಕಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?೧೬ ಮಾರ್ಚ್
ರಾಜ್ಯದಲ್ಲಿ ಮೊದಲ ವಿಧಾನಸಭೆ ಅಧಿವೇಶನ ನಡೆದಿದ್ದು?1952, ಜೂನ್ 18
ವಿಧಾನಸಭೆಯ ಪ್ರಥಮ ಸ್ಪೀಕರ್ ಆಗಿದ್ದವರು?ಎಚ್. ಸಿದ್ದಯ್ಯ
ರಾಜ್ಯದಲ್ಲಿ ಪ್ರತಿಪಕ್ಷದ ನಾಯಕರ ಹುದ್ದೆ ಆರಂಭವಾಗಿದ್ದು?1962ರಲ್ಲಿ
ರಾಜ್ಯದಲ್ಲಿ ವಿಧಾನ ಪರಿಷತ್ ರಚನೆಯಾದ ವರ್ಷ?೧೯೫೭
ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು?ಮಾರ್ಚ್ 09, 1971
ಧಾರ್ಮಿಕ ಕೃತಿಗಳಲ್ಲಿ ಅಗ್ರಸ್ಥಾನದಲ್ಲಿರುವ ಗ್ರಂಥಗಳು?ವೇದಗಳು
ಅಲೆಕ್ಸಾಂಡರ್ ನ ಭಾರತದ ದಂಡಯಾತ್ರೆ ವಿವರ ನೀಡಿದವರು?ಕ್ವಿಂಟಸ್ ಕರ್ಟಿಯನ್, ಡಿಯೊಡೊರಸ್, ಏರಿಯನ್, ಪ್ಲುಟಾರ್ಕ್, ಪ್ಲಿನಿ, ಜಸ್ಟಿನ್ ಮುಂತಾದ ಪ್ರವಾಸಿಗರು
ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೇವರು?ಇಂದ್ರ
ಜಾತಿ ವ್ಯವಸ್ಥೆ ಉಗಮದ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ?ಋಗ್ವೇದ
manojns1997

error: Content is protected !!