| ಪ್ರಶ್ನೆ | ಉತ್ತರ |
| ರಾಷ್ಟ್ರೀಯ ಲಸಿಕಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ? | ೧೬ ಮಾರ್ಚ್ |
| ರಾಜ್ಯದಲ್ಲಿ ಮೊದಲ ವಿಧಾನಸಭೆ ಅಧಿವೇಶನ ನಡೆದಿದ್ದು? | 1952, ಜೂನ್ 18 |
| ವಿಧಾನಸಭೆಯ ಪ್ರಥಮ ಸ್ಪೀಕರ್ ಆಗಿದ್ದವರು? | ಎಚ್. ಸಿದ್ದಯ್ಯ |
| ರಾಜ್ಯದಲ್ಲಿ ಪ್ರತಿಪಕ್ಷದ ನಾಯಕರ ಹುದ್ದೆ ಆರಂಭವಾಗಿದ್ದು? | 1962ರಲ್ಲಿ |
| ರಾಜ್ಯದಲ್ಲಿ ವಿಧಾನ ಪರಿಷತ್ ರಚನೆಯಾದ ವರ್ಷ? | ೧೯೫೭ |
| ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು? | ಮಾರ್ಚ್ 09, 1971 |
| ಧಾರ್ಮಿಕ ಕೃತಿಗಳಲ್ಲಿ ಅಗ್ರಸ್ಥಾನದಲ್ಲಿರುವ ಗ್ರಂಥಗಳು? | ವೇದಗಳು |
| ಅಲೆಕ್ಸಾಂಡರ್ ನ ಭಾರತದ ದಂಡಯಾತ್ರೆ ವಿವರ ನೀಡಿದವರು? | ಕ್ವಿಂಟಸ್ ಕರ್ಟಿಯನ್, ಡಿಯೊಡೊರಸ್, ಏರಿಯನ್, ಪ್ಲುಟಾರ್ಕ್, ಪ್ಲಿನಿ, ಜಸ್ಟಿನ್ ಮುಂತಾದ ಪ್ರವಾಸಿಗರು |
| ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೇವರು? | ಇಂದ್ರ |
| ಜಾತಿ ವ್ಯವಸ್ಥೆ ಉಗಮದ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ? | ಋಗ್ವೇದ |
Q and Answers in Kannada Part – 95
By Karnataka | 07 Sep, 2026 | Comments Off on Q and Answers in Kannada Part – 95