| ನೈಸರ್ಗಿಕ ಆಕರ | ಆಮ್ಲ |
| ವಿನೆಗರ್ | ಅಸಿಟಿಕ್ ಆಮ್ಲ |
| ಕಿತ್ತಳೆ | ಸಿಟ್ರಿಕ್ ಆಮ್ಲ |
| ಹುಣಸೆ | ಟಾರ್ಟಾರಿಕ್ ಆಮ್ಲ |
| ಟೊಮ್ಯಾಟೋ | ಆಕ್ಸಾಲಿಕ್ ಆಮ್ಲ |
| ಮೊಸರು | ಲ್ಯಾಕ್ಟಿಕ್ ಆಮ್ಲ |
| ಲಿಂಬೆ | ಸಿಟ್ರಿಕ್ ಆಮ್ಲ |
| ಇರುವೆ ಕಡಿತ | ಮೆಥನೋಯಿಕ್ ಆಮ್ಲ |
| ತುರಿಕೆ ಎಲೆ ಚುಚ್ಚುವಿಕೆ | ಮೆಥನೋಯಿಕ್ ಆಮ್ಲ |
ನೈಸರ್ಗಿಕವಾಗಿ ದೊರಕುವ ಕೆಲವು ಆಮ್ಲಗಳು
By Karnataka | 27 Aug, 2026 | Comments Off on ನೈಸರ್ಗಿಕವಾಗಿ ದೊರಕುವ ಕೆಲವು ಆಮ್ಲಗಳು