| ರೋಗದ ಹೆಸರು | ಉಂಟುಮಾಡುವ ಸೂಕ್ಷ್ಮಜೀವಿ | ರೋಗ ಹರಡುವ ಮಾರ್ಗ | ರೋಗ ನಿಯಂತ್ರಣ ಕ್ರಮಗಳು (ಸಾಮಾನ್ಯ) |
| ಕ್ಷಯ ದಡಾರ ಸೀತಾಳೆ ಸಿಡುಬು ಪೋಲಿಯೋ | ಬ್ಯಾಕ್ಟೀರಿಯಾ ವೈರಸ್ ವೈರಸ್ ವೈರಸ್ | ಗಾಳಿ ಗಾಳಿ ಗಾಳಿ /ಸಂಪರ್ಕ ಗಾಳಿ/ನೀರು | ರೋಗಿಯನ್ನು ಸಂಪೂರ್ಣವಾಗಿ ಪ್ರತ್ಯೇಕವಾಗಿರಿಸುವುದು. ರೋಗಿಗೆ ಸೇರಿದ ವಸ್ತುಗಳನ್ನು ಇತರರಿಂದ ದೂರ ಇರಿಸುವುದು. ಸೂಕ್ತ ವಯಸ್ಸಿಗೆ ಲಸಿಕೆ ನೀಡುವುದು. |
| ಕಾಲರಾ ವಿಷಮಶೀತಜ್ವರ | ಬ್ಯಾಕ್ಟೀರಿಯಾ ಬ್ಯಾಕ್ಟೀರಿಯಾ | ನೀರು / ಆಹಾರ ನೀರು | ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತು ಒಳ್ಳೆಯ ಶೌಚಪದ್ಧತಿ ರೂಢಿಸಿಕೊಳ್ಳುವುದು. ಸೂಕ್ತವಾಗಿ ಬೇಯಿಸಿದ ಆಹಾರ ಮತ್ತು ಕುದಿಸಿ ಆರಿಸಿದ ಕುಡಿಯುವ ನೀರನ್ನು ಸೇವಿಸುವುದು. ಲಸಿಕೆ ತೆಗೆದುಕೊಳ್ಳುವುದು (ಪ್ರತಿರಕ್ಷಣೆ). |
| ಹೆಪಟೈಟಿಸ್ ಎ | ವೈರಸ್ | ನೀರು | ಕುದಿಸಿ ಆರಿಸಿದ ನೀರನ್ನು ಕುಡಿಯುವುದು. ಲಸಿಕೆ ತೆಗೆದುಕೊಳ್ಳುವುದು (ಪ್ರತಿರಕ್ಷಣೆ). |
| ಮಲೇರಿಯಾ | ಪ್ರೋಟೋಜೋವಾ | ಸೊಳ್ಳೆ | ಸೊಳ್ಳೆಪರದೆ ಮತ್ತು ಸೊಳ್ಳೆ ವಿಕರ್ಷಕಗಳನ್ನು ಬಳಸುವುದು. ಕೀಟನಾಶಕಗಳನ್ನು ಸಿಂಪಡಿಸುವುದು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದರ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದು. |
ಸೂಕ್ಷ್ಮಜೀವಿಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳು.
By Karnataka | 27 Aug, 2026 | Comments Off on ಸೂಕ್ಷ್ಮಜೀವಿಗಳಿಂದ ಉಂಟಾಗುವ ಕೆಲವು ಸಾಮಾನ್ಯ ರೋಗಗಳು.