Karnatakaexamshub


Science Notes

Science Difference Between Tables in Kannada

By Karnataka  |  27 Aug, 2026  |  Comments Off on Science Difference Between Tables in Kannada


ಸಾಬೂನುಮಾರ್ಜಕ
• ಕಾರ್ಬಾಕ್ಸಿಲಿಕ್ ಆಮ್ಲಗಳ ಸೋಡಿಯಂ ಅಥವಾ ಪೊಟ್ಯಾಸಿಯಂ ಲವಣಗಳು• ಸಲ್ಫೋನಿಕ್ ಆಮ್ಲಗಳ ಸೋಡಿಯಂ ಲವಣಗಳು ಅಥವಾ ಕ್ಲೋರೈಡ್ ಗಳು ಅಥವಾ ಬ್ರೋಮೈಡ್ ಅಯಾನುಗಳ ಅಮೋನಿಯಂ ಲವಣಗಳು
• ಜಲ ವಿಲೀನಗೊಳ್ಳದ ಒತ್ತರ ಉಂಟು ಮಾಡುತ್ತವೆ• ಜಲ ವಿಲೀನಗೊಳ್ಳದ ಒತ್ತರ ಉಂಟು ಮಾಡುವುದಿಲ್ಲ
• ಮಿಸೆಲ್ ರಚಿಸುತ್ತವೆ• ಮಿಸೆಲ್ ರಚಿಸುವುದಿಲ್ಲ
• ಗಡಸು ನೀರಿನಲ್ಲಿ ಸ್ವಚ್ಛತೆ ಕಡಿಮೆ• ಗಡಸು ನೀರಿನಲ್ಲಿ ಸ್ವಚ್ಛತೆ ಜಾಸ್ತಿ
ಪರ್ಯಾಯ ವಿದ್ಯುಜ್ಜನಕನೇರ ವಿದ್ಯುಜ್ಜನಕ
• ವಿದ್ಯುತ್ ಪ್ರವಾಹದ ದಿಕ್ಕು ಪ್ರತಿ ಅರ್ಧ ಸುತ್ತಿಗೊಮ್ಮೆ ಬದಲಾಗುತ್ತದೆ• ವಿದ್ಯುತ್ ಪ್ರವಾಹದ ದಿಕ್ಕು ಬದಲಾಗುವುದಿಲ್ಲ
• ತಾಮ್ರದ ಪೂರ್ಣ ಉಂಗುರಗಳಿವೆ• ತಾಮ್ರದ ಒಡಕು ಉಂಗುರಗಳಿವೆ
ಸಾಬೂನೀಕರಣಎಸ್ಟರೀಕರಣ
• ಎಸ್ಟರ್‌ಗಳಿಂದ ಸಾಬೂನು ಲವಣ ಉಂಟಾಗುವ ಕ್ರಿಯೆ• ಆಮ್ಲ ಮತ್ತು ಆಲ್ಕೋಹಾಲ್ ಕ್ರಿಯೆಯಿಂದ ಎಸ್ಟರ್‌ಗಳು ಉಂಟಾಗುವ ಕ್ರಿಯೆ
• ಪ್ರತ್ಯಾಮ್ಲ ಕ್ರಿಯಾವರ್ಧಕ ಬೇಕು• ಆಮ್ಲ ಕ್ರಿಯಾವರ್ಧಕ ಬೇಕು

ಚಿತ್ರದಲ್ಲಿರುವ ವಿಷಯದ ಪಠ್ಯ ರೂಪ:

ವಿದ್ಯುತ್ ಮೋಟಾರ್ವಿದ್ಯುತ್ ಜನಕ
* ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ಸಾಧನ* ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ
* ಫ್ಲೆಮಿಂಗನ ಎಡಗೈ ನಿಯಮ ಆಧಾರಿತ ಸಾಧನ* ಫ್ಲೆಮಿಂಗನ ಬಲಗೈ ನಿಯಮ ಆಧಾರಿತ ಸಾಧನ
ಅಯಾನಿಕ ಸಂಯುಕ್ತಗಳುಸಹವೇಲೆನ್ಸಿಯ ಸಂಯುಕ್ತಗಳು
• ಅಯಾನಿಕ ಬಂಧ ಹೊಂದಿವೆ• ಸಹವೇಲೆನ್ಸಿಯ ಬಂಧ ಹೊಂದಿವೆ
• ನೀರಿನಲ್ಲಿ ಕರಗುತ್ತವೆ• ನೀರಿನಲ್ಲಿ ಕರಗುವುದಿಲ್ಲ
• ಸಾವಯವ ದ್ರಾವಕಗಳಲ್ಲಿ ಕರಗುವುದಿಲ್ಲ• ಸಾವಯವ ದ್ರಾವಕಗಳಲ್ಲಿ ಕರಗುತ್ತವೆ
• ದ್ರವಿಸಿದ ಸ್ಥಿತಿಯಲ್ಲಿ ವಿದ್ಯುತ್ತಿನ ವಾಹಕಗಳು• ದ್ರವಿಸಿದ ಸ್ಥಿತಿಯಲ್ಲಿ ವಿದ್ಯುತ್ತಿನ ಅವಾಹಕಗಳು
• ಕರಗುವ ಮತ್ತು ಕುದಿಯುವ ಬಿಂದು ಹೆಚ್ಚು• ಕರಗುವ ಮತ್ತು ಕುದಿಯುವ ಬಿಂದು ಕಡಿಮೆ
ಆಮ್ಲಜನಕ ಸಹಿತ(ವಾಯುವಿಕ ಉಸಿರಾಟ)ಆಮ್ಲಜನಕ ರಹಿತ(ಅವಾಯುವಿಕ ಉಸಿರಾಟ)
• ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ• ಕೋಶರಸದಲ್ಲಿ ನಡೆಯುತ್ತದೆ
• ಕಾರ್ಬನ್ ಡೈಯಾಕ್ಸೈಡ್ ಮತ್ತು ನೀರು ಉತ್ಪನ್ನಗಳು• ಕಾರ್ಬನ್ ಡೈಯಾಕ್ಸೈಡ್ ಮತ್ತು ಎಥನಾಲ್ ಉತ್ಪನ್ನಗಳು
• ಪರಿಸರದೊಂದಿಗೆ ಅನಿಲಗಳ ವಿನಿಮಯ ಇದೆ• ಪರಿಸರದೊಂದಿಗೆ ಅನಿಲಗಳ ವಿನಿಮಯ ಇಲ್ಲ
• ಉಂಟಾಗುವ ಶಕ್ತಿಯ ಪ್ರಮಾಣ ಹೆಚ್ಚು• ಉಂಟಾಗುವ ಶಕ್ತಿಯ ಪ್ರಮಾಣ ಕಡಿಮೆ
ಲೋಹಗಳು(ರಾಸಾಯನಿಕ ಗುಣಗಳು)ಅಲೋಹಗಳು(ರಾಸಾಯನಿಕ ಗುಣಗಳು)
• ಎಲೆಕ್ಟ್ರಾನ್ ಕಳೆದುಕೊಳ್ಳುತ್ತವೆ• ಎಲೆಕ್ಟ್ರಾನ್ ಪಡೆದುಕೊಳ್ಳುತ್ತವೆ
• ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಉಂಟುಮಾಡುತ್ತವೆ• ನೀರಿನೊಂದಿಗೆ ವರ್ತಿಸಿ ಹೈಡ್ರೋಜನ್ ಉಂಟುಮಾಡುವುದಿಲ್ಲ
• ಅಯಾನಿಕ ಬಂಧ ಉಂಟು ಮಾಡುತ್ತವೆ• ಸಹವೇಲೆನ್ಸಿಯ ಬಂಧ ಉಂಟು ಮಾಡುತ್ತವೆ
• ಪ್ರತ್ಯಾಮ್ಲೀಯ ಆಕ್ಸೈಡ್ ಉಂಟುಮಾಡುತ್ತವೆ• ಆಮ್ಲೀಯ ಆಕ್ಸೈಡ್ ಉಂಟು ಮಾಡುತ್ತವೆ
• ಅಪಕರ್ಷಣಕಾರಿಯಾಗಿ ವರ್ತಿಸುತ್ತವೆ• ಉತ್ಕರ್ಷಣಕಾರಿಯಾಗಿ ವರ್ತಿಸುತ್ತವೆ
ಅಪಧಮನಿ ನಾಳಅಭಿಧಮನಿ ನಾಳ
• ರಕ್ತವನ್ನು ಹೃದಯದಿಂದ ದೇಹದ ಇತರ ಭಾಗಗಳಿಗೆ ಸಾಗಿಸುತ್ತದೆ• ರಕ್ತವನ್ನು ಹೃದಯಕ್ಕೆ ದೇಹದ ಇತರ ಭಾಗಗಳಿಂದ ಸಾಗಿಸುತ್ತದೆ
• ರಕ್ತವು ಹೆಚ್ಚು ಒತ್ತಡದಿಂದ ಚಲಿಸುತ್ತದೆ• ರಕ್ತವು ಕಡಿಮೆ ಒತ್ತಡದಿಂದ ಚಲಿಸುತ್ತದೆ
• ಅಂತರ್ ಕವಾಟಗಳಿಲ್ಲ• ಅಂತರ್ ಕವಾಟಗಳಿವೆ
ನೇರ ವಿದ್ಯುತ್ಪ್ರವಾಹಪರ್ಯಾಯ ವಿದ್ಯುತ್ಪ್ರವಾಹ
• ವಿದ್ಯುತ್ ಯಾವಾಗಲೂ ಒಂದೇ ದಿಕ್ಕಿನಲ್ಲಿ ಹರಿಯುತ್ತದೆ• ವಿದ್ಯುತ್ ನಿಯತಕಾಲಿಕವಾಗಿ ತನ್ನ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ
• ಹೆಚ್ಚಿನ ಶಕ್ತಿಯ ನಷ್ಟವಿಲ್ಲದೇ ದೂರದ ಸ್ಥಳಗಳಿಗೆ ಕಳುಹಿಸಲು ಸಾಧ್ಯವಿಲ್ಲ• ಹೆಚ್ಚಿನ ಶಕ್ತಿಯ ನಷ್ಟವಿಲ್ಲದೇ ದೂರದ ಸ್ಥಳಗಳಿಗೆ ಕಳುಹಿಸಲು ಸಾಧ್ಯವಿದೆ
ರಚನಾನುರೂಪಿ ಅಂಗಗಳುಕಾರ್ಯಾನುರೂಪಿ ಅಂಗಗಳು
• ಮೂಲ ವಿನ್ಯಾಸ ಒಂದೇ ಆಗಿದ್ದು, ಮಾಡುವ ಕಾರ್ಯ ಬೇರೆಬೇರೆ.


ಉದಾ: ಹಕ್ಕಿ, ಸರಿಸೃಪ, ಉಭಯವಾಸಿಗಳಲ್ಲಿನ ಕಾಲುಗಳು
• ಮಾಡುವ ಕಾರ್ಯ ಒಂದೇ ಆಗಿದ್ದು, ಮೂಲ ವಿನ್ಯಾಸ ಬೇರೆಬೇರೆ.


ಉದಾ: ಹಕ್ಕಿಯ ರೆಕ್ಕೆಗಳು ಬಾವಲಿಯ ರೆಕ್ಕೆಗಳು
ಸಮೀಪ ದೃಷ್ಟಿ ದೋಷ(ಮಯೋಪಿಯಾ)ದೂರ ದೃಷ್ಟಿ ದೋಷ(ಹೈಪರ್ ಮೆಟ್ರೋಪಿಯ)
• ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ• ದೂರದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ
• ದೋಷ ನಿವಾರಣೆಗೆ ನಿಮ್ನ ಮಸೂರ• ದೋಷ ನಿವಾರಣೆಗೆ ಪೀನಮಸೂರ
• ಪ್ರತಿಬಿಂಬವು ರೆಟಿನಾದ ಮುಂಭಾಗದಲ್ಲಿ ಉಂಟಾಗುತ್ತದೆ• ಪ್ರತಿಬಿಂಬವು ರೆಟಿನಾದ ಹಿಂಭಾಗದಲ್ಲಿ ಉಂಟಾಗುತ್ತದೆ
ದೋಷಕ್ಕೆ ಕಾರಣಗಳು :

• ಕಣ್ಣಿನ ಮಸೂರದ ಅತಿಯಾದ ವಕ್ರತೆ

• ಕಣ್ಣುಗುಡ್ಡೆ ಸಹಜ ಸ್ಥಿತಿಗಿಂತ ಉದ್ದವಾಗಿರುವುದು
ದೋಷಕ್ಕೆ ಕಾರಣಗಳು :

• ಕಣ್ಣಿನ ಮಸೂರದ ಸಂಗಮ ದೂರ ಉದ್ದ ವಾಗಿರುವುದು

• ಕಣ್ಣುಗುಡ್ಡೆ ಅತೀ ಚಿಕ್ಕದಾಗಿರುವುದು
ಉತ್ಕರ್ಷಣ ಕ್ರಿಯೆಅಪಕರ್ಷಣ ಕ್ರಿಯೆ
• ಆಕ್ಸಿಜನ್ ಅನ್ನು ಪಡೆದುಕೊಳ್ಳುವ ಕ್ರಿಯೆ ಅಥವಾ ಹೈಡ್ರೋಜನ್ ಅನ್ನು ಕಳೆದುಕೊಳ್ಳುವ ಕ್ರಿಯೆ• ಆಕ್ಸಿಜನ್ ಅನ್ನು ಕಳೆದುಕೊಳ್ಳುವ ಕ್ರಿಯೆ ಅಥವಾ ಹೈಡ್ರೋಜನ್ ಅನ್ನು ಪಡೆದುಕೊಳ್ಳುವ ಕ್ರಿಯೆ
• ಎಲೆಕ್ಟ್ರಾನ್ ಅನ್ನು ಕಳೆದುಕೊಳ್ಳುವ ಕ್ರಿಯೆ• ಎಲೆಕ್ಟ್ರಾನ್ ಅನ್ನು ಪಡೆದುಕೊಳ್ಳುವ ಕ್ರಿಯೆ
• ಬಹಿರುಷ್ಣಕ ಕ್ರಿಯೆ• ಅಂತರುಷ್ಣಕ ಕ್ರಿಯೆ
ಆಮ್ಲಪ್ರತ್ಯಾಮ್ಲ
• ಹುಳಿ ರುಚಿ ಹೊಂದಿದೆ• ಕಹಿ ರುಚಿ ಹೊಂದಿದೆ
• ನೀಲಿ ಲಿಟ್ಮಸ್ ಅನ್ನು ಕೆಂಪು ಬಣ್ಣಕ್ಕೆ ಬದಲಾಯಿಸುತ್ತದೆ• ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುತ್ತದೆ
• ನೀರಿನಲ್ಲಿ ಹೈಡ್ರೋಜನ್ ಅಯಾನುಗಳನ್ನು ಉಂಟು ಮಾಡುತ್ತದೆ• ನೀರಿನಲ್ಲಿ ಹೈಡ್ರಾಕ್ಸೈಡ್ ಅಯಾನುಗಳನ್ನು ಉಂಟು ಮಾಡುತ್ತದೆ
• Pᴴ ಮೌಲ್ಯ 7 ಕ್ಕಿಂತ ಕಡಿಮೆ• Pᴴ ಮೌಲ್ಯ 7 ಕ್ಕಿಂತ ಜಾಸ್ತಿ
ಲೈಂಗಿಕ ಸಂತಾನೋತ್ಪತ್ತಿಅಲೈಂಗಿಕ ಸಂತಾನೋತ್ಪತ್ತಿ
• ಇದು ಮೇಲ್ವರ್ಗದ ಎಲ್ಲಾ ಜೀವಿಗಳಲ್ಲಿ ನಡೆಯುತ್ತದೆ• ಇದು ಸರಳ ದೇಹ ರಚನೆ ಹೊಂದಿರುವ ಕೆಳ ವರ್ಗದ ಜೀವಿಗಳಲ್ಲಿ ನಡೆಯುತ್ತದೆ
• ಲಿಂಗಾಣುಗಳು ಬೇಕು, ನಿಶೇಚನ ಕಂಡು ಬರುತ್ತದೆ• ಲಿಂಗಾಣುಗಳು ಬೇಕಿಲ್ಲ, ನಿಶೇಚನ ಕಂಡು ಬರುವುದಿಲ್ಲ
• ಯುಗ್ಮಜ ಉಂಟಾಗುತ್ತದೆ• ಯುಗ್ಮಜ ಉಂಟಾಗುವುದಿಲ್ಲ
• ಇಲ್ಲಿ ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶವಿಭಜನೆ ನಡೆಯುತ್ತದೆ• ಇಲ್ಲಿ ಕೇವಲ ಮೈಟಾಸಿಸ್ ಕೋಶವಿಭಜನೆ ನಡೆಯುತ್ತದೆ

manojns1997

error: Content is protected !!