| ಪ್ರಶ್ನೆ | ಉತ್ತರ |
| ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಯಿತು? | ಓಂ ಪ್ರಕಾಶ್ |
| ಬಿಸಿಸಿಐ (BCCI) ನ ವಿಸ್ತೃತ ರೂಪವೇನು? | ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ |
| ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ ಭಾಗದ ಹೆಸರೇನು? | ವಪೆ |
| ಕಾಲಾಂತಕ ಭೀಮೇಶ್ವರಲಿಂಗ ಇದು ಯಾರ ಅಂಕಿತನಾಮವಾಗಿದೆ? | ದಕ್ಕೆಯ ಬೊಮ್ಮಣ್ಣ |
| ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು? | ಬೆಂಗಾಲಿ |
| ಅಂತರರಾಷ್ಟ್ರೀಯ ಖ್ಯಾತಿ ಪಡೆದ ಕನ್ನಡದ ಶಿಕ್ಷಣ ತಜ್ಞ ಯಾರು? | ಸಿ.ಡಿ.ನರಸಿಂಹಯ್ಯ |
| ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ? | ಪೆಟ್ರೋಲಿಯಂ |
| ಶೇಕ್ಸ್ ಪಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ ತಯಾರಾದ ಕನ್ನಡ ಚಲನಚಿತ್ರ ಯಾವುದು? | ಉಲ್ಟಾಪಲ್ಟಾ |
| ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ? | ಕರ್ನಾಲ್ (ಹರಿಯಾಣ) |
| ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು? | ಆರ್ಕಿಮಿಡಿಸ್ |
| ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ ಯಾವುದು? | ಫೋಟೋಸೆಲ್ |
| ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ ಭಾರತೀಯ ಯಾರು? | ಪತಂಜಲಿ |
| ರಾವಣನ ತಾಯಿಯ ಹೆಸರೇನು? | ಕೈಕಸಿ |
| ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್ ಲೈವ್ಲಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು? | ಆರ್. ಸುದರ್ಶನ್ |
| ಪಂಜಾಬ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? | 1966 |
| ಏನಾದರು ಸರಿಯೇ ಮೊದಲು ಮಾನವನಾಗು ಇದು ಯಾವ ಕವಿಯ ರಚನೆಯಾಗಿದೆ? | ಸಿದ್ದಯ್ಯ ಪುರಾಣಿಕ |
| ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು? | ಜೆ.ಎಂ.ಕೇನ್ಸ್ |
| ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ ಯಾವುದು? | ನಿಂಬಸ್ – 7 |
| ಕೆಫಾ ಇದು ಯಾರ ಕಾವ್ಯನಾಮವಾಗಿದೆ? | ಎ.ವಿ.ಕೇಶವಮೂರ್ತಿ |
| ಮರೀನಾ ಬೀಚ್ ಎಲ್ಲಿದೆ? | ಚೆನ್ನೈ |
| ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ ರೂಪಗೊಂಡಿತು? | ಕಲಚೂರಿ ಅರಸರು |
| ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ ನಿರ್ಮಾಣವಾದ ವರ್ಷ ಯಾವುದು? | 1911 |
| ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು? | 1993 |
| ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಚೇರಿ ಎಲ್ಲಿದೆ? | ಹುಬ್ಬಳ್ಳಿ |
| ಮಾನವ ಶರೀರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಖನಿಜಾಂಶ ಯಾವುದು? | ಕ್ಯಾಲ್ಸಿಯಂ |
| ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ? | ವಿಹಾರ |
| ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು? | ಲಿರಾ |
| ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು? | ಮೈಸೂರು |
Q and Answers in Kannada Part – 67
By Karnataka | 24 Jun, 2026 | Leave a comment