Karnatakaexamshub


Karnataka Tribes

ಇರುಳ ಬುಡಕಟ್ಟು

By Karnataka  |  25 Aug, 2026  |  Comments Off on ಇರುಳ ಬುಡಕಟ್ಟು


  • ಕೇರಳದ ಫಲಕ್ಕಾಡ್ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಮತ್ತು ದಕ್ಷಿಣದ ಅರಿಯಲೂರು ಕಡಲೂರು.
  • ಕರ್ನಾಟಕದ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ವಾಸಿಸುತ್ತಾರೆ. ಇಂಗಾ ದೇವತೆ ನಂಬುತ್ತಾರೆ.
  • ಇರುಳರ ಭಾಷೆ, ಇರುಳ ಇದು ದ್ರಾವಿಡ ಭಾಷೆ. ಹಾವು ಇಲಿ ಹಿಡಿಯುವಲ್ಲಿ ಪ್ರಸಿದ್ಧ ಮತ್ತು ಜೇನು ಸಂಗ್ರಹ ಮೀನುಗಾರಿಕೆ ‘ಜಾನುವಾರು ಸಾಕಾಣಿಕೆ ಮುಖ್ಯ ಕಸುಬು.

manojns1997

error: Content is protected !!