- ಕೇರಳದ ಫಲಕ್ಕಾಡ್ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಮತ್ತು ದಕ್ಷಿಣದ ಅರಿಯಲೂರು ಕಡಲೂರು.
- ಕರ್ನಾಟಕದ ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ವಾಸಿಸುತ್ತಾರೆ. ಇಂಗಾ ದೇವತೆ ನಂಬುತ್ತಾರೆ.
- ಇರುಳರ ಭಾಷೆ, ಇರುಳ ಇದು ದ್ರಾವಿಡ ಭಾಷೆ. ಹಾವು ಇಲಿ ಹಿಡಿಯುವಲ್ಲಿ ಪ್ರಸಿದ್ಧ ಮತ್ತು ಜೇನು ಸಂಗ್ರಹ ಮೀನುಗಾರಿಕೆ ‘ಜಾನುವಾರು ಸಾಕಾಣಿಕೆ ಮುಖ್ಯ ಕಸುಬು.
ಇರುಳ ಬುಡಕಟ್ಟು
By Karnataka | 25 Aug, 2026 | Comments Off on ಇರುಳ ಬುಡಕಟ್ಟು