| ಪ್ರಶ್ನೆ | ಉತ್ತರ |
| ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ ಯಾರು? | ರಾಮಕೃಷ್ಣ ಹೆಗಡೆ |
| ಕುಂದರನಾಡಿನ ಕಂದ ಎಂದು ಯಾವ ಸಾಹಿತಿಯನ್ನು ಕರೆಯುತ್ತಾರೆ? | ಬಸವರಾಜ ಕಟ್ಟಿಮನಿ |
| ಎಚ್.ಎಸ್.ಸಿ.ಎಲ್ (HSCL) ನ ವಿಸ್ತೃತ ರೂಪವೇನು? | ಹಿಂದುಸ್ತಾನ್ ಸ್ಟೀಲ್ ವರ್ಕ್ಸ್ ಕನ್ಸ್ಕ್ಷನ್ ಲಿಮಿಟೆಡ್ |
| ಅಖಂಡೇಶ್ವರ ಇದು ಯಾರ ಅಂಕಿತನಾಮವಾಗಿದೆ? | ಷಣ್ಮುಖಸ್ವಾಮಿ |
| ಕಂಪ್ಯೂಟರ್ ಚಿಪ್ ತಯಾರಿಕೆಯಲ್ಲಿ ಬಳಸುವ ಮೂಲವಸ್ತು ಯಾವುದು? | ಸಿಲಿಕಾನ್ |
| ರಾಮಾಯಣದ ಕಾಲದಲ್ಲಿ ಚಿತ್ರದುರ್ಗವನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? | ಚಿನ್ಮೂಲಾದ್ರಿ |
| ಒಂದು ಹೆಕ್ಟೇರಿನಲ್ಲಿ ಎಷ್ಟು ಚದರ ಮೀಟರುಗಳಿವೆ? | 10,000 |
| ಕೆನಡಾದ ರಾಷ್ಟ್ರೀಯ ಪ್ರಾಣಿ ಯಾವುದು? | ನೀರುನಾಯಿ |
| ಶಿವಪ್ಪ ನಾಯಕನ ನಂತರ ಒಂದು ವರ್ಷದ ವರೆಗೆ ಕೆಳದಿಯ ಅರಸನಾದ ದೊರೆ ಯಾರು? | ವೆಂಕಟಪ್ಪನಾಯಕ |
| ಪ್ಲೇಗ್ ಕಾಯಿಲೆ ಯಾವ ಪ್ರಾಣಿಯಿಂದ ಹರಡುತ್ತದೆ? | ಇಲಿ |
| ವಿಜಯನಗರ ಕಾಲದ ಆಡಳಿತದ ಮುಖ್ಯ ಕಚೇರಿಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು? | ದಿವಾನಖಾನೆ |
| ಹೆಸರಾಂತ ನಾಟಕಕಾರ ವಿಲಿಯಂ ಯೇಟ್ಸ್ ಯಾವ ದೇಶದವರು? | ಐಲೆಂಡ್ |
| ಸುಲ್ತಾನಪುರ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? | ಹರಿಯಾಣ |
| ಜಿ ಎಸ್ ಎಸ್ ಇದು ಯಾರ ಕಾವ್ಯನಾಮವಾಗಿದೆ? | ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ |
| ವಿಜಯನಗರದ ಹರಿಹರನಿಗಿದ್ದ ಬಿರುದು ಯಾವುದು? | ಪೂರ್ವ ಪಶ್ಚಿಮ ಸಮುದ್ರೇಶ್ವರ |
| ಬೆಂಕಿ ಕಡ್ಡಿಯನ್ನು ಕಂಡುಹಿಡಿದವರು ಯಾರು? | ಜಾನ್ವಾಕರ್ (ಬ್ರಿಟನ್) |
| ಪ್ರಿಯದರ್ಶಿನಿ ಆವಾಸ ಯೋಜನೆ ಯಾವ ರಾಜ್ಯದ ವಸತಿ ಯೋಜನೆಯಾಗಿದೆ? | ಹರಿಯಾಣ |
| ಲಕ್ಷ್ಮೀ ನಗರ ಯಾವ ನದಿಯ ದಂಡೆಯ ಮೇಲಿದೆ? | ಗೋಮತಿ |
| ಪಾಕಿಸ್ತಾನದ ಮೊದಲಿನ ರಾಜಧಾನಿ ಯಾವುದು? | ಕರಾಚಿ |
| ಮೈಥಾನ್ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ? | ಬರಾಕರ್ |
| ವೇದಗಳ ಕಾಲದಲ್ಲಿ ಗ್ರಾಮದ ಮುಖ್ಯಸ್ಥನಿಗೆ ಏನೆಂದು ಕರೆಯುತ್ತಿದ್ದರು? | ಗ್ರಾಮಿಣಿ |
| ಏಷ್ಯಾದ ಅತಿದೊಡ್ಡ ಮರುಭೂಮಿ ಯಾವುದು? | ಗೋಬಿ ಮರುಭೂಮಿ (ಮಂಗೋಲಿಯಾ) |
| ಟೆರಾಕೋಟಾ (ಮಣ್ಣಿನ ಶಿಲ್ಪಕಲಾ) ಪ್ರಚಾರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ಮೊದಲ ಕಲಾವಿದೆ ಯಾರು? | ಎನ್.ಪುಷ್ಪಮಾಲಾ |
| ಇನ್ಫೋಸಿಸ್ ಎನ್.ಆರ್.ನಾರಾಯಣಮೂರ್ತಿಯವರಿಗೆ 2012ನೇ ಸಾಲಿನ ಬಸವ ಶ್ರೀ ಪ್ರಶಸ್ತಿ ನೀಡಿದ ಧಾರ್ಮಿಕ ಸಂಸ್ಥೆ ಯಾವುದು? | ಮುರುಘಾರಾಜೇಂದ್ರಮಠ (ಚಿತ್ರದುರ್ಗ) |
| ಎಲೆಕ್ಟ್ರಾನ್ಗಳನ್ನು ಸಂಶೋಧಿಸಿದವರು ಯಾರು? | ಜೆ.ಜೆ.ಥಾಮಸನ್ |
| ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದವರು ಯಾರು? | ಕಲ್ಯಾಣಸ್ವಾಮಿ |
| ನಮ್ಮ ದೇಹದ ಅತಿದೊಡ್ಡ ಗ್ರಂಥಿ ಯಾವುದು? | ಮೇದೋಜೀರಕ ಗ್ರಂಥಿ |
| ಎಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನ ಮುಖ್ಯ ಕಚೇರಿ ಎಲ್ಲಿದೆ? | ಫಿಲಿಫೈನ್ಸ್ನ ಮನಿಲಾದಲ್ಲಿ |
| ಕ್ರಿಕೆಟ್ ಆಟಗಾರ ಅರ್ಜುನ್ ರಣತುಂಗಾ ಯಾವ ದೇಶದವರು? | ಶ್ರೀಲಂಕಾ |
Q and Answers in Kannada Part – 60
By Karnataka | 24 Jun, 2026 | Leave a comment