| ಪ್ರಶ್ನೆ | ಉತ್ತರ |
| ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು? | ತ್ಯಾಗರಾಜ |
| ಸರ್ವೋಚ್ಚ ನ್ಯಾಯಾಲಯ ದಿನವನ್ನು ಎಂದು ಆಚರಿಸುತ್ತಾರೆ? | ಜನವರಿ 28 |
| ಭಾರತ ದೇಶದ ಉತ್ತರ ಭಾಗದ ಕೊನೆಯ ಪಾಯಿಂಟ್? | ಕಿಲಿಕ್ ಪಾಸ್ |
| ಭಾರತದ ದಕ್ಷಿಣ ತುದಿಯ ಹೆಸರು? | ಕೇಪ್ ಕೊಮೊರಿನ್ |
| ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ? | ಹರಿಷೇಣ |
| ಭಾರತದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಕಾರ್ಯ ಮೊದಲು ಆರಂಭವಾದದ್ದು ಯಾವಾಗ? | ೧೯೯೪ |
| ಮೊದಲನೆ ಒಲಂಪಿಕ್ಸ್ ಆಟಗಳು ಎಲ್ಲಿ ನಡೆದವು? | ಅಥೆನ್ಸ್ |
| ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು? | ಐಸೋಬಾರ್ಸ್ |
| “ಭಾರತದಲ್ಲಿ ಮಾಡಿ” (MAKE IN INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು? | ನರೇಂದ್ರ ಮೋದಿ |
| “ಭಾರತಕ್ಕಾಗಿ ಮಾಡಿ” (MAKE FOR INDIA) ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು? | ರಘುರಾಮ್ ರಾಜನ್ |
Q and Answers in Kannada Part – 86
By Karnataka | 25 Aug, 2026 | Comments Off on Q and Answers in Kannada Part – 86