| ಪ್ರಶ್ನೆ | ಉತ್ತರ |
| ಪೂರ್ವ ವೈದಿಕ ಕಾಲದ ಪ್ರಮುಖ ಪರಿಷತ್ತುಗಳು ಯಾವುವು? | ಸಭಾ, ಸಮಿತಿ |
| ದಶರಾಜ್ಞ ಎಂದರೆ? | ಹತ್ತು ರಾಜರುಗಳ ಕದನ |
| ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು? | 1861 |
| ಉತ್ತರ ವೈದಿಕಕಾಲದಲ್ಲಿ “ವೃಹಿ”ಎಂದರೆ? | ಭತ್ತ |
| ಬುದ್ಧನಿಗೆ ದಿಕ್ಷೆ ನೀಡಿದ ಇಬ್ಬರು ಗುರುಗಳು ಯಾರು? | ಅಲಾಲಕಮಲ,ಉದ್ರಕರಾಮ ಪುತ್ರ |
| ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ? | ಬ್ರಹ್ಮಗಿರಿ |
| ಅಶ್ವಘೋಷ.ವಸುಮಿತ್ರ.ಸುಸ್ರುತ ಇವರು ಯಾರ ಆಸ್ಥಾನದಲ್ಲಿದ್ದರು? | ಕನಿಷ್ಕ |
| “ಕುಡಿಮಿಯಾ ಮಲೈ”ಈ ಶಾಸನ ಕರ್ನಾಟಕದ ಯಾವ ಕಲೆಯ ಬಗ್ಗೆ ತಿಳಿಸುತ್ತದೆ? | ಸಂಗೀತ |
| “ಕಳಿಂಗತ್ತುಪ್ಪರಣಿ”ಕೃತಿಯ ಕರ್ತೃ? | ಜಯಗೊಂಡನ್ |
| “ಪಾಣಿಪತ್”ಕದನ 1526 ರಲ್ಲಿ ಎಲ್ಲಿ ನಡೆಯಿತು? | ಹರಿಯಾಣ |
Q and Answers in Kannada Part – 83
By Karnataka | 25 Aug, 2026 | Comments Off on Q and Answers in Kannada Part – 83