Karnatakaexamshub


GK Tables Kannada

ಕನ್ನಡ ಕವಿಗಳ ಅಂಕಿತ ನಾಮಗಳು

By Karnataka  |  24 Aug, 2026  |  Comments Off on ಕನ್ನಡ ಕವಿಗಳ ಅಂಕಿತ ನಾಮಗಳು


ಕವಿಗಳುಅಂಕಿತ ನಾಮಗಳು
ಕನಕದಾಸರುಕಾಗಿನೆಲೆ ಆದಿಕೇಶವ
ಪುರಂದರದಾಸರುಪುರಂದರವಿಠ್ಠಲ
ಹೆಳವನಕಟ್ಟೆಗಿರಿಯಮ್ಮಹೆಳವನಕಟ್ಟೆ ರಂಗನಾಥ
ನರಹರಿತೀರ್ಥರುನರಹರಿ
ಶ್ರೀಪಾದರಾಜರುರಂಗವಿಠ್ಠಲ
ವ್ಯಾಸರಾಯರುಶ್ರೀಕೃಷ್ಣ
ವಾದಿರಾಜರುಹಯವದನ
ವೈಕುಂಠದಾಸವೈಕುಂಠಕೇಶವ
ರಾಘವೇಂದ್ರ ತೀರ್ಥರುವೇಣುಗೋಪಾಲ
ಪ್ರಸನ್ನವೆಂಕಟದಾಸರುಪ್ರಸನ್ನವೆಂಕಟಕೃಷ್ಣ
ವಿಜಯದಾಸರುಹಯವದನವಿಠ್ಠಲ
ಗೋಪಾಲದಾಸರುಗೋಪಾಲವಿಠ್ಠಲ
ತೊಂಡದಸಿದ್ಧಲಿಂಗೇಶ್ವರರುಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ
ಸ್ವತಂತ್ರ ಸಿದ್ಧಲಿಂಗೇಶ್ವರರುನಿಜಗುರುಸ್ವತಂತ್ರ ಸಿದ್ಧಲಿಂಗೇಶ್ವರ
ಬೋಳಬಸವಬೋಳಬಸವೇಶ್ವರಾ
ಷಣ್ಮುಖಸ್ವಾಮಿಅಖಂಡೇಶ್ವರ ಸ್ವಾಮಿ
ಮುಪ್ಪಿನ ಷಡಕ್ಷರಿಷಡಕ್ಷರಿ
ಸರ್ವಜ್ಞಸರ್ವಜ್ಞ
manojns1997

error: Content is protected !!