| ಕವಿಗಳು | ಅಂಕಿತ ನಾಮಗಳು |
| ಕನಕದಾಸರು | ಕಾಗಿನೆಲೆ ಆದಿಕೇಶವ |
| ಪುರಂದರದಾಸರು | ಪುರಂದರವಿಠ್ಠಲ |
| ಹೆಳವನಕಟ್ಟೆಗಿರಿಯಮ್ಮ | ಹೆಳವನಕಟ್ಟೆ ರಂಗನಾಥ |
| ನರಹರಿತೀರ್ಥರು | ನರಹರಿ |
| ಶ್ರೀಪಾದರಾಜರು | ರಂಗವಿಠ್ಠಲ |
| ವ್ಯಾಸರಾಯರು | ಶ್ರೀಕೃಷ್ಣ |
| ವಾದಿರಾಜರು | ಹಯವದನ |
| ವೈಕುಂಠದಾಸ | ವೈಕುಂಠಕೇಶವ |
| ರಾಘವೇಂದ್ರ ತೀರ್ಥರು | ವೇಣುಗೋಪಾಲ |
| ಪ್ರಸನ್ನವೆಂಕಟದಾಸರು | ಪ್ರಸನ್ನವೆಂಕಟಕೃಷ್ಣ |
| ವಿಜಯದಾಸರು | ಹಯವದನವಿಠ್ಠಲ |
| ಗೋಪಾಲದಾಸರು | ಗೋಪಾಲವಿಠ್ಠಲ |
| ತೊಂಡದಸಿದ್ಧಲಿಂಗೇಶ್ವರರು | ಮಹಾಲಿಂಗ ಗುರುಶಿವ ಸಿದ್ಧೇಶ್ವರ ಪ್ರಭುವೆ |
| ಸ್ವತಂತ್ರ ಸಿದ್ಧಲಿಂಗೇಶ್ವರರು | ನಿಜಗುರುಸ್ವತಂತ್ರ ಸಿದ್ಧಲಿಂಗೇಶ್ವರ |
| ಬೋಳಬಸವ | ಬೋಳಬಸವೇಶ್ವರಾ |
| ಷಣ್ಮುಖಸ್ವಾಮಿ | ಅಖಂಡೇಶ್ವರ ಸ್ವಾಮಿ |
| ಮುಪ್ಪಿನ ಷಡಕ್ಷರಿ | ಷಡಕ್ಷರಿ |
| ಸರ್ವಜ್ಞ | ಸರ್ವಜ್ಞ |
ಕನ್ನಡ ಕವಿಗಳ ಅಂಕಿತ ನಾಮಗಳು
By Karnataka | 24 Aug, 2026 | Comments Off on ಕನ್ನಡ ಕವಿಗಳ ಅಂಕಿತ ನಾಮಗಳು