Karnatakaexamshub


GK Tables Kannada

ಪುರಾಣಗಳಲ್ಲಿನ ಕೆಲವು ವಿಶಿಷ್ಟ ಸಂಗತಿಗಳು

By Karnataka  |  24 Aug, 2026  |  Comments Off on ಪುರಾಣಗಳಲ್ಲಿನ ಕೆಲವು ವಿಶಿಷ್ಟ ಸಂಗತಿಗಳು


ಹೆಸರು / ಪದವಿವರ
ಪಾಂಚಜನ್ಯಶ್ರೀಕೃಷ್ಣನ ಬಳಿ ಇದ್ದ ಶಂಖ.
ಪಂಚವಟಿವನವಾಸದ ಸಮಯದಲ್ಲಿ ರಾಮ ಸೀತೆ ವಾಸಿಸುತ್ತಿದ್ದ ಆಶ್ರಮ.
ಪಾಶುಪತಾಸ್ತ್ರಶಿವನು ಅರ್ಜುನನಿಗೆ ನೀಡಿದ ಒಂದು ಅಸ್ತ್ರ.
ದಾರುಕಶ್ರೀಕೃಷ್ಣನ ರಥದ ಸಾರಥಿ.
ಪುತ್ರಕಾಮೇಷ್ಠಿಮಕ್ಕಳನ್ನು ಪಡೆಯಲು ಮಾಡಿದ ಯಾಗದ ಹೆಸರು.
ಪ್ರತಿಕಾಮಿದುರ್ಯೋಧನನ ರಥದ ಸಾರಥಿ.
ಶಚಿಇಂದ್ರನ ಧರ್ಮಪತ್ನಿ.
ಅಕ್ಷಯಪಾತ್ರೆಎಂದೂ ಖಾಲಿಯಾಗದ ಪಾತ್ರೆ.
ಶುಕ್ರಚಾರಿಅಸುರರ ಗುರು.
ಸೌಗಂಧಿಕಸುವಾಸನೆಯುಳ್ಳ ಪುಷ್ಪ.
ಮಾನಸ ಸರೋವರಹಿಮಾಲಯದಲ್ಲಿರುವ ಪವಿತ್ರ ಸರೋವರ.
ಶಕುನಿಗಾಂಧಾರಿ ಸಹೋದರ. ಪಗಡೆ ಆಟದಲ್ಲಿ ಪಂಡಿತ.
ತಾಂಡವಶಿವನ ಒಂದು ಬಗೆಯ ನೃತ್ಯ.
ಮಾರೀಚರಾವಣನ ಚಿಕ್ಕಪ್ಪ, ಮಾಯಾಜಿಂಕೆಯ ವೇಷ ಧರಿಸಿದವ.
ಕುಂಭಕರ್ಣರಾಕ್ಷಸ, ರಾವಣನ ಸಹೋದರ.
ಐರಾವತಇಂದ್ರನ ಪಟ್ಟದ ಆನೆ.
ಅಮರಾವತಿಇಂದ್ರನ(ದೇವತೆಗಳ) ಪಟ್ಟಣ.
ದಂಡಕದಟ್ಟವಾದ ಅರಣ್ಯ.
ಕಾಮಧೇನುಗೋವುಗಳ ಮಾತೆ. ಕೇಳಿದ್ದನ್ನು ದಯಪಾಲಿಸುವ ಗೋವು.
ನಂದಿನಿಋಷಿ ವಶಿಷ್ಠರ ಬಳಿ ಇದ್ದ ಗೋವು. ಕಾಮಧೇನು ಇದರ ತಾಯಿ.
ಧನ್ವಂತರಿದೇವ ವೈದ್ಯ.
ಗಾಂಡೀವಅರ್ಜುನನ ಬಳಿ ಇದ್ದ ಬಿಲ್ಲು.
ಸುದರ್ಶನ ಚಕ್ರವಿಷ್ಣುವಿನ ಆಯುಧ.
ಡಮರುಶಿವನ ವಾದ್ಯ.
ಕೊಳಲುಕೃಷ್ಣನ ವಾದ್ಯ.
ವೀಣೆಸರಸ್ವತಿಯ ವಾದ್ಯ.
ತಂಬೂರಿನಾರದ ಮುನಿಯ ವಾದ್ಯ.
manojns1997

error: Content is protected !!