Karnatakaexamshub


GK Tables Kannada

ಕನ್ನಡ ನಾಡು ನುಡಿ ಕುರಿತ ಪ್ರಮುಖ ವರದಿಗಳು

By Karnataka  |  24 Aug, 2026  |  Comments Off on ಕನ್ನಡ ನಾಡು ನುಡಿ ಕುರಿತ ಪ್ರಮುಖ ವರದಿಗಳು


ಸಮಿತಿ / ವರದಿವಿಷಯ / ವಿವರ
ಮಹಾಜನ್ ವರದಿಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ
ಡಿ.ಎಂ. ನಂಜುಂಡಪ್ಪ ವರದಿಪ್ರಾದೇಶಿಕ ಅಸಮತೋಲನ ನಿವಾರಣೆ
ಸರೋಜಿನಿ ಮಹಿಷಿ ವರದಿಕನ್ನಡಿಗರ ಉದ್ಯೋಗದ ಅವಕಾಶ
ಗೋಕಾಕ್ ವರದಿಪ್ರೌಢ ಶಿಕ್ಷಣದಲ್ಲಿ ಕನ್ನಡ ಭಾಷೆಯ ಸ್ಥಾನ-ಮಾನ
ಎಚ್ಛಿನ್ ವರದಿಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮಕಡ್ಡಾಯ
ನಾರಾಯಣಸ್ವಾಮಿ ವರದಿಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ
ಆಹುಜಾ ಸಮಿತಿ ವರದಿಕಾವೇರಿ ನೀರಿನ ಬಳಕೆ
ಬಚಾವತ್ ವರದಿಕೃಷ್ಣಾ ನದಿ ನೀರಿನ ಹಂಚಿಕೆ
ಬರಗೂರು ರಾಮಚಂದ್ರಪ್ಪ ವರದಿಶಿಕ್ಷಣ ಮಾಧ್ಯಮವಾಗಿ ಕನ್ನಡ
ಎಂ.ಚಿದಾನಂದಮೂರ್ತಿ ವರದಿಶಾಸ್ತ್ರೀಯ ಭಾಷೆಯಾಗಿ ಕನ್ನಡ
ವಾಟಾಳ್ ನಾಗರಾಜ್ ವರದಿಗಡಿನಾಡ ಅಭಿವೃದ್ಧಿ ಕುರಿತ ವರದಿ
ವೈದ್ಯನಾಥನ್ ವರದಿದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ

manojns1997

error: Content is protected !!