| ಸಮಿತಿ / ವರದಿ | ವಿಷಯ / ವಿವರ |
| ಮಹಾಜನ್ ವರದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ |
| ಡಿ.ಎಂ. ನಂಜುಂಡಪ್ಪ ವರದಿ | ಪ್ರಾದೇಶಿಕ ಅಸಮತೋಲನ ನಿವಾರಣೆ |
| ಸರೋಜಿನಿ ಮಹಿಷಿ ವರದಿ | ಕನ್ನಡಿಗರ ಉದ್ಯೋಗದ ಅವಕಾಶ |
| ಗೋಕಾಕ್ ವರದಿ | ಪ್ರೌಢ ಶಿಕ್ಷಣದಲ್ಲಿ ಕನ್ನಡ ಭಾಷೆಯ ಸ್ಥಾನ-ಮಾನ |
| ಎಚ್ಛಿನ್ ವರದಿ | ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮಕಡ್ಡಾಯ |
| ನಾರಾಯಣಸ್ವಾಮಿ ವರದಿ | ಆಡಳಿತದಲ್ಲಿ ಕನ್ನಡ ಅನುಷ್ಠಾನದ ರೀತಿ |
| ಆಹುಜಾ ಸಮಿತಿ ವರದಿ | ಕಾವೇರಿ ನೀರಿನ ಬಳಕೆ |
| ಬಚಾವತ್ ವರದಿ | ಕೃಷ್ಣಾ ನದಿ ನೀರಿನ ಹಂಚಿಕೆ |
| ಬರಗೂರು ರಾಮಚಂದ್ರಪ್ಪ ವರದಿ | ಶಿಕ್ಷಣ ಮಾಧ್ಯಮವಾಗಿ ಕನ್ನಡ |
| ಎಂ.ಚಿದಾನಂದಮೂರ್ತಿ ವರದಿ | ಶಾಸ್ತ್ರೀಯ ಭಾಷೆಯಾಗಿ ಕನ್ನಡ |
| ವಾಟಾಳ್ ನಾಗರಾಜ್ ವರದಿ | ಗಡಿನಾಡ ಅಭಿವೃದ್ಧಿ ಕುರಿತ ವರದಿ |
| ವೈದ್ಯನಾಥನ್ ವರದಿ | ದೈಹಿಕ ಶಿಕ್ಷಣದ ಅವಶ್ಯಕತೆಯ ವರದಿ |
ಕನ್ನಡ ನಾಡು ನುಡಿ ಕುರಿತ ಪ್ರಮುಖ ವರದಿಗಳು
By Karnataka | 24 Aug, 2026 | Comments Off on ಕನ್ನಡ ನಾಡು ನುಡಿ ಕುರಿತ ಪ್ರಮುಖ ವರದಿಗಳು